ಕನ್ನಡ ಸುದ್ದಿ  /  Photo Gallery  /  Mysore News Bangalore Bannerghatta Biological Park Received Giraffe Shivani From Mysore Zoo Kub

Giraffe to Bangalore: ಬನ್ನೇರಘಟ್ಟ ಜೀವವೈವಿಧ್ಯ ಪಾರ್ಕ್‌ಗೆ ಬಂದ ಶಿವಾನಿ, ಮೈಸೂರಿನಿಂದ ಜಿರಾಫೆ ಯಶಸ್ವಿ ಪಯಣ photos

  • ಮೈಸೂರು ಮೃಗಾಲಯವು ಇಡೀ ದೇಶಕ್ಕೆ ಜಿರಾಫೆಗಳನ್ನು ನೀಡುವ ಮೃಗಾಲಯವಾಗಿ ಮಾರ್ಪಟ್ಟಿದೆ. ಈವರೆಗೂ ಹದಿನೈದಕ್ಕೂ ಹೆಚ್ಚು ಜಿರಾಫೆಗಳು ಜನಿಸಿದ್ದು ಆರು ಜಿರಾಫೆಗಳನ್ನು ದೇಶ, ಹೊರ ದೇಶಗಳಿಗೆ ನೀಡಲಾಗಿದೆ. ಈಗ ಶಿವಾನಿ ಜಿರಾಫೆ ಬೆಂಗಳೂರಿನ ಬನ್ನೇರಘಟ್ಟ ಜೈವಿಕ ಉದ್ಯಾನ ಸೇರಿಕೊಂಡಿದೆ. 

ಬೆಂಗಳೂರಿನ ಬನ್ನೇರಘಟ್ಟಕ್ಕೆ ಮೈಸೂರಿನಿಂದ ಹೊರಟ13.5 ಅಡಿ ಎತ್ತರದ ಎರಡು ವರ್ಷದ ಜಿರಾಫೆ ಶಿವಾನಿ ಅಲ್ಲಿನ ಜಿರಾಫೆಯೊಂದಿಗೆ ಸೇರಿಕೊಂಡಿದೆ. ಈ ಹಿಂದೆ ಬನ್ನೇರಘಟ್ಟಕ್ಕೆ ಗೌರಿ ಜಿರಾಫೆಯನ್ನು ರವಾನಿಸಲಾಗಿತ್ತು.
icon

(1 / 5)

ಜಿರಾಫೆಗಳನ್ನು ಸಾಗಿಸುವುದು ಸುಲಭದ ಮಾತೇನೂ ಅಲ್ಲ. ಇದಕ್ಕಾಗಿ ತಿಂಗಳು ಗಟ್ಟಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಮೈಸೂರು ಮೃಗಾಲಯಕ್ಕೆ ಲಖ್ನೋದಿಂದ, ಮೈಸೂರಿನಿಂದ ಸಿಂಗಾಪೂರ, ಅಸ್ಸಾಂ ಮೃಗಾಲಯಗಳಿಗೂ ಜಿರಾಫೆಗಳನ್ನೂ ಈಗಾಗಲೇ ಸಾಗಿಸಿದ ಅನುಭವವೂ ಇದೆ.
icon

(2 / 5)

ಮೈಸೂರು ಮೃಗಾಲಯದಲ್ಲಿ ಜನಿಸಿದ ಆರಕ್ಕೂ ಹೆಚ್ಚು ಜಿರಾಫೆಗಳನ್ನು ಮೂರು ವರ್ಷದಲ್ಲಿ ಸಾಗಿಸಲಾಗಿದೆ. ಈಗ ಶಿವಾನಿ ಜಿರಾಫೆ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ.
icon

(3 / 5)

ಮೈಸೂರು ಚಾಮರಾಜ ಮೃಗಾಲಯದಿಂದ ವಿಶೇಷ ವಾಹನ ಹಾಗೂ ಕೇಜ್‌ ರೂಪಿಸಿ ಬೆಂಗಳೂರಿಗೆ ಶಿವಾನಿ ಜಿರಾಫೆಯನ್ನು ಸಾಗಿಸಿದ್ದು ಹೀಗೆ.
icon

(4 / 5)

ಮೈಸೂರು ಮೃಗಾಲಯದ ಭರತ ಹಾಗೂ ಬಬಿತ ಜಿರಾಫೆ ಜೋಡಿಗೆ ಜನಿಸಿದ ಮರಿ ಶಿವಾನಿ ಈಗ ಬೆಂಗಳೂರಿನ ಬನ್ನೇರಘಟ್ಟ ಜೀವವೈವಿಧ್ಯ ಪಾರ್ಕ್‌ ಸೇರಿದೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು