Siddaramaiah: ಮೈಸೂರು ಸಮಾವೇಶ ನಂತರ ಚಾಮುಂಡೇಶ್ವರಿ ಬೆಟ್ಟದಲ್ಲಿ ಸಿದ್ದರಾಮಯ್ಯ ಪೂಜೆ, ಭಕ್ತಿಭಾವದಲ್ಲಿ ಪಾಲ್ಗೊಂಡ ಸಿಎಂ photos
- siddaramaiah at Chamundi Betta ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದರು.
- siddaramaiah at Chamundi Betta ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದರು.
(1 / 7)
ಮೈಸೂರಿಗೆ ಬಂದಾಗ ಸಿಎಂ ದಸರಾ ಸಮಯ ಬಿಟ್ಟರೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವುದು ಕಡಿಮೆ. ಈ ಬಾರಿ ಬೆಟ್ಟಕ್ಕೆ ಆಗಮಿಸಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು.
(2 / 7)
ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಯಶಸ್ಸಿನ ಮರು ದಿನವೇ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಆವರು ಆಗಮಿಸಿದ್ದು ವಿಶೇಷವಾಗಿತ್ತು.
(3 / 7)
ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ದೇವಸ್ಥಾನ ಪ್ರಾಧಿಕಾರ ಕಾರ್ಯದರ್ಶಿ ಎಂ.ಜೆ.ರೂಪಾ ಮತ್ತಿತರರು ಬರ ಮಾಡಿಕೊಂಡರು.(ಚಿತ್ರ: ಸುತ್ತೂರು ನಂಜುಂಡನಾಯಕ)
(5 / 7)
ಚಾಮುಂಡಿಬೆಟ್ಟದಲ್ಲಿ ಪೂಜೆಯನ್ನು ಸಲ್ಲಿಸಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಭೇಟಿ ನೀಡಿ ಚರ್ಚಿಸಿದರು.
(6 / 7)
ಮೈಸೂರಿನಲ್ಲಿಯೇ ಶುಕ್ರವಾರ ವಾಸ್ತವ್ಯ ಹೂಡಿದ್ದ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡಿಬೆಟ್ಟಕ್ಕೆ ಬಂದಾಗ ಆಡಳಿತ ಮಂಡಳಿಯವರು, ಪ್ರಧಾನ ಅರ್ಚಕರು ಹಾಗೂ ಆತ್ಮೀಯರು ಹಾಜರಿದ್ದರು. ಕುಂಕುಮ ಧಾರಿಯಾಗಿ ಸಿಎಂ ಬಂದಿದ್ದು ಕಂಡು ಬಂದಿತು.
ಇತರ ಗ್ಯಾಲರಿಗಳು