Kabini River floods: ಉಕ್ಕಿ ಹರಿಯುತ್ತಿರುವ ಕಪಿಲಾ ನದಿ, ಮೈಸೂರು ಜಿಲ್ಲೆಯ ಕಬಿನಿ ತೀರದಲ್ಲಿ ಪ್ರವಾಹ ಭೀತಿ Photos
- Kerala Rains ಕೇರಳದಲ್ಲಿನ ಭಾರೀ ಮಳೆಯಿಂದ ಕರ್ನಾಟಕದ ಕಬಿನಿ ಜಲಾಶಯ( Kabini Dam) ತುಂಬಿ ಸುಮಾರು 45 ಸಾವಿರ ಕ್ಯೂಸೆಕ್ ನೀರು ಕಪಿಲಾ ನದಿ ಮೂಲಕ ಹರಿ ಬಿಡಲಾಗುತ್ತಿದೆ. ನುಗು ಜಲಾಶಯದಿಂದಲೂ( Nugu Dam) 5 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದ ನಂಜನಗೂಡು ಭಾಗದಲ್ಲಿ ಪ್ರವಾಹ ಸನ್ನಿವೇಶ ಎದುರಾಗಿದೆ.

(1 / 8)
ಕಬಿನಿ ಜಲಾಶಯದಿಂದ ಹೆಚ್ಚಿನನೀರು ಹರಿಸುತ್ತಿರುವ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ,
(2 / 8)
ಎಚ್‌ಡಿಕೋಟೆ ಹಾಗೂ ನಂಜನಗೂಡು ತಾಲ್ಲೂಕಿನ ಗಡಿ ಭಾಗವಾದ ಸಂಗಮ ಬಳಿ ಕಪಿಲಾ ಹಾಗೂ ನುಗು ನದಿ ಸಂಗಮದ ಬಳಿಯೂ ಭಾರೀ ನೀರಿದೆ.
(ರವಿಕೀರ್ತಿಗೌಡ)(3 / 8)
ಎಚ್‌ಡಿಕೋಟೆ ಹಾಗೂ ನಂಜನಗೂಡು ತಾಲ್ಲೂಕಿನ ಕೆಲ ಭಾಗದಲ್ಲಿ ಪ್ರವಾಹ ಸನ್ನಿವೇಶ ಇರುವುದರಿಂದ ಡಿಸಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು,
(7 / 8)
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಸ್ನಾನಘಟ್ಟದ ಬಳಿ ಇರುವ ಹದಿನಾರು ಕಾಲು ಮಂಟಪ ಬಹುತೇಕ ಮುಳುಗಿದೆ.
ಇತರ ಗ್ಯಾಲರಿಗಳು