Lakshmana Theertha River: ಕೊಡಗಿನ ಮಳೆಗೆ ತುಂಬಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ, ಕಾವೇರಿ ಉಪ ನದಿಯಿಂದಲೂ ಭಾರೀ ನೀರು photos
- ಕಾವೇರಿಯ ಉಪನದಿ ಲಕ್ಷ್ಮಣ ತೀರ್ಥ ನದಿ(Lakshmana Theertha River) ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕೊಡಗು ಮೈಸೂರು ಜಿಲ್ಲೆಯಲ್ಲಿ ಹರಿದು ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಹಿನ್ನೀರಿನಲ್ಲಿ ಕಾವೇರಿ ನದಿ ಸೇರುತ್ತದೆ. ಈ ಭಾರಿ ಲಕ್ಷ್ಮಣ ತೀರ್ಥ ನದಿಯಲ್ಲೂ ಭಾರೀ ನೀರು ಹರಿದಿದೆ.

(2 / 6)
ಕರ್ನಾಟಕ ಹಾಗೂ ಕೇರಳದ ಗಡಿ ಭಾಗದ ಪಶ್ಚಿನ ಘಟ್ಟದಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿ ಕೊಡಗಿನಲ್ಲಿ ನಾಗರಹೊಳೆಯಲ್ಲಿ ಹಾದು ಮೈಸೂರು ಜಿಲ್ಲೆ ಪ್ರವೇಶಿಸುತ್ತದೆ.
(4 / 6)
ಅಲ್ಲಿಂದ ಹುಣಸೂರು ತಾಲ್ಲೂಕಿನ ಕಟ್ಟೆ ಮಳಲವಾಡಿಯಲ್ಲಿ ತಿರುವು ಪಡೆಯುವ ಲಕ್ಷ್ಮಣ ತೀರ್ಥ ನದಿ ಮುಂದೆ ಕೆಆರ್‌ನಗರ ತಾಲ್ಲೂಕು ಪ್ರವೇಶಿಸುತ್ತದೆ.
(5 / 6)
ಕೆಆರ್‌ನಗರ ತಾಲ್ಲೂಕಿನಿಂದ ದಾಟಿಕೊಂಡು ಕೆಆರ್‌ಎಸ್ ಸೇರುವ ಮುನ್ನ ಲಕ್ಷ್ಮಣತೀರ್ಥ ನದಿ ಕಟ್ಟೆಮಳಲವಾಡಿ ಬಳಿ ಸೃಷ್ಟಿಸಿರುವ ಕಿರು ಆಣೆಕಟ್ಟು ಜಲಪಾತ ರೂಪದಲ್ಲಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇತರ ಗ್ಯಾಲರಿಗಳು