Siddaramaiah Janata darshan: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಜನತಾದರ್ಶನ, ಅಹವಾಲುಗಳ ಸುರಿಮಳೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramaiah Janata Darshan: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಜನತಾದರ್ಶನ, ಅಹವಾಲುಗಳ ಸುರಿಮಳೆ Photos

Siddaramaiah Janata darshan: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಜನತಾದರ್ಶನ, ಅಹವಾಲುಗಳ ಸುರಿಮಳೆ photos

  • ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಗುರುವಾರ ತಮ್ಮ ನಿವಾಸದ ಎದುರು ಜನತಾದರ್ಶನ ನಡೆಸಿ ಅಹವಾಲುಗಳನ್ನು ಆಲಿಸಿದರು.

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾನಾ ಭಾಗಗಳಿಂದ ಆಗಮಿಸಿದ್ದ ಜನರು ಅಹವಾಲುಗಳನ್ನು ಸಲ್ಲಿಸಿದರು,
icon

(1 / 6)

ಮೈಸೂರಿಗೆ ಬಂದಾಗಲೆಲ್ಲಾ ಸಿಎಂ ಸಿದ್ದರಾಮಯ್ಯ ಜನತಾದರ್ಶನ ಮಾಡುತ್ತಾರೆ. ಕೆಲವು ಹೊತ್ತು ಮನೆ ಬಳಿ ಬಂದವರಿಂದ ಅಹವಾಲು ಆಲಿಸುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಈ ಬಾರಿಯೂ ಜನ ಬಂದಿದ್ದರು.,
icon

(2 / 6)

ಕೆಲವರು ತಮ್ಮೂರಿನ ಜಮೀನು ವಿವಾದ ಬಗೆಹರಿಸುವಂತೆ ಮನವಿ ಸಲ್ಲಿಸಿದರು. ಇದನ್ನು ಗಮನಿಸಿವುದಾಗಿ ಸಿದ್ದರಾಮಯ್ಯ ಅಭಯ ನೀಡಿದರು,
icon

(3 / 6)

ಮಹಿಳೆಯರೂ ಕೂಡ ಸಿಎಂ ನಿವಾಸಕ್ಕೆ ಆಗಮಿಸಿ ಮನೆ ನೀಡುವ ಬೇಡಿಕೆಯನ್ನು ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಪರಿಗಣಿಸುವುದಾಗಿ ಹೇಳಿದರು.
icon

(4 / 6)

ಯುವಕ, ಯುವತಿಯರು ಹಾಗೂ ವಿದ್ಯಾರ್ಥಿಗಳು ಭೇಟಿ ನೀಡಿ ಹಲವಾರು ಪ್ರವೇಶ ಪರೀಕ್ಷೆಗಳ ಫಲಿತಾಂಶ ಪ್ರಕಟ ಸೇರಿದಂತೆ ಇತರೆ ವಿಷಯಗಳ ಅಹವಾಲು ಸಲ್ಲಿಸಿದರು. ಈ ವೇಳೆ ಮೈಸೂರು ಡಿಸಿ ಕೂಡ ಜತೆಗೆ ಇದ್ದರು.
icon

(5 / 6)

ಬಹಳಷ್ಟು ಗ್ರಾಮದವರು ತಮ್ಮೂರಿನ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎನ್ನುವ ಒತ್ತಾಯದೊಂದಿಗೆ ಮನವಿಗಳನ್ನು ಸಿಎಂ ಅವರಿಗೆ ಸಲ್ಲಿಸಿದರು.
icon

(6 / 6)

ಇತರ ಗ್ಯಾಲರಿಗಳು