ರಾಜ್ಯಪಾಲ ಗೆಹ್ಲೋಟ್‌,ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಾಹಿತಿ ಹಂಪನಾರಿಗೆ ಮೈಸೂರು ದಸರಾಕ್ಕೆ ಆಹ್ವಾನ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಜ್ಯಪಾಲ ಗೆಹ್ಲೋಟ್‌,ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಾಹಿತಿ ಹಂಪನಾರಿಗೆ ಮೈಸೂರು ದಸರಾಕ್ಕೆ ಆಹ್ವಾನ Photos

ರಾಜ್ಯಪಾಲ ಗೆಹ್ಲೋಟ್‌,ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಾಹಿತಿ ಹಂಪನಾರಿಗೆ ಮೈಸೂರು ದಸರಾಕ್ಕೆ ಆಹ್ವಾನ photos

  • ಮೈಸೂರು ದಸರಾದಲ್ಲಿ ಭಾಗಿಯಾಗುವಂತೆ ರಾಜ್ಯಪಾಲರು, ಸಿಎಂ, ಡಿಸಿಎಂ. ಸಚಿವರು ಹಾಗೂ ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಹಂಪನಾ ಅವರನ್ನು ಆಮಂತ್ರಿಸಲಾಯಿತು.

ಬೆಂಗಳೂರಿನಲ್ಲಿರುವ ಹಿರಿಯ ಸಾಹಿತಿ ಹಂಪನಾ ಅವರ ನಿವಾಸಕ್ಕೆ ತೆರಳಿದ ಮೈಸೂರಿನ ಅಧಿಕಾರಿಗಳ ತಂಡ ದಸರಾಕ್ಕೆ ಆಗಮಿಸುವಂತೆ ಆಹ್ವಾನ ನೀಡಿತು. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌, ಜಿಪಂ ಸಿಇಒ ಕೆ.ಎಂ.ಗಾಯತ್ರಿ., ಎಸ್ಪಿ ವಿಷ್ಣುವರ್ಧನ್‌, ಹೆಚ್ಚುವರಿ ಡಿಸಿ ಶಿವರಾಜ್‌ ಮತ್ತಿತರರು ನಿಯೋಗದಲ್ಲಿದ್ದರು.
icon

(1 / 6)

ಮೈಸೂರು ದಸರಾ ಉದ್ಘಾಟನೆಯ ಆಹ್ವಾನವನ್ನು ಪ್ರೀತಿಯಿಂದಲೇ ಸ್ವೀಕರಿಸಿದ ಸಾಹಿತಿ ಹಂಪನಾ ಅವರು ಅಧಿಕಾರಿಗಳೊಂದಿಗೆ ಕೆಲ ಕ್ಷಣ ಕಳೆದರು.
icon

(2 / 6)

ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ದಸರಾ ಸಮಿತಿಯಿಂದ ಆಹ್ವಾನಿಸಲಾಯಿತು.
icon

(3 / 6)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಅಧಿಕಾರಿಗಳು ದಸರಾಕ್ಕೆ ಆಹ್ವಾನಿಸಿದರು.
icon

(4 / 6)

ಮೈಸೂರು ದಸರಾದಲ್ಲಿ ಭಾಗವಹಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಮೈಸೂರಿನ ಅಧಿಕಾರಿಗಳ ತಂಡ ಸ್ವಾಗತಿಸಿತು,.
icon

(5 / 6)

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನು ದಸರಾದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಯಿತು.
icon

(6 / 6)

ಇತರ ಗ್ಯಾಲರಿಗಳು