Mysore Dasara 2024: ಭಾರದೊಂದಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ ಬಲಶಾಲಿ ಅಭಿಮನ್ಯು: ಮೈಸೂರಲ್ಲಿ ತಾಲೀಮಿನ ಕ್ಷಣ ಹೇಗಿದ್ದವು ನೋಡಿ photos
- ಮೈಸೂರಿನಲ್ಲೀಗ ದಸರಾ ಸಡಗರ, ಆನೆಗಳ ನಿತ್ಯ ವಾಕಿಂಗ್. ಅದರ ನಡುವೆ ಭಾರ ಹೊರಿಸುವ ತಾಲೀಮು.ಭಾನುವಾರ ಅಂಬಾರಿ ಆನೆ ಅಭಿಮನ್ಯುಗೆ ಭಾರ ಹೊರಿಸಿದ ಕ್ಷಣಗಳು ಹೀಗಿದ್ದವು. ಹಿರಿಯ ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂಧನ್ ಈ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ.

(1 / 6)
ಅಂಬಾರಿ ಹೊರುವ ಭಾರದ ತಾಲೀಮು ಭಾನುವಾರ ಮೈಸೂರು ಅರಮನೆಯಲ್ಲಿ ಆರಂಭವಾಯಿತು. ಅರಣ್ಯ ಇಲಾಖೆ ಹಾಗೂ ಅರಮನೆ ಪೊಲೀಸರು ಅಭಿಮನ್ಯು, ಲಕ್ಷ್ಮಿ ಹಾಗೂ ವರಲಕ್ಷ್ಮಿ ಆನೆಗಳಿಗೆ ಪೂಜೆ ಸಲ್ಲಿಸಿದರು.
(2 / 6)
ಮೈಸೂರಿನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಅಭಿಮನ್ಯುಗೆ ನಮ್ದಾ,ಗಾದಿ ಕಟ್ಟಲು ಶುರು ಮಾಡಿದರು.
(5 / 6)
ಭಾರವನ್ನು ಹೊತ್ತ ಅಭಿಮನ್ಯು ಮೈಸೂರಿನ ಸಯ್ಯಾಜಿರಾವ್ ರಸೆಯಲ್ಲಿ ಹೊರಟಿದ್ದರೆ ಇತರೆ ಆರು ಆನೆಗಳನ್ನು ಆತನನ್ನು ಹಿಂಬಾಲಿಸಿದವು.
ಇತರ ಗ್ಯಾಲರಿಗಳು