ಮೈಸೂರು ಯುವ ದಸರಾದಲ್ಲಿ ರವಿ ಬಸ್ರೂರ್ ಕನ್ನಡ ಗೀತೆಗಳ ಕಚಗುಳಿ, ಮೋಡಿ ಮಾಡಿದ ಸಾಧ್ವಿಕ ಮಾದಕ ನೃತ್ಯ
ಮೈಸೂರು ದಸರಾದಲ್ಲಿ ಯುವ ಮನಗಳನ್ನು ಸೆಳೆದು ಹುಚ್ಚೆದ್ದು ಕುಣಿಯುವಂತೆ ಮಾಡುವ ಯುವ ದಸರಾದ ಎರಡನೇ ದಿನ ಗಾಯಕ, ಸಂಗೀತ ನಿರ್ದೇಶಕ ರವಿ ಬಸ್ರೂರ್ ಗೀತೆ ಹಾಗೂ ನೃತ್ಯಗಳ ಮೋಡಿ. ಹೀಗಿತ್ತು ಆ ಕ್ಷಣಗಳು.
(1 / 8)
ಜಿದ್ದಿ ಜಿದ್ಧಿ ಹೆ ತೂಫಾನ್ ಎಂದು ಮೈಸೂರು ಯುವ ದಸರಾ ವೇದಿಕೆಗೆ ಆಗಮಿಸಿದ ಖ್ಯಾತ ಕನ್ನಡ ಸಂಗೀತ ಸಂಯೋಜಕರಾದ ರವಿ ಬಸ್ರೂರು ಅವರು ಯುವ ಜನತೆಯ ಎದೆ ಝಲ್ ಎನಿಸುವಂತೆ ನೃತ್ಯ ಮಾಡಿದರು.
(2 / 8)
ಉಗ್ರಂ ಚಿತ್ರದ ಉಗ್ರಾಂ ವಿರಾಮ್ ಗೀತೆಯನ್ನು ಹಾಡಿದ ರವಿ ಬಸ್ರೂರ್ ಅವರ ಗಾನ ಮೋಡಿ, ತಂಡದ ನೃತ್ಯಕ್ಕೆ ಹೆಜ್ಜೆ ಹಾಕದವರೇ ಇರಲಿಲ್ಲ.
(3 / 8)
ನನ್ನ ಜೀವನದ ಮ್ಯೂಸಿಕ್ ಜರ್ನಿ ಆರಂಭವಾಗಿದ್ದು ಮೈಸೂರಿನಿಂದಲೇ ಭಕ್ತಿಗೀತೆ ಮೂಲಕ ಆರಂಭಿಸಿದ ಜರ್ನಿ ಇಂದು ಉತ್ತಮ ಮಟ್ಟದ ಸ್ಥಾನಕ್ಕೆ ತಂದು ನಿಲ್ಲಿಸಿವೆ ಎನ್ನುತ್ತಲೇ ರವಿ ಬಸ್ರೂರ್ ಹಲವಾರು ಗೀತೆಗಳನ್ನು ಸಾದರ ಪಡಿಸಿದರು.
(4 / 8)
ರವಿ ಬಸ್ರೂರು ಅವರು ಸಂಯೋಜಿಸಿರುವ ವಿವಿಧ ಚಿತ್ರದ ಗೀತೆಗಳನ್ನು ಆರಂಭಿಸಿ ಮೈಸೂರಿನ ಯುವ ಜನತೆಯ ಮನ ಸೆಳೆಯುವುದರ ಜೊತೆಗೆ ಕುಣಿದು ಕುಪ್ಪಳಿಸುವಂತೆ ಮಾಡಿದರು.
(5 / 8)
ಕನ್ನಡ ನಾಡಿನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಅಂಜನಿ ಪುತ್ರ ಚಿತ್ರದ ಗೀತೆಯನ್ನು ಹಾಡುವ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರನ್ನು ರವಿ ನೆನೆಸಿಕೊಂಡರು.
(6 / 8)
ರೋಜ್ ಚಿತ್ರದ ನಾಯಕಿ ಸಾಧ್ವೀಕ ಅವರು ಡಿಸ್ಕೋ ಆಡಲಕ ಗಲ್ಲು ಗಲ್ಲು ಗೆಜ್ಜೆ ಕಟ್ಟಿನಿ, ಶೇಕ್ ಹಿಟ್ ಪುಷ್ಪಾವತಿ, ಬೇಬಿ ಡ್ಯಾನ್ಸ್ ಫ್ಲೋರ್ ರೆಡ್ಡಿ ಎಂಬ ದರ್ಶನ ಅವರ ಚಿತ್ರದ ಗೀತೆಗಳಿಗೆ ಹೆಜ್ಜೆ ಹಾಕಿ ಕುಣ್ಣಿದು ಕುಪ್ಪಳಿಸಿ ಮೈಸೂರು ಯುವ ಸಮೂಹಕ್ಕೆ ಕೀಚಿಬಿಸಿದ್ದರು.
(7 / 8)
ದಿಲ್ಬರ್ ದಿಲ್ಬರ್, ಪುಷ್ಪ ಚಿತ್ರದ ಹಿಂದಿ ವರ್ಷನ್ ಹು ಅಂಟವಾ ಮಾವ ಗೀತೆಗೆ ತಮ್ಮ ತಂಡದ ಜೊತೆಗೆ ಹೆಜ್ಜೆ ಹಾಕಿ ನೋಡುಗರ ಕಣ್ಮನ ಸೆಳೆಯುತ ಶಿಲ್ಲೆ.ಚಪ್ಪಾಳೆಯ ಜಾತ್ರೆಯನ್ನೇ ಹೆಚ್ಚಿಸಿದರು. ಕೋಕಾ ಎಂಬ ಹಿಂದಿ ಗೀತೆಗೆ ಹೆಜ್ಜೆಯನ್ನು ಹಾಕಿದರು.
ಇತರ ಗ್ಯಾಲರಿಗಳು