Suttur Jatre 2024: ಸಹಸ್ರಾರು ಭಕ್ತರ ನಡುವೆ ಸುತ್ತೂರು ರಥೋತ್ಸವ ವೈಭವ, ತೇರು ಎಳೆದ ಯಡಿಯೂರಪ್ಪ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suttur Jatre 2024: ಸಹಸ್ರಾರು ಭಕ್ತರ ನಡುವೆ ಸುತ್ತೂರು ರಥೋತ್ಸವ ವೈಭವ, ತೇರು ಎಳೆದ ಯಡಿಯೂರಪ್ಪ Photos

Suttur Jatre 2024: ಸಹಸ್ರಾರು ಭಕ್ತರ ನಡುವೆ ಸುತ್ತೂರು ರಥೋತ್ಸವ ವೈಭವ, ತೇರು ಎಳೆದ ಯಡಿಯೂರಪ್ಪ photos

  • ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಈಗ ಜಾತ್ರೆ ಸಡಗರ. ಗುರುವಾರ ಬ್ರಹ್ಮರಥೋತ್ಸವದ ವೈಭವ. ಸಹಸ್ರಾರು ಭಕ್ತರ ಸಮ್ಮುಖ, ಕಲಾ ತಂಡಗಳ ಜತೆಯೊಂದಿಗೆ ಆದಿಜಗದ್ಗುರು ಶಿವರಾತ್ರೀಶ್ವರರ ರಥೋತ್ಸವ ಜರುಗಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಮಂಕಾಳ ವೈದ್ಯ ಸಹಿತ ಹಲವು ಗಣ್ಯರು ರಥೋತ್ಸವದಲ್ಲಿ ಭಾಗಿಯಾದರು.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಸುತ್ತೂರಿನಲ್ಲಿ ಆದಿ ಜಗದ್ಗುರು  ಶ್ರೀ ಶಿವರಾತ್ರೀಶ್ವರರ ರಥೋತ್ಸವ., ಸಹಸ್ರಾರು ಭಕ್ತರು, ಕಲಾ ತಂಡಗಳ ನಡುವೆ ಗುರುವಾರ ರಥೋತ್ಸವ ನಡೆಯಿತು. 
icon

(1 / 7)

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಸುತ್ತೂರಿನಲ್ಲಿ ಆದಿ ಜಗದ್ಗುರು  ಶ್ರೀ ಶಿವರಾತ್ರೀಶ್ವರರ ರಥೋತ್ಸವ., ಸಹಸ್ರಾರು ಭಕ್ತರು, ಕಲಾ ತಂಡಗಳ ನಡುವೆ ಗುರುವಾರ ರಥೋತ್ಸವ ನಡೆಯಿತು. (ವಾಟಾಳ್‌ ಆನಂದ)

ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ನಡೆದಿರುವ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಧರ್ಮಗುರುಗಳು, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್‌ ಪಿಳ್ಳೈ, ಸಚಿವ ಮಂಕಾಳ ವೈದ್ಯ ಮತ್ತಿತರರು ಭಾಗಿಯಾದರು.
icon

(2 / 7)

ಸುತ್ತೂರು ಜಾತ್ರೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು 
icon

(3 / 7)

ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ಗಾರುಡಿ ಗೊಂಬೆಗಳು.
icon

(4 / 7)

ಸುತ್ತೂರು ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ಪೂಜಾಕುಣಿತ ತಂಡದವರು ಕಂಸಾಳೆಯೊಂದಿಗೆ ಹೆಜ್ಜೆ ಹಾಕಿದರು.
icon

(5 / 7)

ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಬ್ರಹ್ಮರಥೋತ್ಸವದಲ್ಲಿ ಚಂಡೆಮೇಳ ತಂಡದವರು ಗಮನ ಸೆಳೆದರು.
icon

(6 / 7)

ಸುತ್ತೂರು ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ಹೆಜ್ಜೆ ಹಾಕಿ ಬಾಲ ಕಂಸಾಳೆ ಕಲಾವಿದರು.
icon

(7 / 7)

ಇತರ ಗ್ಯಾಲರಿಗಳು