Mysore Dasara 2024: ಮೈಸೂರು ದಸರಾ ಸಂಭ್ರಮಕ್ಕೆ ನಾಗರಹೊಳೆಯಲ್ಲಿ ಮೆರಗು; ಗಜಪಯಣ ಶುರು, ಅರಮನೆ ನಗರಿಯತ್ತ ಹೆಜ್ಜೆ ಹಾಕಿದ ಆನೆಗಳು photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara 2024: ಮೈಸೂರು ದಸರಾ ಸಂಭ್ರಮಕ್ಕೆ ನಾಗರಹೊಳೆಯಲ್ಲಿ ಮೆರಗು; ಗಜಪಯಣ ಶುರು, ಅರಮನೆ ನಗರಿಯತ್ತ ಹೆಜ್ಜೆ ಹಾಕಿದ ಆನೆಗಳು Photos

Mysore Dasara 2024: ಮೈಸೂರು ದಸರಾ ಸಂಭ್ರಮಕ್ಕೆ ನಾಗರಹೊಳೆಯಲ್ಲಿ ಮೆರಗು; ಗಜಪಯಣ ಶುರು, ಅರಮನೆ ನಗರಿಯತ್ತ ಹೆಜ್ಜೆ ಹಾಕಿದ ಆನೆಗಳು photos

 Gaja Payana ಮೈಸೂರು ದಸರಾದ ವಿಶೇಷ ಆಕರ್ಷಣೆಯಾದ ಆನೆಗಳನ್ನು ಸ್ವಾಗತಿಸುವ ಗಜಪಯಣ ಬುಧವಾರ ನಾಗರಹೊಳೆ ಅರಣ್ಯ ಪ್ರದೇಶದ ಗಡಿಯಿಂದ ಆರಂಭಗೊಂಡಿತು. ಅದರ ಸಂಭ್ರಮದ ಕ್ಷಣಗಳು ಹೀಗಿವೆ.ಚಿತ್ರಗಳು: ಭರತ್‌ ನಟರಾಜ್‌, ಹುಣಸೂರು

ಮೈಸೂರು ದಸರಾಕ್ಕೆ ಆಗಮಿಸುವ ಅಭಿಮನ್ಯು ನೇತೃತ್ವದ ಗಜ ಪಡೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಭರ್ಜರಿ ಸ್ವಾಗತವನ್ನು ನೀಡಲಾಯಿತು.
icon

(1 / 8)

ಮೈಸೂರು- ಕೊಡಗು ಜಿಲ್ಲೆ ಗಡಿ ವೀರನಹೊಸಹಳ್ಳಿ ಬಳಿ ಆನೆಗಳನ್ನು ಅರಣ್ಯ ಇಲಾಖೆ ಹಾಗೂ ದಸರಾ ಸಮಿತಿಯಿಂದ ಬರ ಮಾಡಿಕೊಳ್ಳಲಾಯಿತು.
icon

(2 / 8)

ದಸರಾದಲ್ಲಿ ಭಾಗಿಯಾಗುವ ಆನೆಗಳಿಗೆ ವಿಶೇಷ ಪೂಜೆಯನ್ನು ಸಚಿವರಾದ ಡಾ.ಮಹದೇವಪ್ಪ, ಈಶ್ವರ್‌ ಖಂಡ್ರೆ ಮತ್ತಿತರರು ಸಲ್ಲಿಸಿದರು. 
icon

(3 / 8)

ಅಭಿಮನ್ಯು ನೇತೃತ್ವದಲ್ಲಿ ಒಟ್ಟು ಒಂಬತ್ತು ಆನೆಗಳು ಮೊದಲನೇ ತಂಡದಲ್ಲಿ ಮೈಸೂರು ಕಡೆಗೆ ಹೆಜ್ಜೆ ಹಾಕಿದವು,
icon

(4 / 8)

ದಸರಾ ಆನೆಗಳು ಹತ್ತು ತಿಂಗಳು ಕಾಡಿನಲ್ಲಿದ್ದರೆ. ಎರಡು ತಿಂಗಳು ಮೈಸೂರಿನಲ್ಲಿರಲಿವೆ. ಅವುಗಳಿಗೆ ವಿಶೇಷ ಆರೈಕೆಯನ್ನು ಈ ವೇಳೆ ಮಾಡಲಾಗುತ್ತದೆ.
icon

(5 / 8)

ಎಲ್ಲಾ ಒಂಬತ್ತು ಆನೆಗಳು ಮೈಸೂರಿಗೆ ಬುಧವಾರ ಸಂಜೆ ಆಗಮಿಸಿ ವಾಸ್ತವ್ಯ ಹೂಡಲಿವೆ.ಎರಡು ದಿನದ ನಂತರ ಶುಕ್ರವಾರ ಮೈಸೂರು ಅರಮನೆ ಆವರಣಕ್ಕೆ ಆನೆಗಳನ್ನು ಬರ ಮಾಡಿಕೊಳ್ಳಲಾಗುತ್ತದೆ.
icon

(6 / 8)

ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ದಸರಾ ಕೂಡ ವಿಜೃಂಭಣೆಯಿಂದ ನಡೆಯಲಿದ್ದು ಇದರ ಭಾಗವಾಗಿ ಗಜಪಯಣವೂ ಸುಸೂತ್ರವಾಗಿಯೇ ಆರಂಭಗೊಂಡಿದೆ.
icon

(7 / 8)

ದಸರಾ ಆನೆಗಳನ್ನು ಸ್ವಾಗತಿಸುವ ವೇಳೆ ಸಾಂಸ್ಕೃತಿಕ ತಂಡಗಳ ಮೆರಗು ಇಡೀ ಕಾರ್ಯಕ್ರಮಕ್ಕೆ ಹೆಚ್ಚಿಸಿತು.
icon

(8 / 8)

ಇತರ ಗ್ಯಾಲರಿಗಳು