ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shivarajkumar: ಚುನಾವಣೆ ಗದ್ದಲ ಪೂರ್ಣ, ಮೈಸೂರು ಶಕ್ತಿಧಾಮದಲ್ಲಿ ಸಸಿ ನೆಟ್ಟು ದಿನ ಕಳೆದ ಶಿವರಾಜಕುಮಾರ್‌ ದಂಪತಿ Photos

Shivarajkumar: ಚುನಾವಣೆ ಗದ್ದಲ ಪೂರ್ಣ, ಮೈಸೂರು ಶಕ್ತಿಧಾಮದಲ್ಲಿ ಸಸಿ ನೆಟ್ಟು ದಿನ ಕಳೆದ ಶಿವರಾಜಕುಮಾರ್‌ ದಂಪತಿ photos

  • Green Mission ನಟ ಶಿವರಾಜಕುಮಾರ್‌( Shivrajkumar) ಮೂರು ತಿಂಗಳು ಲೋಕಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಚುನಾವಣೆ ಮುಗಿದ ಬಳಿಕ ಮೈಸೂರಿಗೆ ಆಗಮಿಸಿ ಶಕ್ತಿಧಾಮದಲ್ಲಿ ಪರಿಸರ ದಿನ ಆಚರಿಸಿ ಮಕ್ಕಳೊಂದಿಗೆ ಗಿಡ ನೆಟ್ಟರು. ಈ ಕ್ಷಣಗಳು ಹೀಗಿದ್ದವು.

ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿಧಾಮ ಹೆಣ್ಣು ಮಕ್ಕಳ ಧಾಮ. ಇಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಸಂಸ್ಥೆಯೂ ಇದೆ. ಈ ಸಂಸ್ಥೆಗೆ ಗೀತಾ ಶಿವರಾಜಕುಮಾರ್‌ ಅಧ್ಯಕ್ಷರು. ಶಕ್ತಿಧಾಮಕ್ಕೆ ಶಿವರಾಜಕುಮಾರ್‌ ದಂಪತಿ ನಿರಂತರವಾಗಿ ಬರುತ್ತಾರೆ.
icon

(1 / 6)

ಹಲವು ಚಟುವಟಿಕೆಗಳಲ್ಲಿ ಭಾಗಿಯಾಗುವ ಶಿವರಾಜಕುಮಾರ್‌ ದಂಪತಿ ಶಕ್ತಿಧಾಮದ ಪರಿಸರ ದಿನಾಚರಣೆಯಲ್ಲೂ ಭಾಗಿಯಾದರು
icon

(2 / 6)

ಮಕ್ಕಳೊಂದಿಗೆ ಸೇರಿಕೊಂಡು ಸಸಿ ನೆಟ್ಟು ಹಸಿರಿನ ಮಹತ್ವವನ್ನು ಶಿವರಾಜಕುಮಾರ್‌ ದಂಪತಿ ಸಾರಿದರು.
icon

(3 / 6)

ಮಕ್ಕಳ ಜತೆಯಲ್ಲಿ ಮಕ್ಕಳಾದ ಶಿವಕುಮಾರ್‌ ಹಾಗೂ ಗೀತಾ ಶಿವರಾಜಕುಮಾರ್‌ ಅವರು ಸಸಿಯನ್ನು ನೆಟ್ಟು ನೀರು ಹಾಕಿದರು.
icon

(4 / 6)

ಮೈಸೂರಿನ ಶಕ್ತಿಧಾಮ ಹಸಿರು ವಾತಾವರಣದಿಂದ ಕಂಗೊಳಿಸುತ್ತಿದೆ. ಇಲ್ಲಿ ಸಾಕಷ್ಟು ಸಸಿಗಳನ್ನು ನೆಟ್ಟು ಹಸಿರಿನ ಪ್ರದೇಶವಾಗಿ ರೂಪಿಸಿರುವುದು ವಿಶೇಷ.
icon

(5 / 6)

ಪ್ರತಿ ತಿಂಗಳು ಬರುವ ಶಿವರಾಜಕುಮಾರ್‌ ದಂಪತಿ ಇಲ್ಲಿನ ಎಲ್ಲಾ ಚಟುವಟಿಕೆಗಳ ಹಿಂದೆ ಇದ್ದಾರೆ. ಡಾ.ರಾಜಕುಮಾರ್‌ ಅವರು ಹುಟ್ಟು ಹಾಕಿದ ಶಕ್ತಿಧಾಮಕ್ಕೆ ಪುನೀತ್‌ ರಾಜಕುಮಾರ್‌ ಕೂಡ ಶಕ್ತಿಯಾಗಿದ್ದರು.
icon

(6 / 6)

ಇತರ ಗ್ಯಾಲರಿಗಳು