Chunchanakatte Falls: ಕೊಡಗಲ್ಲಿ ಮಳೆ, ಕಾವೇರಿ ನದಿ ನೀರಿನಿಂದ ಚುಂಚನಕಟ್ಟೆ ಜಲಪಾತಕ್ಕೂ ಕಳೆ
- Cauvery falls ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ( Saligrama taluk) ಚುಂಚನಕಟ್ಟೆ ಜಲಪಾತವು ಪ್ರವಾಸಿಗರನ್ನು( tourist spot) ಆಕರ್ಷಿಸುತ್ತಿದೆ. ಅಲ್ಲಿನ ವಿಶೇಷ ಚಿತ್ರಣ ಇಲ್ಲಿದೆ.
- Cauvery falls ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ( Saligrama taluk) ಚುಂಚನಕಟ್ಟೆ ಜಲಪಾತವು ಪ್ರವಾಸಿಗರನ್ನು( tourist spot) ಆಕರ್ಷಿಸುತ್ತಿದೆ. ಅಲ್ಲಿನ ವಿಶೇಷ ಚಿತ್ರಣ ಇಲ್ಲಿದೆ.
(1 / 6)
ಮೈಸೂರಿನಿಂದ ಕೆಆರ್‌ನಗರ ಮಾರ್ಗವಾಗಿ ಸಾಲಿಗ್ರಾಮ ಕ್ಕೆ ಹೋಗುವಾಗ ಸಿಗುವ ಪ್ರಮುಖ ಪ್ರವಾಸಿ ತಾಣವೇ ಚುಂಚನಕಟ್ಟೆ. ಕೆಲವು ದಿನಗಳಿಂದ ಮಳೆ ಇಲ್ಲದೇ ಸಣ್ಣಗೆ ಜರಿ ರೀತಿಯಲ್ಲಿ ಜಲಪಾತ ಹರಿಯುತ್ತಿತ್ತು.
(3 / 6)
ಕೊಡಗಿನಲ್ಲಿ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಚುಂಚನಕಟ್ಟೆ ಜಲಪಾತದಲ್ಲೂ ಮಂಗಳವಾರ ನೀರಿನ ಪ್ರಮಾಣ ಏರಿಕೆ ಕಂಡಿತು.(ಚಿತ್ರ: ವಿನಯ್ ದೊಡ್ಡಕೊಪ್ಪಲು )
(4 / 6)
ಧನುಷ್ಕೋಟಿ ಮೂಲಕ ಹರಿಯುವ ಕಾವೇರಿ ನದಿಯನ್ನು ಇಲ್ಲಿ ನೋಡುವುದೇ ಚಂದ. ಹಲವು ಚಿತ್ರಗಳ ಚಿತ್ರೀಕರಣವೂ ಇಲ್ಲಿ ಆಗಿದೆ. ಹಾಸನ, ಕೊಡಗಿನಿಂದಲೂ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ.
(5 / 6)
ಚುಂಚನಕಟ್ಟೆ ಜಲಪಾತ ಹಾಗೂ ಕಾವೇರಿ ತೀರದಲ್ಲಿರುವ ರಾಮದೇವರ ದೇವಸ್ಥಾನ ಪುರಾತನವಾದದ್ದು. ಜಲಪಾತ ನೋಡಲು ಬರುವವರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.
ಇತರ ಗ್ಯಾಲರಿಗಳು