Mysuru Dasara 2024: ಮೈಸೂರಿಗೆ ಬಂದಿಳಿದ ದಸರಾ ಗಜಪಡೆಯ 2ನೇ ತಂಡದ ಆನೆಗಳು; ಈ ವರ್ಷ ಯಾವೆಲ್ಲಾ ಆನೆಗಳು ಭಾಗಿ?
- Mysuru Dasara 2024: ದಸರಾ ಗಜಪಡೆಯ 2ನೇ ತಂಡದ ಆನೆಗಳು ಮೈಸೂರಿಗೆ ಬಂದಿಳಿದಿವೆ. ಈ ವರ್ಷ ಯಾವೆಲ್ಲಾ ಆನೆಗಳು ಭಾಗಿಯಾಗಿವೆ? ಒಟ್ಟು ಎಷ್ಟು ಆನೆಗಳು ಬಂದಿವೆ? ಇಲ್ಲಿದೆ ವಿವರ.
- Mysuru Dasara 2024: ದಸರಾ ಗಜಪಡೆಯ 2ನೇ ತಂಡದ ಆನೆಗಳು ಮೈಸೂರಿಗೆ ಬಂದಿಳಿದಿವೆ. ಈ ವರ್ಷ ಯಾವೆಲ್ಲಾ ಆನೆಗಳು ಭಾಗಿಯಾಗಿವೆ? ಒಟ್ಟು ಎಷ್ಟು ಆನೆಗಳು ಬಂದಿವೆ? ಇಲ್ಲಿದೆ ವಿವರ.
(1 / 9)
ಮೊದಲ ತಂಡದ ಆನೆಗಳ ನಂತರ ದಸರಾ ಗಜಪಡೆಯ ಎರಡನೇ ತಂಡದ ಆನೆಗಳು ಮೈಸೂರಿಗೆ ಆಗಮಿಸಿವೆ. ಆಗಸ್ಟ್ 21ರಂದು ಮೊದಲ ತಂಡದಲ್ಲಿ 9 ಆನೆಗಳು ಸಾಂಸ್ಕೃತಿಕ ನಗರಿಗೆ ಬಂದಿವೆ.
(2 / 9)
ಮತ್ತಿಗೋಡು ಆನೆ ಶಿಬಿರದ ಮಹೇಂದ್ರ, ದುಬಾರೆ ಶಿಬಿರದ ಸುಗ್ರೀವ, ಪ್ರಶಾಂತ್, ದೊಡ್ಡಹರವೆ ಶಿಬಿರದ ಲಕ್ಷ್ಮಿ, ರಾಮಾಪುರ ಆನೆಶಿಬಿರದ ಹಿರಣ್ಯಾ ಆನೆಗಳು ಮೈಸೂರಿಗೆ ಬಂದಿಳಿದಿವೆ.
(3 / 9)
ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಪ್ರಯಾಣ ಬೆಳೆಸಿದ್ದವು. ಇದೀಗ 2ನೇ ತಂಡವಾಗಿ ಐದು ಆನೆಗಳು ಲಾರಿಗಳ ಮೂಲಕ ಮೈಸೂರಿಗೆ ಬಂದಿಳಿದಿವೆ.
(6 / 9)
ಅರಮನೆ ಮಂಡಳಿ ಉಪನಿರ್ದೇಶಕ ಟಿಎಸ್ ಸುಬ್ರಹ್ಮಣ್ಯ, ಡಿಸಿಎಫ್ ಡಾ ಐಬಿ ಪ್ರಭುಗೌಡ ಸೇರಿದಂತೆ ಇನ್ನಿತರ ಪ್ರಮುಖರಿಂದ ಆನೆಗಳಿಗೆ ಪುಷ್ಪಾರ್ಚನೆ ಮಾಡಿದರು.
(8 / 9)
ಅಭಿಮನ್ಯು ಜೊತೆಗೆ ಭೀಮ, ಧನಂಜಯ, ಗೋಪಿ, ವರಲಕ್ಷ್ಮಿ, ಲಕ್ಷ್ಮಿ, ಕಂಜನ್, ರೋಹಿತ್ ಹಾಗೂ ಏಕಲವ್ಯ ಆನೆಗಳಿಗೆ ವಿವಿಧ ತಾಲೀಮು ನೀಡಲಾಗುತ್ತಿದೆ.
ಇತರ ಗ್ಯಾಲರಿಗಳು