Namrata Malla: ಬಿಕಿನಿ ಉಡುಗೆಯಲ್ಲಿ ನಮ್ರತಾ ಮಲ್ಲ; ಹಾಟ್‌ನೆಸ್ ರಿಲೋಡೆಡ್ ಅಂದ್ರು ಭೋಜ್‌ಪುರಿ ನಟಿಯ ಫ್ಯಾನ್ಸ್
- Namrata Malla: ಭೋಜ್‌ಪುರಿ ಚಿತ್ರರಂಗದ ಹಾಟ್ ನಟಿ ನಮ್ರತಾ ಮಲ್ಲ ಎಂದರೆ ಭೋಜ್‌ಪುರಿ ಮಾತ್ರವಲ್ಲದೆ ಭಾರತದ ಚಿತ್ರರಂಗದ ಅಭಿಮಾನಿಗಳಿಗೆ ವಿಶೇಷ ಆಕರ್ಷಣೆ. ಇವರು ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಇವರು ಹಂಚಿಕೊಂಡ ಬಿಕಿನಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

(1 / 7)
Namrata Malla: ಭೋಜ್‌ಪುರಿ ಚಿತ್ರರಂಗದ ಹಾಟ್ ನಟಿ ನಮ್ರತಾ ಮಲ್ಲ ಎಂದರೆ ಭೋಜ್‌ಪುರಿ ಮಾತ್ರವಲ್ಲದೆ ಭಾರತದ ಚಿತ್ರರಂಗದ ಅಭಿಮಾನಿಗಳಿಗೆ ವಿಶೇಷ ಆಕರ್ಷಣೆ. ಇವರು ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಇವರು ಹಂಚಿಕೊಂಡ ಬಿಕಿನಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
(2 / 7)
ನಮ್ರತಾ ಮಲ್ಲ ಅವರು ಸಖತ್ ಹಾಟ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಮ್ರತಾ ಮಲ್ಲ ಈ ಉಡುಗೆಯಲ್ಲಿ ಕಾಣಿಸುತ್ತಿದ್ದಾರೆ. ಈ ಫೋಟೋಗಳು ಸಖತ್ ಹಾಟ್ ಆಗಿವೆ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
(6 / 7)
ನಮ್ರತಾ ಮಲ್ಲ ತನ್ನ ಡ್ಯಾನ್ಸ್ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಮಾಡುತ್ತ ಇರುತ್ತಾರೆ. ಇವರಿಗೆ ಇನ್‌ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ.
ಇತರ ಗ್ಯಾಲರಿಗಳು