ಕನ್ನಡ ಸುದ್ದಿ  /  Photo Gallery  /  Nanda Loves Nanditha Fame Actress Nandita Swetha Recent Photos

Nandita Swetha Recent Photos: ಕನ್ನಡ ಹುಡುಗಿ ಈಗ ತಮಿಳು, ತೆಲುಗಿನಲ್ಲಿ ಬೇಡಿಕೆ ನಟಿ..ಜಿಂಕೆಮರಿಯ ರೀಸೆಂಟ್‌ ಫೋಟೋಗಳು ಇಲ್ಲಿವೆ

  • ಕನ್ನಡದಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕೆ ಅನೇಕ ನಟ-ನಟಿಯರು ಪರಭಾಷೆಗಳತ್ತ ಹೆಜ್ಜೆ ಹಾಕುತ್ತಾರೆ. ಇಲ್ಲಿಗಿಂತ ಅಲ್ಲಿ ಹೆಚ್ಚು ಅವಕಾಶ ಗಳಿಸಿ ಹೆಸರು ಮಾಡುತ್ತಾರೆ. ಹಾಗೇ ಹೋದ ನಟಿಯರಲ್ಲಿ ನಂದಿತ ಶ್ವೇತಾ ಕೂಡಾ ಒಬ್ಬರು.

ಶ್ವೇತಾ ಚಿತ್ರರಂಗಕ್ಕೆ ಬಂದದ್ದು 2008 ರಲ್ಲಿ ತೆರೆ ಕಂಡ 'ನಂದ ಲವ್ಸ್‌ ನಂದಿತ' ಚಿತ್ರದ ಮೂಲಕ. ಆ ಚಿತ್ರದಲ್ಲಿ ಶ್ವೇತಾ ಯೋಗೇಶ್‌ ಜೊತೆ ನಾಯಕಿಯಾಗಿ ನಟಿಸಿದ್ದರು. 
icon

(1 / 11)

ಶ್ವೇತಾ ಚಿತ್ರರಂಗಕ್ಕೆ ಬಂದದ್ದು 2008 ರಲ್ಲಿ ತೆರೆ ಕಂಡ 'ನಂದ ಲವ್ಸ್‌ ನಂದಿತ' ಚಿತ್ರದ ಮೂಲಕ. ಆ ಚಿತ್ರದಲ್ಲಿ ಶ್ವೇತಾ ಯೋಗೇಶ್‌ ಜೊತೆ ನಾಯಕಿಯಾಗಿ ನಟಿಸಿದ್ದರು. (PC: nanditaswethaa Instagram and Facebook)

'ನಂದ ಲವ್ಸ್‌ ನಂದಿತ' ಚಿತ್ರದ ಜಿಂಕೆಮರೀನಾ…ಹಾಡು ಇಂದಿಗೂ ಬಹಳ ಫೇಮಸ್.‌ ಅದ್ದರಿಂದ ಶ್ವೇತಾಗೆ ಅಭಿಮಾನಿಗಳು ಜಿಂಕೆ ಮರಿ ಎಂದೇ ಕರೆಯುತ್ತಾರೆ. 
icon

(2 / 11)

ಶ್ವೇತಾ ಮೊದಲು ಬಣ್ಣ ಹಚ್ಚಿದ್ದು ನಿರೂಪಕಿಯಾಗಿ, ಉದಯ ಮ್ಯೂಸಿಕ್‌ನಲ್ಲಿ ಶ್ವೇತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ನಂತರ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು
icon

(3 / 11)

ಶ್ವೇತಾಗೆ ಆಕೆ ನಟಿಸಿದ ಮೊದಲ ಸಿನಿಮಾ ನಂದ ಲವ್ಸ್‌ ನಂದಿತ ಒಳ್ಳೆ ಹೆಸರು ತಂದುಕೊಟ್ಟಿದ್ದರಿಂದ ತಮ್ಮ ಹೆಸರಿನ ಜೊತೆಗೆ ನಂದಿತ ಎಂಬ ಹೆಸರನ್ನು ಬಳಸಲು ಆರಂಭಿಸಿದರು. 
icon

(4 / 11)

'ನಂದ ಲವ್ಸ್‌ ನಂದಿತ' ಚಿತ್ರದ ನಂತರ ಸುಮಾರು 2-3 ವರ್ಷಗಳ ಕಾಲ ಶ್ವೇತಾಗೆ ಮತ್ತೆ ಆಫರ್‌ ದೊರೆಯಲಿಲ್ಲ. ಆದರೆ 2012 ರಲ್ಲಿ ಆಕೆಗೆ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ದೊರೆಯಿತು
icon

(5 / 11)

ತಮಗೆ ಬಂದ ಅವಕಾಶವನ್ನು ನಿರಾಕರಿಸದೆ ಶ್ವೇತಾ ತಮಿಳು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. 'ಅಟ್ಟಕತ್ತಿ' ಎಂಬ ಚಿತ್ರದ ಮೂಲಕ ಶ್ವೇತಾ ಕಾಲಿವುಡ್‌ ಎಂಟ್ರಿ ನೀಡಿದರು.
icon

(6 / 11)

ತಮಿಳಿನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ ನಂತರ ಶ್ವೇತಾಗೆ ಟಾಲಿವುಡ್‌ನಿಂದ ಕೂಡಾ ಆಫರ್‌ ಬಂತು
icon

(7 / 11)

'ಎಕ್ಕಡಿಕಿ ಪೋತಾವ್‌ ಚಿನ್ನಿವಾಡ' , ಶ್ವೇತಾ ನಟಿಸಿದ ಮೊದಲ ತೆಲುಗು ಸಿನಿಮಾ
icon

(8 / 11)

'ಎಕ್ಕಡಿಕಿ ಪೋತಾವ್‌ ಚಿನ್ನಿವಾಡ' , ಶ್ವೇತಾ ನಟಿಸಿದ ಮೊದಲ ತೆಲುಗು ಸಿನಿಮಾ

ಶ್ವೇತಾ ಈಗ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಇಷ್ಟಾದರೂ ಕನ್ನಡ  ಚಿತ್ರರಂಗ ಆಕೆಯ ಪ್ರತಿಭೆಯನ್ನು ಗುರುತಿಸದಿರುವುದು ಬೇಸರ ವಿಚಾರ. 
icon

(9 / 11)

 ಈಗ ಕಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿ ಶ್ವೇತಾಗೆ ಅಪಾರ ಅಭಿಮಾನಿ ಬಳಗ ಇದೆ
icon

(10 / 11)

 ಈಗ ಕಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿ ಶ್ವೇತಾಗೆ ಅಪಾರ ಅಭಿಮಾನಿ ಬಳಗ ಇದೆ

ಶ್ವೇತಾ ಡಬ್ಬಿಂಗ್‌ ಆರ್ಟಿಸ್ಟ್‌ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. 'ದಬಾಂಗ್‌ 3' ಕನ್ನಡ, ತಮಿಳು, ತೆಲುಗು ವರ್ಷನ್‌ನಲ್ಲಿ ಸೋನಾಕ್ಷಿ ಸಿನ್ಹಾಗೆ ಧ್ವನಿ ನೀಡಿದ್ದಾರೆ. 
icon

(11 / 11)

IPL_Entry_Point

ಇತರ ಗ್ಯಾಲರಿಗಳು