ರೈಲ್ವೆ ನಿಲ್ದಾಣಗಳಲ್ಲಿರುವ ಭಾರತೀಯ ರೈಲ್ವೆಯ ಎಟಿವಿಎಂನಲ್ಲಿ ಟಿಕೆಟ್ ಖರೀದಿ ಹೇಗೆ; ಇಲ್ಲಿದೆ ಐದು ಹಂತಗಳ ಸುಲಭ ವಿಧಾನ
ರೈಲು ನಿಲ್ದಾಣಗಳಲ್ಲಿ ಸಮೀಪ ಪ್ರಯಾಣದ ಸಾಮಾನ್ಯ ಟಿಕೆಟ್ ಖರೀದಿಗಾಗಿ ಟಿಕೆಟ್ ಕೌಂಟರ್‌ಗಳ ಬಳಿ ಸರದಿ ಸಾಲು ನಿಲ್ಲಬೇಕಾಗಿಲ್ಲ. ಬಹುತೇಕ ರೈಲು ನಿಲ್ಧಾಣಗಳಲ್ಲಿ ಈಗ ಎಟಿವಿಎಂ ಅನ್ನು ಸ್ಥಾಪಿಸಲಾಗಿದೆ. ಈ ಎಟಿವಿಎಂನಲ್ಲಿ ಟಿಕೆಟ್ ಖರೀದಿ ಹೇಗೆ ಎಂಬುದರ ಐದು ಹಂತಗಳ ಸುಲಭ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
(1 / 6)
ರೈಲು ನಿಲ್ದಾಣ ಪ್ರವೇಶಿಸಿದ ಕೂಡಲೇ ಅಲ್ಲಿ ಟಿಕೆಟ್ ಕೌಂಟರ್‌ಗಳ ಬದಿಗೆ ಎಟಿಎಂ ರೀತಿಯ ಕೆಲವು ಯಂತ್ರಗಳನ್ನು ಇರಿಸಿರುವುದನ್ನು ನೋಡಿಯೇ ಇರುತ್ತೀರಿ. ಇವುಗಳನ್ನು ಎಟಿವಿಎಂ ಅಥವಾ ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮಷಿನ್ ಎನ್ನುತ್ತಾರೆ. ಸಾಮಾನ್ಯ ದರ್ಜೆ ಪ್ರಯಾಣದ ಟಿಕೆಟ್ ಅನ್ನು ಈ ಮಷಿನ್ ಮೂಲಕ ಖರೀದಿಸಬಹುದು. ಕೌಂಟರ್‌ನಲ್ಲಿ ಸರದಿ ಸಾಲು ನಿಂತು ಟೆಕೆಟ್ ಪಡೆಯುವ ತೊಂದರೆಯನ್ನು ತಪ್ಪಿಸಬಹುದು. 5 ಸರಳ ಹಂತಗಳ ವಿಧಾನ ಅನುಸರಿಸಿದರೆ ಸಾಕು. ಅವುಗಳನ್ನು ತಿಳಿಯೋಣ.
(5 / 6)
ಹಂತ 4 - ಈ ಹಂತದಲ್ಲಿ ಪಾವತಿ ಹೇಗೆ ಮಾಡುತ್ತೀರಿ ಎಂಬುದಕ್ಕ ಆಪ್ಶನ್ ಒದಗಿಸುತ್ತದೆ ಮಷಿನ್. ಅದನ್ನು ಆಯ್ಕೆ ಮಾಡಿದ ಬಳಿಕ ಯುಪಿಐ ಮೂಲಕವೂ ಹಣ ಪಾವತಿಸಬಹುದು.
ಇತರ ಗ್ಯಾಲರಿಗಳು