Modi Safari: ಕಾಜಿರಂಗದಲ್ಲಿ ಮೋದಿ ಅರಣ್ಯ ಸಫಾರಿ, ಆನೆಗಳಿಗೆ ಆಹಾರ ಕೊಟ್ಟರು, ಘೇಂಡಾ ಫೋಟೋ ತೆಗೆದರು Photos
- Wildlife ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಪ್ರಚಾರ, ಯೋಜನೆಗಳ ಉದ್ಘಾಟನೆ ಮಾಡುತ್ತಲೇ ಬಿಡುವು ಮಾಡಿಕೊಂಡು ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಈ ಬಾರಿ ಅಸ್ಸಾಂನ ಖಾಜಿರಂಗದಲ್ಲಿ ಅವರು ಮೂರು ತಾಸು ಕಳೆದರು. ಆನೆಗಳಿಗೆ ಆಹಾರ ಕೊಟ್ಟು ಖುಷಿಪಟ್ಟರು. ಘೇಂಡಾಮೃಗಗಳನ್ನು ನೋಡಿ ತಾವೇ ಫೋಟೋ ಕ್ಲಿಕ್ಕಿಸಿದರು. ಅಪ್ಪಟ ಸಫಾರಿ ವೇಷದೊಂದಿಗೆ ಪ್ರಧಾನಿ ಕಂಡಿದ್ದು ಹೋಗಿದೆ.

(1 / 8)
ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಂಬೆಳಿಗ್ಗೆಯೇ ಘೇಂಡಾಮೃಗಗಳನ್ನು ಹುಡುಕಿಕೊಂಡು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಸಪಾರಿ ಹೊರಟರು. ಇದಕ್ಕೆ ಅನೆಯನ್ನು ಏರಿದರು.
(2 / 8)
ಕೆಮಾಫ್ಲೆಜ್ ಡ್ರೆಸ್ ಕೋಡ್‌ನಲ್ಲಿ ತಲೆ ಮೇಲೆ ಹಸಿರು ಟೋಪಿ, ಹೆಗಲಿಗೆ ಕೆಮರಾ ಹಾಕಿಕೊಂಡು ಪಕ್ಕಾ ನ್ಯಾಚುರಲಿಸ್ಟ್ ರೀತಿಯೇ ಸಫಾರಿ ಹೊರಟ ಪ್ರಧಾನಿ ಮೋದಿ ಅವರಿಗೆ ಸಿಬ್ಬಂದಿ ಘೇಂಡಾಮೃಗ ತೋರಿಸಿದರು.
(5 / 8)
ಅಸ್ಸಾಂನ ಕಾಜಿರಂಗದಲ್ಲಿ ಸಫಾರಿ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣಿ, ಪಕ್ಷಿಗಳನ್ನು ಕಂಡು ಖುಷಿಗೊಂಡರು.
(6 / 8)
ಕಾಜಿ ರಂಗದಲ್ಲಿ ಸಫಾರಿಗಳಿಗೆ ಆನೆಗಳನ್ನು ಬಳಸಲಾಗುತ್ತದೆ. ಲಖಿಮೈ ಎನ್ನುವ ಆನೆಗೆ ಮೋದಿ ಅವರೇ ಖುದ್ದು ಕಬ್ಬು ನೀಡಿದರು.
(7 / 8)
ಪ್ರಧಾನಿ ನರೇಂದ್ರ ಮೋದಿ ಅವರು ಸಫಾರಿಗೆ ಬಳಸುವ ಅಸ್ಸಾಂನ ಕಾಜಿ ರಂಗ ಶಿಬಿರದ ಆನೆಗಳೊಂದಿಗೆ ಕೆಲ ಹೊತ್ತು ಕಳೆದರು.
ಇತರ ಗ್ಯಾಲರಿಗಳು