ಮೈಸೂರು ದಸರಾಕ್ಕೆ ಸಡಗರದ ಚಾಲನೆ, ಚಾಮುಂಡಿಬೆಟ್ಟದಲ್ಲಿ ನಾಡಹಬ್ಬದ ಸಂಭ್ರಮ, ಹೀಗಿದ್ದವು ಆ ಕ್ಷಣಗಳು- photos
- ಮೈಸೂರಿನ ಚಾಮುಂಡಿಬೆಟ್ಟದಲ್ಲಿ ದಸರಾ 2024ಕ್ಕೆ ಸಂಭ್ರಮದ ನಡುವೆ ಚಾಲನೆ ದೊರಕಿತು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಾಹಿತಿ ಹಂಪನಾ ಸಹಿತ ಹಲವರು ಭಾಗಿಯಾದರು. ಈ ಕ್ಷಣಗಳು ಹೀಗಿದ್ದವು.
- ಮೈಸೂರಿನ ಚಾಮುಂಡಿಬೆಟ್ಟದಲ್ಲಿ ದಸರಾ 2024ಕ್ಕೆ ಸಂಭ್ರಮದ ನಡುವೆ ಚಾಲನೆ ದೊರಕಿತು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಾಹಿತಿ ಹಂಪನಾ ಸಹಿತ ಹಲವರು ಭಾಗಿಯಾದರು. ಈ ಕ್ಷಣಗಳು ಹೀಗಿದ್ದವು.
(1 / 7)
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷವಾಗಿ ರೂಪಿಸಿದ್ದ ವೇದಿಕೆಯಲ್ಲಿ ಸಾಹಿತಿ ಹಂಪನಾ, ಸಿಎಂ ಸಿದ್ದರಾಮಯ್ಯ,. ಡಿಸಿಎಂ ಡಿಕೆ ಶಿವಕುಮಾರ್ ಮತ್ತಿತರರು ವಿಶೇಷ ಪೂಜೆ ಸಲ್ಲಿಸಿ ದಸರಾ2024ಗೆ ಚಾಲನೆ ನೀಡಿದರು.
(3 / 7)
ಮೈಸೂರು ದಸರಾ 2024 ಉದ್ಘಾಟನೆಗೆ ಚಾಮುಂಡಿಬೆಟ್ಟಕಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸಾಹಿತಿ ಹಂಪನಾ ಅವರು ವಿಶೇಷ ಪೂಜೆಯನ್ನು ಬೆಟ್ಟದಲ್ಲಿ ಸಲ್ಲಿಸಿದರು.
(4 / 7)
ಮೈಸೂರು ದಸರಾ 2024 ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
(5 / 7)
ಮೈಸೂರು ದಸರಾ 2024 ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸಾಹಿತಿ ಹಂಪನಾ, ಸಚಿವರಾದ ಎಚ್‌ಸಿ ಮಹದೇವಪ್ಪ, ಎಚ್‌ಕೆ ಪಾಟೀಲ್ ಸಹಿತ ಹಲವರು ಚಾಮುಂಡಿಬೆಟ್ಟದಲ್ಲಿ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿದರು.
(6 / 7)
ಮೈಸೂರು ದಸರಾ 2024 ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯಾ ಅವರು ಚಾಮುಂಡಿದೇಗುಲದಲ್ಲಿ ಅತಿ ಎತ್ತರದ ಸೈಕಲ್ ಅಗರಬತ್ತಿಯನ್ನು ಹಚ್ಚಿದರು.
ಇತರ ಗ್ಯಾಲರಿಗಳು