Alia Bhatt: ಆಲಿಯಾ ಭಟ್‌ ಹಳೆ ಫೋಟೋಗಳನ್ನು ನೋಡಿ ರಾಹಾಗೆ ಹೋಲಿಕೆ ಮಾಡಿದ ನೆಟ್ಟಿಗರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Alia Bhatt: ಆಲಿಯಾ ಭಟ್‌ ಹಳೆ ಫೋಟೋಗಳನ್ನು ನೋಡಿ ರಾಹಾಗೆ ಹೋಲಿಕೆ ಮಾಡಿದ ನೆಟ್ಟಿಗರು

Alia Bhatt: ಆಲಿಯಾ ಭಟ್‌ ಹಳೆ ಫೋಟೋಗಳನ್ನು ನೋಡಿ ರಾಹಾಗೆ ಹೋಲಿಕೆ ಮಾಡಿದ ನೆಟ್ಟಿಗರು

  • ಬಾಲಿವುಡ್‌ ನಟಿ ಆಲಿಯಾ ಭಟ್‌ ಮಗಳು ರಾಹಾ ಯಾರನ್ನು ಹೋಲುತ್ತಾಳೆ? ತಂದೆ ಅಥವಾ ತಾಯಿ, ಯಾರಂತಿದ್ದಾಳೆ ಎಂಬ ಪ್ರಶ್ನೆಗೆ ನೆಟ್ಟಿಗರು ಉತ್ತರ ಹುಡುಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆಲಿಯಾ ಭಟ್‌ ಹಳೆಯ ಫೋಟೋಗಳು ವೈರಲ್ ಆಗಿದೆ. 

ಆಲಿಯಾ ಭಟ್‌ ಅವರ ಹಳೆಯ ಫೋಟೋಗಳು ಮತ್ತೆ ವೈರಲ್ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣವೂ ಇದೆ. 
icon

(1 / 8)

 ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಆ ಮಗು ರಾಹಾ ಯಾರನ್ನು ಹೋಲುತ್ತಾಳೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಾಗುತ್ತಿದೆ.  
icon

(2 / 8)

ರಾಹಾ ಮತ್ತು ಆಲಿಯಾ ಇಬ್ಬರೂ ಒಂದೇ ರೀತಿ ಇದ್ದಾರೆ ಎಂದು ಕೆಲವರ ವಾದವಾದರೆ, ಇಲ್ಲ ರಾಹಾ ತನ್ನ ತಂದೆಯನ್ನು ಹೋಲುತ್ತಾಳೆ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ.  
icon

(3 / 8)

ಆದರೆ ಆಲಿಯಾ ಭಟ್‌ ಅವರ ಬಾಲ್ಯದ ಚಿತ್ರಗಳನ್ನು ನೋಡಿದರೆ ಆಲಿಯಾ ಮಗು ರಾಹಾ ನಿಜಕ್ಕೂ ಆಲಿಯಾ ಭಟ್‌ ಅವರನ್ನೇ ಹೋಲುತ್ತದೆ ಎಂದು ಭಾಸವಾಗುತ್ತದೆ.  
icon

(4 / 8)

ಆಲಿಯಾ ಭಟ್‌ ಮಗಳು ರಾಹಾ ಈಗ ಇರುವ ಹಾಗೆ ಆಲಿಯಾ ಕೂಡ ತಮ್ಮ ಬಾಲ್ಯದಲ್ಲಿದ್ದರು. ಮುದ್ದಾದ ಗುಂಡನೆಯ ಮುಖ, ಸ್ವಲ್ಪ ಗುಂಗರು ಕೂದಲು ಹೊಂದಿದ್ದರು 
icon

(5 / 8)

ರಾಹಾ ಜನಿಸಿ ಜೀವನದ ಹೊಸ ಅಧ್ಯಾಯಕ್ಕೆ ಆಲಿಯಾ ಭಟ್ ರಣಬೀರ್ ಕಪೂರ್ ಕಾಲಿಟ್ಟಾಗಿನಿಂದಲೂ ಈ ಹೋಲಿಕೆಯನ್ನು ನೆಟ್ಟಿಗರು ಮಾಡುತ್ತಲೇ ಬಂದಿದ್ದಾರೆ. 
icon

(6 / 8)

ಅಂತರ್ಜಾಲದಲ್ಲಿ ಆಲಿಯಾ ಭಟ್‌ ಅವರ ಬಾಲ್ಯದ ಹಲವು ಫೋಟೋಗಳು ಲಭ್ಯವಿದೆ. ಈ ಫೋಟೋಗಳನ್ನು ಇಟ್ಟುಕೊಂಡೇ ಹೋಲಿಕೆ ಮಾಡಲಾಗುತ್ತಿದೆ. 
icon

(7 / 8)

ಆಲಿಯಾ ತಮ್ಮ ತಂದೆಯೊಂದಿಗಿರುವ ಈ ಫೋಟೋದಲ್ಲಂತೂ ಸೇಮ್‌ ಟು ಸೇಮ್‌ ರಾಹಾ ಹೋಲಿಕೆ ಇದೆ. 
icon

(8 / 8)

ಇತರ ಗ್ಯಾಲರಿಗಳು