Baba Vanga Prediction: ನಿಜವಾಗುತ್ತಿದೆ ಹೊಸ ಬಾಬಾ ವಂಗಾ ಭವಿಷ್ಯ; ಯಾರು ಈತ, ಏನೆಲ್ಲಾ ಭವಿಷ್ಯ ನುಡಿದಿದ್ದಾನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Baba Vanga Prediction: ನಿಜವಾಗುತ್ತಿದೆ ಹೊಸ ಬಾಬಾ ವಂಗಾ ಭವಿಷ್ಯ; ಯಾರು ಈತ, ಏನೆಲ್ಲಾ ಭವಿಷ್ಯ ನುಡಿದಿದ್ದಾನೆ

Baba Vanga Prediction: ನಿಜವಾಗುತ್ತಿದೆ ಹೊಸ ಬಾಬಾ ವಂಗಾ ಭವಿಷ್ಯ; ಯಾರು ಈತ, ಏನೆಲ್ಲಾ ಭವಿಷ್ಯ ನುಡಿದಿದ್ದಾನೆ

ಬಾಬಾ ವಂಗಾ ಮತ್ತು ನಾಸ್ಟ್ರಾಡಾಮಸ್ ಅವರಂತೆ ಈ ವ್ಯಕ್ತಿ ಜಗತ್ತಿನಲ್ಲಿ ಸಂಭವಿಸಲಿರುವ ಕೆಲವು ವಿಷಯಗಳ ಬಗ್ಗೆ ನುಡಿಯುತ್ತಿರುವ ಭವಿಷ್ಯ ನಿಜವಾಗುತ್ತಿದೆ. ಹ್ಯಾಮಿಲ್ಟನ್ ಪಾರ್ಕರ್ ನುಡಿದ ಭವಿಷ್ಯ ಇಲ್ಲಿದೆ.

ಬಾಬಾ ವಂಗಾ ಬಗ್ಗೆ ಗೊತ್ತಿಲ್ಲದವರು ಬಹಳ ಕಡಿಮೆ. ಬಲ್ಗೇರಿಯಾದ ಈ ಮಹಿಳೆ ತನ್ನ ಸಾವಿಗೆ ಮೊದಲು ಜಗತ್ತಿನಲ್ಲಿ ಏನಾಗಲಿದೆ ಎಂದು ಭವಿಷ್ಯ ನುಡಿದ್ದಳು. ಇದರಲ್ಲಿ ಬಹುತೇಕ ನಿಜವಾಗಿವೆ. 1989 ರಲ್ಲಿ ಬರ್ಲಿನ್ ಗೋಡೆಯ ಪತನ, ಕರೋನಾ ವೈರಸ್, ಸಾಂಕ್ರಾಮಿಕ ರೋಗ, ರಾಜಕುಮಾರಿ ಡಯಾನಾ ಸಾವು. ಹೀಗೆ ಅನೇಕ ವಿಷಯಗಳ ಬಗ್ಗೆ ಮುಂಚಿತವಾಗಿಯೇ ಭವಿಷ್ಯ ನುಡಿದಿದ್ದರು.
icon

(1 / 7)

ಇವರ ಹೆಸರು ಹ್ಯಾಮಿಲ್ಟನ್ ಪಾರ್ಕರ್. ಬಾಬಾ ವಂಗಾ ಅವರಂತೆ ಇವರು ನುಡಿಯುತ್ತಿರುವ ಭವಿಷ್ಯಗಳು ನಿಡವಾಗುತ್ತಿದೆ. ಬ್ರಿಟನ್ ಮೂಲದ ಕ್ರೇಗ್ ಹ್ಯಾಮಿಲ್ಟನ್ ಪಾರ್ಕರ್ ವಿಪತ್ತು ಬಗ್ಗೆ ಮುಂಚಿತವಾಗಿ ಭವಿಷ್ಯ ನುಡಿಯುತ್ತಿದ್ದಾರೆ. ಆ ಭವಿಷ್ಯಗಳು ನಿಜವಾಗುತ್ತಿವೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿವಿಧ ವಿಷಯಗಳ ಬಗ್ಗೆ ಭವಿಷ್ಯವಾಣಿಗಳನ್ನು ಚರ್ಚಿಸುತ್ತಾರೆ. ಸದ್ಯ ಇವರನ್ನು ಬಾಬಾ ವಂಗಾ ಮತ್ತು ನಾಸ್ಟ್ರಾಡಾಮಸ್ ಗೆ ಹೋಲಿಸಲಾಗಿದೆ. ಕೆಲವು ದಿನಗಳ ಹಿಂದೆ, ಹ್ಯಾಮಿಲ್ಟನ್, ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹಡಗು ಅಥವಾ ತೈಲ ಟ್ಯಾಂಕರ್ ಅಪಘಾತಕ್ಕೆ ಒಳಗಾಗಬಹುದು ಎಂದು ಹೇಳಿದ್ದರು.
icon

(2 / 7)

ಪಾರ್ಕರ್ ಹೇಳಿದಂತೆ, 2025ರ ಮಾರ್ಚ್ 11 ರಂದು, ತೈಲ ಟ್ಯಾಂಕರ್ ಗಳ ಹಡಗು ಮತ್ತು ಕಂಟೇನರ್ ಹಡಗು ಉತ್ತರ ಸಮುದ್ರದಲ್ಲಿ ಡಿಕ್ಕಿ ಹೊಡೆದುಕೊಂಡಿದ್ದವು. ಟ್ಯಾಂಕರ್ 18,000 ಟನ್ ವಾಯುಯಾನ ಇಂಧನವನ್ನು ಹೊಂದಿತ್ತು. ಎಂವಿ ಸ್ಟೆನಾ ಇಮ್ಯಾಕ್ಯುಲೇಟ್ ಎಂಬ ಟ್ಯಾಂಕರ್ ಹಡಗು ಎಂವಿ ಸೋಲಾಂಗ್ ಎಂಬ ಕಂಟೇನರ್ ಹಡಗಿಗೆ ಡಿಕ್ಕಿ ಹೊಡೆದಿತ್ತು. ಪಾರ್ಕರ್ ಅವರು ಭವಿಷ್ಯ ನುಡಿದ ಒಂದು ವಾರದ ನಂತರ ಈ ಘಟನೆ ಸಂಭವಿಸಿದಾಗ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
icon

(3 / 7)

(AP)

ಹಡಗುಗಳ ಡಿಕ್ಕಿಯ ದುರಂತದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬಾಹ್ಯಾಕಾಶದಿಂದ ಸಹ ನೋಡಬಹುದಾದಷ್ಟು ಹೊಗೆ ಸಾಗರದಾದ್ಯಂತ ಹರಡಿಕೊಂಡಿತ್ತು. ಎಂವಿ ಸೋಲಾಂಗ್ ನ 13 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಕಾಣೆಯಾದವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಸ್ಟೆನಾ ಇಮ್ಯಾಕ್ಯುಲೇಟ್ ನ 23 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
icon

(4 / 7)

ಟ್ಯಾಂಕರ್ ನಿಂದ 18,000 ಟನ್ ಜೆಟ್ ಇಂಧನ ಸಮುದ್ರಕ್ಕೆ ಸೋರಿಕೆಯಾಗಿದ್ದರೆ ಅದು ಸಮುದ್ರ ಜೀವಿಗಳು ಮತ್ತು ಮೀನುಗಳಿಗೆ ವಿಪತ್ತು ಸಂಭವಿಸಬಹುದು ಎಂದು ಯುಕೆಯಂತಹ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಘಟನೆ ಪರಿಸರವಾದಿಗಳನ್ನು ಆತಂಕಕ್ಕೀಡು ಮಾಡಿದೆ.
icon

(5 / 7)

ಪಾರ್ಕರ್ ಅವರ ಭವಿಷ್ಯ ನಿಜವಾಗುತ್ತಿರುವುದು ಇದೇ ಮೊದಲಲ್ಲ, ಇವರ ಅನೇಕ ಭವಿಷ್ಯವಾಣಿಗಳು ಈಗಾಗಲೇ ನಿಜವಾಗಿವೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಜುಲೈ 2024 ರಲ್ಲಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದ್ದರು. ಇವರು ಹೀಗೆ ಹೇಳಿದ ಎರಡು ದಿನಗಳ ನಂತರ ಅವರ ಮೇಲೆ ಹಲ್ಲೆ ನಡೆದಿತ್ತು. ಹ್ಯಾಮಿಲ್ಟನ್ ಪಾರ್ಕರ್ ಅವರು ಭಾರತೀಯ ಜ್ಯೋತಿಷ್ಯ ವಿಧಾನಗಳನ್ನು ಬಳಸಿದ್ದಾರೆ ಎನ್ನಲಾಗುತ್ತಿದೆ. ಅವರು ಭಾರತಕ್ಕೆ ಬಂದಿದ್ದಾಗ ಈ ವಿಧಾನಗಳನ್ನು ಕಲಿತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು