New Year In Bengaluru: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹೇಗಿರುತ್ತೆ? ಫುಲ್ ಜಿಗಿಜಿಕ್ಕಾ ಜಿಕ್ಕ
- New Year 2024: ಬೆಂಗಳೂರು ಸಿಟಿಯಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಸಿಕ್ಕಾಪಟ್ಟೆ ಜೋರು. ಬೆಂಗಳೂರು ತುಂಬಾ ದೊಡ್ಡ ನಗರ. ಕರ್ನಾಟಕ ಮಾತ್ರವಲ್ಲೇ ವಿವಿಧ ರಾಜ್ಯಗಳ ಜನರು ಇಲ್ಲಿರುತ್ತಾರೆ. ಹೊಸ ವರ್ಷದ ಸಂಭ್ರಮಕ್ಕೆ ಇಲ್ಲಿ ಎಲ್ಲೆ ಇಲ್ಲ. ಹಾಗಾದ್ರೆ ಬೆಂಗಳೂರಲ್ಲಿ ಹೊಸ ವರ್ಷವನ್ನ ಹೇಗೆಲ್ಲಾ ಆಚರಿಸುತ್ತಾರೆ ನೋಡೋಣ..

(1 / 5)
ವಿವಿಧ ಕ್ಲಬ್, ಬಾರ್, ರೆಸ್ಟಾರೆಂಟ್, ಹೋಟೆಲ್, ಪಬ್‌ಗಳು ಪಾರ್ಟಿ ಪ್ಯಾಕೇಜ್ ಘೋಷಣೆ ಮಾಡುತ್ತೆ. ಡಿಸೆಂಬರ್ ಕೊನೆಯ ರಾತ್ರಿ (ಡಿ.31) ಸಂಭ್ರಮ ಆರಂಭ ಆದ್ರೆ ಜನವರಿ 1ರ 1am-2am ವರೆಗೂ ಪಾರ್ಟಿ ಮಾಡ್ತಾರೆ. (istockphoto)
(2 / 5)
ರೂಫ್ಟಾಪ್ ಪಾರ್ಟಿಗಳಿರತ್ತೆ. ಪೂಲ್ಸೈಡ್ ಪಾರ್ಟಿ, ಬಾರ್-ಕ್ಲಬ್ ಒಳಗೆ ಡಿಜೆ ಹಾಡಿಗೆ ಕುಣಿಯುತ್ತಾ ಡ್ರಿಂಕ್ಸ್ ಪಾರ್ಟಿ ಇರತ್ತೆ. ಕ್ಲಬ್, ಪಬ್‌ಗಳು ಹೌಸ್ ಫುಲ್ ಆಗಿರುತ್ತೆ. ಇಲ್ಲಿಗೆ ಬಂದವರು ಮನೆ ತಲುಪುವಷ್ಟರಲ್ಲಿ ತಡರಾತ್ರಿ ಆಗಿರತ್ತೆ. (istockphoto)
(3 / 5)
ಎಂಜಿ ರೋಡ್ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಕಿಕ್ಕಿರಿದು ಜನ ಸೇರಿ ಹೊಸವರ್ಷ ಆಚರಿಸುತ್ತಾರೆ. ಇವರನ್ನೆಲ್ಲ ನಿಯಂತ್ರಿಸೋದು ಪೊಲೀಸರಿಗೆ ದೊಡ್ಡ ತಲೆನೋವು.
(4 / 5)
ಕೆಲವು ಶಾಪಿಂಗ್ ಮಾಲ್ಗಳಲ್ಲೂ ಆಚರಣೆ ಇರತ್ತೆ. ಈಗಾಗಲೇ ಮಾಲ್‌ಗಳು ಕ್ರಿಸ್ಮಸ್-ಹೊಸವರ್ಷಕ್ಕಾಗಿ ಸಿಂಗಾರಗೊಂಡಿವೆ. (istockphoto)
ಇತರ ಗ್ಯಾಲರಿಗಳು