ಎಳೆ ರಂಗೋಲಿ, ನವಿಲು ರಂಗೋಲಿ; ಹೊಸ ವರ್ಷಕ್ಕೆ ಮನೆ ಮುಂದೆ ಸುಂದರ ರಂಗೋಲಿ ಬಿಡಿಸಲು ಇಲ್ಲಿವೆ ಐಡಿಯಾಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಳೆ ರಂಗೋಲಿ, ನವಿಲು ರಂಗೋಲಿ; ಹೊಸ ವರ್ಷಕ್ಕೆ ಮನೆ ಮುಂದೆ ಸುಂದರ ರಂಗೋಲಿ ಬಿಡಿಸಲು ಇಲ್ಲಿವೆ ಐಡಿಯಾಗಳು

ಎಳೆ ರಂಗೋಲಿ, ನವಿಲು ರಂಗೋಲಿ; ಹೊಸ ವರ್ಷಕ್ಕೆ ಮನೆ ಮುಂದೆ ಸುಂದರ ರಂಗೋಲಿ ಬಿಡಿಸಲು ಇಲ್ಲಿವೆ ಐಡಿಯಾಗಳು

ಹೊಸ ವರ್ಷ ಸ್ವಾಗತಿಸಲು ಇನ್ನು 15 ದಿನಗಳಷ್ಟೇ ಬಾಕಿ ಇದೆ. 2025ನ್ನು ತಮ್ಮದೇ ರೀತಿಯಲ್ಲಿ ವೆಲ್‌ ಕಮ್‌ ಮಾಡಲು ಜನರು ಕಾಯುತ್ತಿದ್ದಾರೆ. ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಟ್ರಿಪ್‌ ಪ್ಲ್ಯಾನ್‌ ಮಾಡುತ್ತಿದ್ದಾರೆ. ಆತ್ಮೀಯರೊಂದಿಗೆ ಸಿನಿಮಾ, ಪಾರ್ಟಿಯಲ್ಲಿ ಎಂಜಾಯ್‌ ಮಾಡಲು ಎಕ್ಸೈಟ್‌ ಆಗಿದ್ದಾರೆ. 

ಹೊಸ ವರ್ಷ ಎಂದರೆ ಹಬ್ಬ ಎಂದರೆ ತಪ್ಪಾಗುವುದಿಲ್ಲ. ಹೊಸ ವರ್ಷವನ್ನು ಖುಷಿಯಿಂದ ಬರಮಾಡಿಕೊಳ್ಳಲು ಸಾಮಾನ್ಯವಾಗಿ ಎಲ್ಲರ ಮನೆ ಮುಂದೆ ರಂಗೋಲಿ ಹಾಕಲಾಗುತ್ತದೆ. ಈ ಬಾರಿ ನೀವು ಯಾವ ರಂಗೋಲಿ ಹಾಕಬೇಕೆಂದುಕೊಂಡಿದ್ದೀರಿ. ಇನ್ನೂ ಪ್ಲ್ಯಾನ್‌ ಮಾಡಿಲ್ಲವೆಂದರೆ ನಿಮಗಾಗಿ ಇಲ್ಲಿ ಕೆಲವು ರಂಗೋಲಿ ಐಡಿಯಾಗಳಿವೆ ನೋಡಿ. 
icon

(1 / 11)

(PC: Menakaʼs Rangoli)

ಹಳದಿ, ಹಸಿರು, ಕೆಂಪು ಹಾಗೂ ನೀಲಿ ಬಣ್ಣಗಳನ್ನು ಬಳಸಿ ಬಿಡಿಸಲಾದ ರಂಗೋಲಿ ಬಹಳ ಆಕರ್ಷಕವಾಗಿದೆ, ನೀವೂ ಟ್ರೈ ಮಾಡಿ.
icon

(2 / 11)

(PC: Ajit ArtS)

 ಬಿಳಿ ಹಾಗೂ ನೀಲಿ ಕಾಂಬಿನೇಷನ್‌ನಲ್ಲಿ ಬಿಡಿಸಲಾದ ರಂಗೋಲಿ ಸಿಂಪಲ್‌ ಆಗಿದ್ದರೂ ಬಹಳ ಆಕರ್ಷಕವಾಗಿದೆ. ಸುತ್ತಲೂ ಇಡಲಾದ ದೀಪಗಳು ರಂಗೋಲಿಯ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. 
icon

(3 / 11)

(PC: Easy Rangoli By Sangeeta)

ಮೊದಲು ಅಡ್ಡಲಾಗಿ ಗೆರೆ ಹಾಕುವ ಮೂಲಕ ಆರಂಭಿಸಿರುವ ರಂಗೋಲಿ ಬಿಡಿಸಲು ಬಹಳ ಸುಲಭ. ಹೆಚ್ಚು ಸಮಯವೂ ಇಲ್ಲ, ಬಣ್ಣದ ರಂಗೋಲಿಯನ್ನೂ ಹಾಕಲೇಬೇಕು ಎಂದುಕೊಳ್ಳುವವರು ಈ ರಂಗೋಲಿ ಪ್ರಯತ್ನಸಿಬಹುದು. 
icon

(4 / 11)

(PC: Poonam Hedau Rangoli)

ಇದೂ ಕೂಡಾ ಬಹಳ ಸಿಂಪಲ್‌ ಆದರೂ ನೋಡಲು ಆಕರ್ಷಕವಾದ ರಂಗೋಲಿ. ಮನೆ ಮುಂಭಾಗ ಹೆಚ್ಚು ಜಾಗವಿಲ್ಲದಿದ್ದರೆ ಪುಟ್ಟದಾಗಿ ಈ ರೀತಿ ರಂಗೋಲಿ ಬಿಡಿಸಬಹುದು. 
icon

(5 / 11)

(PC: RangolibyRatan‬)

ಎಳೆ ರಂಗೋಲಿ ಬಿಡಿಸಲು ಬಾರದವರು ಈ ರೀತಿ ಚುಕ್ಕಿ ರಂಗೋಲಿ ಮೂಲಕ ಹೊಸ ವರ್ಷದ ಶುಭ ಕೋರಬಹುದು. ಮಕ್ಕಳು ಕೂಡಾ ಇದನ್ನೂ ಸುಲಭವಾಗಿ ಬಿಡಿಸಬಹುದು. 
icon

(6 / 11)

(PC: Teluginti Muggulu)

ಜೋಡಿ ಹಂಸದ ರಂಗೋಲಿ, ಬಿಡಿಸಲು ಕಡಿಮೆ ಸಮಯ ಸಾಕು
icon

(7 / 11)

ಜೋಡಿ ಹಂಸದ ರಂಗೋಲಿ, ಬಿಡಿಸಲು ಕಡಿಮೆ ಸಮಯ ಸಾಕು

ನಿಜವಾಗಲೂ ನವಿಲೇ ಮನೆಯಲ್ಲಿ ಬಂದು ಕುಳಿತಂತೆ ಇದೆ ಈ ರಂಗೋಲಿ. ಆದರೆ ಇದನ್ನು ಬಿಡಿಸಲು ಬಹಳ ತಾಳ್ಮೆ ಬೇಕು. ಸಮಯ ಇದ್ದರೆ ನಿಮ್ಮ ಮನೆಮಂದಿಯೊಂದಿಗೆ ಸೇರಿ ಈ ರಂಗೋಲಿ ಬಿಡಿಸಬಹುದು. 
icon

(8 / 11)

(PC: Rangoli Art By Tanvita)

ಚಿಕ್ಕದಾದ ಚೊಕ್ಕದಾದ ಬಣ್ಣದ ರಂಗೋಲಿ, ಬಣ್ಣ ಕಡಿಮೆ ಇದ್ದರೂ ನೋಡಲು ಸುಂದರವಾಗಿದೆ. ಬಣ್ಣಗಳ ನಡುವೆ ಬಣ್ಣದ ಗ್ಲಿಟ್ಟರ್‌ಗಳನ್ನು ಹಾಕಿದರೆ ನೋಡಲು ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. 
icon

(9 / 11)

(PC: Bhatkhande Rangolis)

ಇದೂ ಕೂಡಾ ನವಿಲಿನ ರಂಗೋಲಿ. ಇದನ್ನೂ ಹೊಸ ವರ್ಷಕ್ಕೆ ಮಾತ್ರವಲ್ಲ ದೀಪಾವಳಿಗೆ ಕೂಡಾ ಬಿಡಿಸಬಹುದು. 
icon

(10 / 11)

ಇದೂ ಕೂಡಾ ನವಿಲಿನ ರಂಗೋಲಿ. ಇದನ್ನೂ ಹೊಸ ವರ್ಷಕ್ಕೆ ಮಾತ್ರವಲ್ಲ ದೀಪಾವಳಿಗೆ ಕೂಡಾ ಬಿಡಿಸಬಹುದು. 

(PC: Amazing rangoli)

ಬಣ್ಣ ಹಚ್ಚಲು ಸಮಯ ಇಲ್ಲದಿದ್ದರೆ ಈ ರೀತಿ ಬಿಳಿ ರಂಗೋಲಿಯಲ್ಲಿ ಸಿಂಪಲ್‌ ಆಗಿ ಎಳೆ ರಂಗೋಲಿಗಳನ್ನು ಬಿಡಿಸಬಹುದು. 
icon

(11 / 11)

ಬಣ್ಣ ಹಚ್ಚಲು ಸಮಯ ಇಲ್ಲದಿದ್ದರೆ ಈ ರೀತಿ ಬಿಳಿ ರಂಗೋಲಿಯಲ್ಲಿ ಸಿಂಪಲ್‌ ಆಗಿ ಎಳೆ ರಂಗೋಲಿಗಳನ್ನು ಬಿಡಿಸಬಹುದು. 

(PC: 24x7 Rangoli)

ಇತರ ಗ್ಯಾಲರಿಗಳು