New Year 2025: ಹೊಸ ವರ್ಷವನ್ನು ಜಗತ್ತು ಬರಮಾಡಿಕೊಂಡ ಕ್ಷಣಗಳು, ಬೀಚ್‌, ಬಂದರುಗಳಲ್ಲೂ ಸುಡುಮದ್ದು ಪ್ರದರ್ಶನ, ಆಕರ್ಷಕ ಫೋಟೋಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year 2025: ಹೊಸ ವರ್ಷವನ್ನು ಜಗತ್ತು ಬರಮಾಡಿಕೊಂಡ ಕ್ಷಣಗಳು, ಬೀಚ್‌, ಬಂದರುಗಳಲ್ಲೂ ಸುಡುಮದ್ದು ಪ್ರದರ್ಶನ, ಆಕರ್ಷಕ ಫೋಟೋಸ್‌

New Year 2025: ಹೊಸ ವರ್ಷವನ್ನು ಜಗತ್ತು ಬರಮಾಡಿಕೊಂಡ ಕ್ಷಣಗಳು, ಬೀಚ್‌, ಬಂದರುಗಳಲ್ಲೂ ಸುಡುಮದ್ದು ಪ್ರದರ್ಶನ, ಆಕರ್ಷಕ ಫೋಟೋಸ್‌

New Year 2025: ಆಸ್ಟ್ರೇಲಿಯಾದ ಸಿಡ್ನಿ, ಭಾರತದ ಮುಂಬಯಿಯಿಂದ ಹಿಡಿದು ಕೀನ್ಯಾದ ನೈರೋಬಿ ತನಕ ಪ್ರಪಂಚದೆಲ್ಲೆಡೆ ಹೊಸ ವರ್ಷದ ಸಂಭ್ರಮ, ಸಡಗರ ಮುಗಿಲು ಮುಟ್ಟಿತ್ತು. ವಿವಿಧೆಡೆ ಬೆಳಕು, ಸುಡುಮದ್ದು ಪ್ರದರ್ಶನ ಗಮನಸೆಳೆಯಿತು. ಬಹುತೇಕ ಕಡೆ ಹೊಸ ವರ್ಷ ಆಚರಣೆಗಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆಯಾಗಿತ್ತು. ಸಂಭ್ರಮ, ಸಡಗರದ ಆಯ್ದ ಫೋಟೋಸ್‌ ಇಲ್ಲಿವೆ.   

ಫೆಸಿಫಿಕ್‌ ಮಹಾಸಾಗರದ ಅಟಾಲ್‌ ಸಮೀಪದ ಕ್ರಿಸ್‌ಮಸ್‌ ದ್ವೀಪ ಅಥವಾ ಕಿರಿಟಿಮತಿ ಎಂದು ಕರೆಯಲ್ಪಡುವ ದ್ವೀಪದಲ್ಲಿ ಮೊದಲು ಹೊಸ ವರ್ಷ 2025 ಶುರುವಾಗಿದೆ. ಅಲ್ಲಿ ಸಂಭ್ರಮ, ಸಡಗರಗಳು ಮುಗಿಲುಮುಟ್ಟಿದ್ದವು. ಅದಾಗಿ ನ್ಯೂಜಿಲೆಂಡ್‌ನ ಚಾಥಮ್ ದ್ವೀಪ, ನ್ಯೂಜಿಲೆಂಡ್‌ನ ಆಕ್ಲೆಂಡ್‌, ವೆಲ್ಲಿಂಗ್ಟನ್‌ ನಗರಗಳಲ್ಲಿ ಮೊದಲು ಹೊಸ ವರ್ಷಾಚರಣೆ ಸಂಭ್ರಮ ಸಡಗರ ಗಮನಸೆಳೆದವು. (ಸಾಂಕೇತಿಕ ಚಿತ್ರ)
icon

(1 / 11)

ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಹೊಸ ವರ್ಷವನ್ನು ಆಚರಿಸಲು ಜನರು ಕೋಪಕಬಾನಾ ಬೀಚ್‌ನಲ್ಲಿ ಯುವತಿಯರ ಸಂಭ್ರಮ. ನ್ಯೂಜಿಲೆಂಡ್‌ ಬಳಿಕ, ಆಸ್ಟ್ರೇಲಿಯಾದಲ್ಲಿ ಹೊಸ ವರ್ಷ ಶುರುವಾಗುತ್ತದೆ. ಅದಾಗಿ ಏಷ್ಯಾ ರಾಷ್ಟ್ರಗಳಲ್ಲಿ ಸಂಭ್ರಮ ಸಡಗರ ಪಸರಿಸುತ್ತದೆ.
icon

(2 / 11)

(REUTERS)

ಬ್ರೆಜಿಲ್‌ನ ರಿಯೋ ಡಿ ಜನಿರಿಯೋ ಬೀಚ್‌ನಲ್ಲಿ ಯುವ ಜೋಡಿಯ ಹೊಸ ವರ್ಷಾಚರಣೆ ಸಂಭ್ರಮ.
icon

(3 / 11)

ಬ್ರೆಜಿಲ್‌ನ ರಿಯೋ ಡಿ ಜನಿರಿಯೋ ಬೀಚ್‌ನಲ್ಲಿ ಯುವ ಜೋಡಿಯ ಹೊಸ ವರ್ಷಾಚರಣೆ ಸಂಭ್ರಮ.

(REUTERS)

ಬ್ರೆಜಿಲ್‌ನ ರಿಯೋ ಡಿ ಜನಿರಿಯೋ ಬೀಚ್‌ನಲ್ಲಿ ಯುವ ಜನರ ಹೊಸ ವರ್ಷಾಚರಣೆ. ಹಿನ್ನೆಲೆಯಲ್ಲಿ ಪಟಾಕಿ, ಸುಡುಮದ್ದುಗಳು ಪ್ರದರ್ಶನ. ಸೆಲ್ಫಿ ಸಂಭ್ರಮ.
icon

(4 / 11)

ಬೀಚ್‌ನಲ್ಲಿ ಆಟವಾಡುತ್ತ ಸುಡುಮದ್ದು ಪ್ರದರ್ಶನ ವೀಕ್ಷಿಸಿ ಸಡಗರ ವ್ಯಕ್ತಪಡಿಸಿದ ಯುವತಿ.
icon

(5 / 11)

ಚಿಲಿಯ ವಿನಾ ಡೆಲ್ ಮಾರ್‌ನಲ್ಲಿ ಹೊಸ ವರ್ಷಾಚರಣೆಯ ಸುಡುಮದ್ದು ಪ್ರದರ್ಶನ.
icon

(6 / 11)

ಚಿಲಿಯ ವಿನಾ ಡೆಲ್ ಮಾರ್‌ನಲ್ಲಿ ಹೊಸ ವರ್ಷಾಚರಣೆಯ ಸುಡುಮದ್ದು ಪ್ರದರ್ಶನ.

(REUTERS)

ಹಾಂಗ್ ಕಾಂಗ್‌ನ ಸಿಮ್ ಶಾ ತ್ಸುಯಿಯಲ್ಲಿ 2025 ಹೊಸ ವರ್ಷ ಬರಮಾಡಿಕೊಳ್ಳಲು ವಿಕ್ಟೋರಿಯಾ ಬಂದರಿನಲ್ಲಿ ಕಂಡ ಪಟಾಕಿ, ಸುಡುಮದ್ದು ಪ್ರದರ್ಶನ ಹೀಗಿತ್ತು.
icon

(7 / 11)

(AP)

ಬ್ರೆಜಿಲ್‌ನ ರಿಯೋ ಡಿ ಜನಿರಿಯೋದ ಬೀಚ್‌ನಲ್ಲಿ ಯುವಕನ ಬಾಳಿನಲ್ಲಿ ಹೊಸ ವರ್ಷದ ಮೊದಲ ಚುಂಬನ ಕ್ಯಾಮೆರಾ ಕಣ್ಣಲ್ಲಿ ಕಾಣಸಿಕ್ಕಿದ್ದು ಹೀಗೆ
icon

(8 / 11)

ಹಾಂಗ್ ಕಾಂಗ್‌ನ ಸಿಮ್ ಶಾ ತ್ಸುಯಿಯಲ್ಲಿ 2025 ಸಂಭ್ರಮ, ಸಡಗರ ಈ ರೀತಿ ಇತ್ತು.
icon

(9 / 11)

ಹಾಂಗ್ ಕಾಂಗ್‌ನ ಸಿಮ್ ಶಾ ತ್ಸುಯಿಯಲ್ಲಿ 2025 ಸಂಭ್ರಮ, ಸಡಗರ ಈ ರೀತಿ ಇತ್ತು.

(AP)

ಹಾಂಗ್ ಕಾಂಗ್‌ನ ಸಿಮ್ ಶಾ ತ್ಸುಯಿಯ ವಿಕ್ಠೋರಿಯಾ ಬಂದರಿನಲ್ಲಿ ಹೊಸ ವರ್ಷಾಚರಣೆಯ ಸುಡುಮದ್ದು ಪ್ರದರ್ಶನದ ನೋಟ.
icon

(10 / 11)

ಚಿಲಿಯ ವಿನಾ ಡೆಲ್ ಮಾರ್‌fನಲ್ಲಿ ಹೊಸ ವರ್ಷದ ಸಂಭ್ರಮ, ಸಡಗರ.
icon

(11 / 11)

ಇತರ ಗ್ಯಾಲರಿಗಳು