New year 2025 :ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷ ಬರ ಮಾಡಿಕೊಂಡ ಸಂಭ್ರಮ; ಹೀಗಿದ್ದವು ಆ ಖುಷಿಯ ಕ್ಷಣಗಳು
- ಬೆಂಗಳೂರಿನ ಹಲವು ಭಾಗಗಳಲ್ಲಿ ಹೊಸ ವರ್ಷ 2025 ಅನ್ನು ಸಡಗರ, ಸಂಭ್ರಮದಿಂದಲೇ ಬರ ಮಾಡಿಕೊಂಡರು. ಪ್ರಮುಖ ರಸ್ತೆಗಳು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದವು. ಹೀಗಿದ್ದವು ಆ ಚಿತ್ರಣ.
- ಬೆಂಗಳೂರಿನ ಹಲವು ಭಾಗಗಳಲ್ಲಿ ಹೊಸ ವರ್ಷ 2025 ಅನ್ನು ಸಡಗರ, ಸಂಭ್ರಮದಿಂದಲೇ ಬರ ಮಾಡಿಕೊಂಡರು. ಪ್ರಮುಖ ರಸ್ತೆಗಳು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದವು. ಹೀಗಿದ್ದವು ಆ ಚಿತ್ರಣ.
(1 / 7)
ಹೊಸ ವರ್ಷ ಹೊಸ ಖುಷಿ. ಬೆಂಗಳೂರಿನ ಪ್ರಮುಖ ಭಾಗಗಳು, ಹೊಟೇಲ್, ರೆಸಾರ್ಟ್‌ಗಳಲ್ಲಿ ಸಂತಸದ ಕ್ಷಣ ಹೊರ ಹೊಮ್ಮಿದ್ದು ಹೀಗೆ.
(4 / 7)
ಬೆಂಗಳೂರಿನ ಕೋರಮಂಗಲ ಭಾಗದ ರಸ್ತೆಗಳಲ್ಲಿ ಬೆಳಕಿನ ವೈಭವ, ಜನ ಜಂಗುಳಿಯ ನಡುವೆ ಹೊಸ ವರ್ಷ ಸ್ವಾಗತಿಸಿದ ಕ್ಷಣ ಹೀಗಿತ್ತು.
(6 / 7)
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮಧ್ಯರಾತ್ರಿ ಹೊಸ ವರ್ಷವನ್ನು ಕುಣಿದು ಕುಪ್ಪಳಿಸುವ ಮೂಲಕ ಬರ ಮಾಡಿಕೊಂಡ ಕ್ಷಣದಲ್ಲಿ ಅನಾಹುತ ಆಗದಂತೆ ಪೊಲೀಸ್ ಕಟ್ಟೆಚ್ಚರ ಹಾಕಲಾಗಿತ್ತು,
ಇತರ ಗ್ಯಾಲರಿಗಳು