New Year Wishes: ಹೊಸ ವರ್ಷದಂದು ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ನಿಮ್ಮ ಆತ್ಮೀಯರಿಗೆ ಹೀಗೆ ಶುಭಾಶಯ ಕೋರಿ, ಇಲ್ಲಿವೆ ಶುಭ ಸಂದೇಶಗಳು
- ಹೊಸ ವರ್ಷದ ದಿನ ಪ್ರೀತಿಪಾತ್ರರಿಗೆ ಸಂದೇಶ ಕಳುಹಿಸುವ ಮೂಲಕ ಶುಭಾಶಯ ಕೋರುವುದು ವಾಡಿಕೆ. 2025ಕ್ಕೆ ನಿಮ್ಮ ಆತ್ಮೀಯರಿಗೆ ಕಳುಹಿಸಲು ಶುಭಾಶಯ ಸಂದೇಶಗಳನ್ನು ಹುಡುಕುತ್ತಿದ್ದರೆ ಇಲ್ಲಿ ಗಮನಿಸಿ. ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸಲು ಸೂಕ್ತ ಎನ್ನಿಸುವ ಮೆಸೇಜ್‌ಗಳು ಇಲ್ಲಿವೆ.

(1 / 10)
ಪ್ರಪಂಚದಾದ್ಯಂತ ಹೊಸ ವರ್ಷ 2025ರ ಸಂಭ್ರಮ ಕಳೆಗಟ್ಟಿದೆ. ಇನ್ನೇನು ಕೆಲವು ಗಂಟೆಗಳು ಕಳೆದರೆ 2024ಕ್ಕೆ ಗುಡ್‌ಬೈ ಹೇಳಿ 2025ನೇ ವರ್ಷಕ್ಕೆ ಕಾಲಿಡುತ್ತೇವೆ. ಈ ಸಂದರ್ಭದಲ್ಲಿ ಹೊಸ ವರ್ಷಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷ ಸಂದೇಶಗಳನ್ನು ಕಳುಹಿಸುವ ಮೂಲಕ ಶುಭ ಕೋರಬೇಕು ಅಂತಿದ್ದರೆ ಗಮನಿಸಿ. ಈ ಶುಭಾಶಯ ಸಂದೇಶಗಳು ನಿಮಗೆ ಇಷ್ಟವಾಗಬಹುದು ನೋಡಿ.
(All Image credit: Canva)(2 / 10)
ಈ ಹೊಸ ವರ್ಷ 2025ರಲ್ಲಿ ನಿಮ್ಮೆಲ್ಲಾ ಕನಸುಗಳು ನನಸಾಗಲಿ. ಸಂತೋಷ, ಖುಷಿ ನಿಮ್ಮೊಂದಿಗಿರಲಿ: ಹ್ಯಾಪಿ ನ್ಯೂ ಇಯರ್
(6 / 10)
2025ರ ಈ ವರ್ಷವು ಬಾಳಿನಲ್ಲಿ ನೀವು ಅಂದುಕೊಂಡಿದ್ದೆಲ್ಲವೂ ನೆರವೇರುವ ವರ್ಷವಾಗಲಿ. ಹೊಸ ಆರಂಭಕ್ಕೆ ನಿಮ್ಮ ಬದುಕು ತೆರೆದುಕೊಳ್ಳಲಿ. ಹೊಸ ವರ್ಷದ ಶುಭಾಶಯಗಳು
(7 / 10)
2025 ನಿಮ್ಮ ಬಾಳಿಗೆ ಸಂತೋಷವನ್ನು ಹೊತ್ತು ತರಲಿ. ನಿಮ್ಮ ಬದುಕಿನಲ್ಲಿ ಸದಾ ನಗು ತುಂಬಿರಲಿ: ಹೊಸ ವರ್ಷದ ಶುಭಾಶಯ
(9 / 10)
ಈ ವರ್ಷ ನಿಮ್ಮ ಜೀವನದಲ್ಲಿ ಪ್ರೀತಿ, ನಗು, ಹೊಸ ಅನುಭವಗಳು ತುಂಬಿರಲಿ. ಬದುಕು ಸಮೃದ್ಧವಾಗಿರಲಿ: ಹೊಸ ವರ್ಷದ ಶುಭಾಶಯ
(PC: Canva)ಇತರ ಗ್ಯಾಲರಿಗಳು