2025 Lucky Zodiacs: 2025ರ ಹೊಸ ವರ್ಷ ಈ 3 ರಾಶಿಯವರಿಗೆ ಅದೃಷ್ಟ; ಆಸ್ತಿ, ವಾಹನ ಖರೀದಿ ಯೋಗ, ಅಂದುಕೊಂಡಿದ್ದೆಲ್ಲವೂ ನೆರವೇರಲಿದೆ
- Lucky Zodiacs in 2025: ಪ್ರತಿ ಹೊಸ ವರ್ಷದಲ್ಲೂ ಹೊಸತನದ ನಿರೀಕ್ಷೆ ಇರುವುದು ಸಹಜ. ಇದರೊಂದಿಗೆ ಈ ವರ್ಷ ನನ್ನ ಭವಿಷ್ಯ ಹೇಗಿರಬಹುದು ಎಂದು ಜನ ನಿರೀಕ್ಷಿಸುತ್ತಾರೆ. 2025ರ ಜ್ಯೋತಿಷ್ಯದ ಪ್ರಕಾರ ಹೊಸ ವರ್ಷವು 3 ರಾಶಿಯವರಿಗೆ ಅದೃಷ್ಟ ತರಲಿದೆ. ಇವರು ಹಣ, ಆಸ್ತಿ ಗಳಿಸುವ ಮೂಲಕ ಸಾಧನೆ ಮಾಡಲಿದ್ದಾರೆ. ಆ 3 ರಾಶಿಯವರು ಯಾರು ನೋಡಿ.
- Lucky Zodiacs in 2025: ಪ್ರತಿ ಹೊಸ ವರ್ಷದಲ್ಲೂ ಹೊಸತನದ ನಿರೀಕ್ಷೆ ಇರುವುದು ಸಹಜ. ಇದರೊಂದಿಗೆ ಈ ವರ್ಷ ನನ್ನ ಭವಿಷ್ಯ ಹೇಗಿರಬಹುದು ಎಂದು ಜನ ನಿರೀಕ್ಷಿಸುತ್ತಾರೆ. 2025ರ ಜ್ಯೋತಿಷ್ಯದ ಪ್ರಕಾರ ಹೊಸ ವರ್ಷವು 3 ರಾಶಿಯವರಿಗೆ ಅದೃಷ್ಟ ತರಲಿದೆ. ಇವರು ಹಣ, ಆಸ್ತಿ ಗಳಿಸುವ ಮೂಲಕ ಸಾಧನೆ ಮಾಡಲಿದ್ದಾರೆ. ಆ 3 ರಾಶಿಯವರು ಯಾರು ನೋಡಿ.
(1 / 7)
2025ರಲ್ಲಿ ಒಂದಿಷ್ಟು ಗ್ರಹಗತಿಗಳ ಬದಲಾವಣೆಯಾಗಲಿದೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲಾಗುತ್ತೆ. ಇದರಿಂದ ಕೆಲವು ರಾಶಿಯವರಿಗೆ ಹೊಸ ವರ್ಷವು ಅದೃಷ್ಟದ ವರ್ಷವಾಗಲಿದೆ. 2025ರಲ್ಲಿ ಭಾರಿ ಅದೃಷ್ಟ ಕಾಣಲಿರುವ 3 ರಾಶಿಯವರು ಯಾರು ನೋಡಿ. ಇದರಲ್ಲಿ ನಿಮ್ಮ ರಾಶಿಯೂ ಇದ್ಯಾ ಗಮನಿಸಿ.
(2 / 7)
ವೃಷಭ ರಾಶಿ ಮತ್ತು ಮಿಥುನ ರಾಶಿಯವರಿಗೆ 2025ರಲ್ಲಿ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಈ ರಾಶಿಯವರಿಗೆ 2025ರಲ್ಲಿ ಹೊಸ ಮೂಲಗಳಿಂದ ಹಣ ಸಿಗುವ ಸಾಧ್ಯತೆ ಇದೆ.
(3 / 7)
ವೃಷಭ ರಾಶಿಯವರು ವೃತ್ತಿ ಮತ್ತು ಹಣಕಾಸಿನಲ್ಲಿ ವಿಚಾರದಲ್ಲಿ ಗಮನಾರ್ಹ ಪ್ರಗತಿಯನ್ನು ನಿರೀಕ್ಷಿಸುತ್ತಾರೆ. ಶನಿಯು 11ನೇ ಮನೆಯಲ್ಲಿರುವ ಕಾರಣ ನೀವು ಮೊದಲ ಮನೆಯಿಂದ ಗುರುವಿನ ಸಾಗಣೆಯಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಈ ವರ್ಷ ಹಣ, ಉಳಿತಾಯ ಮತ್ತು ಹೂಡಿಕೆಗೆ ಉತ್ತಮ.
(4 / 7)
2025ರ ಮೇ 12ರಿಂದ ಗುರುವು ವೃಷಭ ರಾಶಿಯ ಮೊದಲ ಮನೆಗೆ ಪ್ರವೇಶಿಸುತ್ತಾನೆ. ಇದರಿಂದ ಈ ರಾಶಿಯವರಿಗೆ ಇನ್ನಷ್ಟು ಒಳ್ಳೆಯದಾಗಲಿದೆ. ಇದರಿಂದ ವಿದೇಶಕ್ಕೆ ಹೋಗುವ ಅವಕಾಶ ದೊರೆಯಬಹುದು. ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು.
(5 / 7)
ಮೀನ ರಾಶಿಯವರು ಸಹ ಬಲವಾದ ಆರ್ಥಿಕ ಸ್ಥಿತಿಯನ್ನು ಹೊಂದಿರುತ್ತಾರೆ.ಹೊಸ ವರ್ಷ ನಿಮಗೆ ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ಸಾಲಗಳನ್ನು ಮರುಪಾವತಿ ಮಾಡುತ್ತೀರಿ.ವಿದೇಶಿ ಹಣವೂ ಲಭ್ಯವಾಗುತ್ತದೆ. ವಿಶೇಷವಾಗಿ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವಿರಿ.ಮೀನ ರಾಶಿಯ ಮಹಿಳೆಯರು ಹೊಸ ವಾಹನವನ್ನು ಖರೀದಿಸುವರು.ಕೆಲವರು ಪೂರ್ವಜರ ಆಸ್ತಿಯನ್ನು ಪಡೆಯುತ್ತಾರೆ. ನಿಮ್ಮ ಹಿರಿಯ ಸಹೋದರ ಅಥವಾ ಸಹೋದರಿಯೊಂದಿಗೆ ಆಸ್ತಿ ವಿವಾದವಿರಬಹುದು ಇದನ್ನು ಪರಿಹರಿಸಿಕೊಳ್ಳಿ.
(6 / 7)
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
ಇತರ ಗ್ಯಾಲರಿಗಳು