ಕನ್ನಡ ಸುದ್ದಿ  /  Photo Gallery  /  New Zealand Cricketer Kane Williamson Shares First Photo Of His Third Child Baby Girl Sarah Cricket News Kannada Jra

Photo: ಮೂರನೇ ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್; ರಾಜಕುಮಾರಿಯ ಮೊದಲ ಫೋಟೋ ಹಂಚಿಕೊಂಡ ಕಿವೀಸ್‌ ಆಟಗಾರ

  • ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ಅವರ ಪತ್ನಿ ಸಾರಾಗೆ ಮೂರನೇ ಮಗುವಾಗಿದೆ. ಮುದ್ದಾದ ಹೆಣ್ಣು ಮಗುವಿಗೆ ವಿಲಿಯಮ್ಸನ್‌ ದಂಪತಿ ಜನ್ಮ ನೀಡಿದಾರೆ. ಈ ಫೋಟೋವನ್ನು ಖುದ್ದು ವಿಲಿಯಮ್ಸನ್‌ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

3ನೇ ಮಗುವಿನ ಜನನವಾಗಿದೆ. ಸುಂದರವಾದ ಹೆಣ್ಣು ಮಗುವಿಗೆ ಸ್ವಾಗತ. ಸುರಕ್ಷಿತ ಜನನದಿಂದ ಖುಷಿಯಾಗಿದೆ. ಮುಂದಿನ ಅತ್ಯಾಕರ್ಷಕ ಪ್ರಯಾಣ ನೋಡಲು ಕಾತರರಾಗಿದ್ದೇವೆ ಎಂದು ವಿಲಿಯಮ್ಸನ್ ತಮ್ಮ ನವಜಾತ ಶಿಶು ಮತ್ತು ಪತ್ನಿಯೊಂದಿಗಿನ ಫೋಟೋ ವನ್ನು ಹಂಚಿಕೊಂಡಿದ್ದಾರೆ ಬರೆದಿದ್ದಾರೆ. 
icon

(1 / 8)

ವಿಲಿಯಮ್ಸನ್ ಮತ್ತು ಸಾರಾ ದಂಒತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಮೂರು ವರ್ಷದ ಮಗಳು ಮತ್ತು ಎರಡು ವರ್ಷದ ಮಗನಿದ್ದಾನೆ. ಈಗ ಜನಿಸಿರುವುದು ಅವರ ಮೂರನೇ ಮಗು.
icon

(2 / 8)

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಕೂಡಾ ಇತ್ತೀಚೆಗಷ್ಟೇ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇದಾದ ಒಂದೆರಡು ವಾರಗಳಲ್ಲಿ ವಿಲಿಯಮ್ಸನ್ ಮೂರನೇ ಮಗುವನ್ನು ಸ್ವಾಗತಿಸಿದ್ದಾರೆ.
icon

(3 / 8)

ಮೂರನೇ ಬಾರಿ ತಂದೆಯಾಗಿರುವುದಕ್ಕೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ದಂಪತಿಯನ್ನು ಅಭಿನಂದಿಸಿದ್ದಾರೆ. "ಅಭಿನಂದನೆಗಳು ದಂತಕಥೆ" ಎಂದು ವಾರ್ನರ್ ಹೇಳಿದ್ದಾರೆ.
icon

(4 / 8)

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೇನ್‌ ಅದ್ಭುತ ಫಾರ್ಮ್‌ನಲ್ಲಿದ್ದರು. ಹರಿಣಗಳ ವಿರುದ್ಧ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಸಿಡಿಸಿ 2-0 ಅಂತರದಿಂದ ಸರಣಿ ಜಯ ದಾಖಲಿಸಲು ನೆರವಾದರು.
icon

(5 / 8)

ವಿಲಿಯಮ್ಸನ್ ಬ್ಯಾಟ್‌ನಿಂದ 118, 109, 43 ಮತ್ತು ಅಜೇಯ 133 ರನ್‌ ಬಂದವು.
icon

(6 / 8)

ವಿಲಿಯಮ್ಸನ್ ಬ್ಯಾಟ್‌ನಿಂದ 118, 109, 43 ಮತ್ತು ಅಜೇಯ 133 ರನ್‌ ಬಂದವು.

ವಿಲಿಯಮ್ಸನ್ ಪ್ರಸ್ತುತ ನಂ.1 ಶ್ರೇಯಾಂಕದ ಟೆಸ್ಟ್ ಬ್ಯಾಟರ್ ಆಗಿದ್ದಾರೆ.
icon

(7 / 8)

ವಿಲಿಯಮ್ಸನ್ ಪ್ರಸ್ತುತ ನಂ.1 ಶ್ರೇಯಾಂಕದ ಟೆಸ್ಟ್ ಬ್ಯಾಟರ್ ಆಗಿದ್ದಾರೆ.

ಮೂರನೇ ಮಗು ಜನಿಸಿದ ಬೆನ್ನಲ್ಲೇ ಕೇನ್‌ ವಿಲಿಯಮ್ಸನ್‌ ಅವರಿಗೆ ಹಲವು ಕ್ರಿಕೆಟಿಗರು ಶುಭಹಾರೈಸಿದ್ದಾರೆ.
icon

(8 / 8)

ಮೂರನೇ ಮಗು ಜನಿಸಿದ ಬೆನ್ನಲ್ಲೇ ಕೇನ್‌ ವಿಲಿಯಮ್ಸನ್‌ ಅವರಿಗೆ ಹಲವು ಕ್ರಿಕೆಟಿಗರು ಶುಭಹಾರೈಸಿದ್ದಾರೆ.

IPL_Entry_Point

ಇತರ ಗ್ಯಾಲರಿಗಳು