ಉತ್ತರ ಭಾರತದ ವರ್ಷಾಂತ್ಯಕ್ಕೆ ಹಿಮಪಾತದ ಖುಷಿ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ದಟ್ಟ ಚಳಿ ಅನುಭವ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉತ್ತರ ಭಾರತದ ವರ್ಷಾಂತ್ಯಕ್ಕೆ ಹಿಮಪಾತದ ಖುಷಿ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ದಟ್ಟ ಚಳಿ ಅನುಭವ

ಉತ್ತರ ಭಾರತದ ವರ್ಷಾಂತ್ಯಕ್ಕೆ ಹಿಮಪಾತದ ಖುಷಿ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ದಟ್ಟ ಚಳಿ ಅನುಭವ

  • ಉತ್ತರ ಭಾರತಲ್ಲಿ ಡಿಸೆಂಬರ್‌ ಬಂದರೆ ಹಿಮಪಾತ ಶುರುವಾಗುತ್ತದೆ. ಹೊಸ ವರ್ಷದ ಸಡಗರ ಸಂಭ್ರಮಿಸಲು ಬರುವ ಪ್ರವಾಸಿಗರು ಈ ಕ್ಷಣಗಳನ್ನು ಸವಿಯುತ್ತಾರೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಸಹಿತ ಕೆಲವು ಭಾಗದಲ್ಲಿನ ಹಿಮಪಾತದ ನೋಟ ಹೀಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಉತ್ತರ ಭಾರತದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಸಹಿತ ಈಗ ಎಲ್ಲೆ ಹೋಗರೂ ಹಿಮಪಾತದ ಸುಂದರ ದೃಶ್ಯಾವಳಿಯೇ ಕಾಣುತ್ತದೆ.
icon

(1 / 8)

ಮನೆ, ಮರ, ಗಿಡ, ಕಟ್ಟಡಗಳು ಎಲ್ಲಿ ನೋಡಿದರೂ ಹಿಮವೇ ಹಿಮ, ಆ ಮಟ್ಟಿಗೆ ಹಿಮ ಒಂದು ವಾರದಿಂದ ಸುರಿಯುತ್ತಲೇ ಇದೆ.
icon

(2 / 8)

ಕೆಲವು ನಗರಗಳಲ್ಲಿ ರಸ್ತೆಗಳು ಕಾಣದಷ್ಟು ಮಟ್ಟಕ್ಕೆ ಹಿಮ ದಟ್ಟವಾಗಿ ಆವರಿಸಿಕೊಂಡಿದೆ. ಇದರ ನಡುವೆಯೇ ವಾಹನಗಳ ಸಂಚಾರ ನಡೆದಿದೆ.
icon

(3 / 8)

ಈಗ ಉತ್ತರ ಭಾರತಕ್ಕೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಈ ವೇಳೆ ಮೂರ್ನಾಲ್ಕು ರಾಜ್ಯಗಳಲ್ಲಿನ ಈ ದಟ್ಟ ಮಂಜಿನ ಕ್ಷಣಗಳು, ಎಲ್ಲಿ ನೋಡಿದರೂ ಮಂಜೇ ಮಂಜು ಎನ್ನುವ ಸನ್ನಿವೇಶ ಖುಷಿ ಕೊಡುತ್ತದೆ.
icon

(4 / 8)

ಹಲವು ಕಡೆಗಳಲ್ಲಂತೂ ರಸ್ತೆಗಳೇ ಕಾಣದಾಗಿವೆ. ಹಿಮದಿಂದ ವಾಹನಗಳು ಕೆಲವು ಕಡೆ ಅಪಘಾತಕ್ಕೆ ಒಳಗಾಗಿರುವುದು ಕಂಡು ಬಂದಿದೆ.
icon

(5 / 8)

ಅದೂ ಜಮ್ಮು ಕಾಶ್ಮೀರದ ಹಲವು ಪಟ್ಟಣಗಳ ರಸ್ತೆಯಂತೂ ಹಿಮದಿಂದ ತುಂಬಿ ಹೋಗಿದೆ. ರಾತ್ರಿಯ ಬೆಳಕಿನ ಹಾಲ್ಮೊರೆಯಂತಹ ಹಿಮ ನೋಡುವುದೇ ಚಂದ.
icon

(6 / 8)

ಕಾಶ್ಮೀರದಲ್ಲಿ ಕೆರೆ ಹಾಗೂ ದೋಣಿ ವಿಹಾರ ಪ್ರಮುಖ ಆಕರ್ಷಣೆ. ಅಲ್ಲೆಲ್ಲೆ ಹಿಮ ಬಿದ್ದ ಸನ್ನಿವೇಶ ಹೀಗಿದೆ.
icon

(7 / 8)

ಜಮ್ಮು ಕಾಶ್ಮೀರದಲ್ಲಂತೂ ಈ ಬಾರಿ ಹಿಮಪಾತದ ಪ್ರಮಾಣ ಕೊಂಚ ಹೆಚ್ಚೇ ಇದೆ. 
icon

(8 / 8)

ಇತರ ಗ್ಯಾಲರಿಗಳು