NRI News: ದೋಹಾ ಕತ್ತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಕಾಲಚಕ್ರಮ್ ಸಂಭ್ರಮ; ಇಲ್ಲಿದೆ ಚಿತ್ರನೋಟ
ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಇತ್ತೀಚೆಗೆ ದೋಹಾ ಕತಾರ್‌ನಲ್ಲಿರುವ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಕಾಲಚಕ್ರಮ್ ಉತ್ಸವದ ಸಂಭ್ರಮ ನಡೆಯಿತು. ಇಲ್ಲಿದೆ ಆ ಸಂಭ್ರಮದ ಚಿತ್ರನೋಟ.
(1 / 7)
ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಇತ್ತೀಚೆಗೆ ದೋಹಾ ಕತಾರ್‌ನಲ್ಲಿರುವ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಇತ್ತೀಚೆಗೆ ಕೇರಳದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಪ್ರೇಕ್ಷಕರ ಕಣ್ತುಂಬಿತು.
(2 / 7)
ಭಾರತೀಯ ರಾಯಭಾರ ಕಚೇರಿಯ ಅಧೀನವಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರ ಮತ್ತು ಅದರ ಸಂಬಂಧಿತ ಸಂಸ್ಥೆಗಳು ಲುಸೈಲ್ ಬೌಲೆವಾರ್ಡ್‌ನಲ್ಲಿ 'ಹಯ್ಯ ಏಷ್ಯಾ ಉತ್ಸವ' ನಡೆಯುತ್ತಿದೆ. ಇದರ ಭಾಗವಾಗಿ ವಿವಿಧ ಪ್ರದರ್ಶನಗಳನ್ನು ಪ್ರದರ್ಶಿಸುತ್ತಿವೆ. ಇದ ಭಾಗವಾಗಿ ಕೇರಳೀಯರ "ಕಾಲಚಕ್ರಮ್" ನಡೆಯಿತು.
(4 / 7)
ಸಾಂಸ್ಕೃತಿಕ ಸಂಭ್ರಮವು ಭರತನಾಟ್ಯ, ಕಥಕ್ಕಳಿ, ಮೋಹಿನಿಯಾಟ್ಟಂ, ಕೇರಳನಾದನಂ, ಕೈಕೊಟ್ಟಿಕಳಿ ಮತ್ತು 11ನೇ ಶತಮಾನದ ಪ್ರಾಚೀನ ಸಮರ ಕಲೆ ಕಲರಿಪ್ಪಯಟ್ಟುಗಳಲ್ಲಿ ಮೋಡಿಮಾಡುವ ಪ್ರದರ್ಶನಗಳನ್ನು ಪ್ರದರ್ಶಿಸಿತು
(5 / 7)
ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ, ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಲ್ಲ, ನಿಮ್ಮವರಿಗೂ ಶೇರ್ ಮಾಡ್ತೀರಿ.
(6 / 7)
ಈ ಸಂದರ್ಭದಲ್ಲಿ ಐಸಿಸಿ ಅಧ್ಯಕ್ಷ ಎ.ಪಿ.ಮಣಿಕಂಠನ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಐಸಿಸಿ ವ್ಯವಸ್ಥಾಪಕ ಸಮಿತಿಯ ಉಳಿದ ಸದಸ್ಯರು, ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು
ಇತರ ಗ್ಯಾಲರಿಗಳು