Nysa Devgan Birthday: ಬಟ್ಟೆ ಮತ್ತು ಮೈ ಬಣ್ಣದ ವಿಚಾರಕ್ಕೆ ಟ್ರೋಲ್ ಆಗುವ ಅಜಯ್ ದೇವಗನ್ ಪುತ್ರಿಗೀಗ 20ನೇ ಬರ್ತ್ಡೇ ಖುಷಿ
- Nysa Devgan Birthday: ಬಾಲಿವುಡ್ನ ಸ್ಟಾರ್ ಕುಡಿ ನ್ಯಾಸ ದೇವಗನ್ (Nysa Devgan) ಇದೀಗ 20ನೇ ಬರ್ತ್ಡೇ ಸಂಭ್ರಮದಲ್ಲಿದ್ದಾರೆ. ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರೂ, ಸದಾ ಸುದ್ದಿಯಲ್ಲಿರುವ ನ್ಯಾಸ, ಬಟ್ಟೆ ಮತ್ತು ಮೈಬಣ್ಣದ ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಇಲ್ಲಿವೇ ನೋಡಿ ಅವರ ಹಲವು ಫೋಟೋಗಳು.

(1 / 10)
ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಲಾಂಚ್ನಲ್ಲಿ ಕಾರ್ಯಕ್ರಮದ ವೇಳೆ ಫೋಟೋಶೂಟ್ನಲ್ಲಿ ತಾಯಿ- ಕಾಜೋಲ್ ಅವರೊಂದಿಗೆ ನ್ಯಾಸ ದೇವಗನ್.
(2 / 10)
ಇತ್ತೀಚೆಗೆ ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಲಾಂಚ್ ಕಾರ್ಯಕ್ರಮದಲ್ಲಿ ಫೋಟೋಕ್ಕೆ ನ್ಯಾಸ ಪೋಸ್ ನೀಡಿದ್ದು ಹೀಗೆ.
(4 / 10)
ಕಳೆದ ವರ್ಷ ದೀಪಾವಳಿ ಪಾರ್ಟಿಯಲ್ಲಿ ಜಾನ್ವಿ ಕಪೂರ್, ನ್ಯಾಸ ದೇವಗನ್ ಮತ್ತು ಓರ್ಹಾನ್ ಅವತ್ರಮಣಿ ಅವರ ಜತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.
(5 / 10)
ಕೆಂಪು ಬಣ್ಣದ ಲೆಹಂಗಾ ಧರಿಸಿ ಕ್ಯಾಮರಾಕ್ಕೆ ಪೋಸ್ ನೀಡಿದ ನ್ಯಾಸಾ. ಇದು ಇತ್ತೀಚಿನ ಅವರ ಲೇಟೆಸ್ಟ್ ಫೋಟೋಶೂಟ್.
(7 / 10)
ನ್ಯಾಸ ಧರಿಸುವ ಬಟ್ಟೆ ಮತ್ತು ತಮ್ಮ ಮೈಬಣ್ಣದ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿರುತ್ತಾರೆ.
ಇತರ ಗ್ಯಾಲರಿಗಳು