OTT Top Horror Movies: ಒಟಿಟಿಯಲ್ಲಿ ಬೆಚ್ಚಿ ಬೀಳಿಸುವ ಹಾರರ್ ಸಿನಿಮಾಗಳನ್ನು ಹುಡುಕ್ತಿದ್ದೀರಾ? ಇಲ್ಲಿವೆ ಈ ವರ್ಷದ ಟಾಪ್ 5 ಚಿತ್ರಗಳು
- OTT Top Horror Movies: ಹಾರರ್ ಥ್ರಿಲ್ಲರ್ ಸಿನಿಮಾಗಳಿಗೇ ಅದರದೇ ಆದ ದೊಡ್ಡ ವೀಕ್ಷಕ ಬಳಗವಿದೆ. ಆ ಪೈಕಿ ಈ ವರ್ಷ ಒಟಿಟಿಯಲ್ಲಿ ಸ್ಟ್ರೀಮ್ ಆದ ಕೆಲವು ಭಯಹುಟ್ಟಿಸುವ ಸಿನಿಮಾಗಳ ಲಿಸ್ಟ್ ಹೀಗಿದೆ. ಆ ಚಿತ್ರಗಳು ಯಾವ ಒಟಿಟಿಯಲ್ಲಿವೆ ಎಂಬ ಮಾಹಿತಿಯೂ ಇಲ್ಲಿದೆ.

(1 / 6)
ಒಟಿಟಿಯಲ್ಲಿ ಈ ವರ್ಷ ಸ್ಟ್ರೀಮಿಂಗ್ ಆರಂಭಿಸಿರುವ ಹಾರರ್ ಸಿನಿಮಾಗಳ ಪೈಕಿ ಆಯ್ದ ಒಂದಷ್ಟು ಸಿನಿಮಾಗಳು ಕುರಿತ ಮಾಹಿತಿ ಇಲ್ಲಿದೆ.
(2 / 6)
ಜಿಯೋ ಸಿನೆಮಾ ಒಟಿಟಿಯಲ್ಲಿ ಅಬಿಗೈಲ್ ಎಂಬ ಭಯಾನಕ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈ ವರ್ಷ ಬಿಡುಗಡೆಯಾದ ಈ ಸಿನಿಮಾ ಭಾರಿ ಯಶಸ್ಸು ಗಳಿಸಿದೆ. 12 ವರ್ಷದ ಬಾಲಕಿಯ ಅಪಹರಣದ ಸುತ್ತ ಈ ಸಿನಿಮಾ ಸುತ್ತುತ್ತದೆ.
(3 / 6)
ಈ ವರ್ಷ ಬಿಡುಗಡೆಯಾದ ಮತ್ತೊಂದು ಹಿಟ್ ಹಾರರರ್ ಸಿನಿಮಾ ಲವ್ಲಿ, ಡಾರ್ಕ್ ಅಂಡ್ ಡೀಪ್. ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
(4 / 6)
ಹಾರರ್ ಕಥಾಹಂದರದ ಕುಕು (Cuckoo) ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. ಈ ಚಿತ್ರವು ತನ್ನ ತಂದೆಯೊಂದಿಗೆ ವಾಸಿಸಲು ಅಮೆರಿಕಾವನ್ನು ತೊರೆಯುವ 17 ವರ್ಷದ ಹುಡುಗಿಯ ಕಥೆಯಾಗಿದೆ.
ಇತರ ಗ್ಯಾಲರಿಗಳು