OTT Release This Week: ಥಳವನ್‌, ಸೆಕ್ಟರ್‌ 36, ಬರ್ಲಿನ್;‌ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗ್ತಿವೆ ಸರಣಿ ಕ್ರೈಂ ಥ್ರಿಲ್ಲರ್ ಸಿನಿಮಾಗಳು-ott news committee kurrollu sector 36 berlin to thalavan ott releases this week upcoming ott movies list mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Release This Week: ಥಳವನ್‌, ಸೆಕ್ಟರ್‌ 36, ಬರ್ಲಿನ್;‌ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗ್ತಿವೆ ಸರಣಿ ಕ್ರೈಂ ಥ್ರಿಲ್ಲರ್ ಸಿನಿಮಾಗಳು

OTT Release This Week: ಥಳವನ್‌, ಸೆಕ್ಟರ್‌ 36, ಬರ್ಲಿನ್;‌ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗ್ತಿವೆ ಸರಣಿ ಕ್ರೈಂ ಥ್ರಿಲ್ಲರ್ ಸಿನಿಮಾಗಳು

  • Upcoming Ott movies List: ಈ ವಾರ ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ಮಲಯಾಳಂ ಮತ್ತು ತೆಲುಗು ಸಿನಿಮಾಗಳೇ ಹೆಚ್ಚಿವೆ. ಆ ಚಿತ್ರಗಳು ಯಾವವು? ಯಾವ ಒಟಿಟಿಯಲ್ಲಿ ವೀಕ್ಷಣೆ? ಇಲ್ಲಿದೆ ನೋಡಿ ಕಿರು ವಿವರ.

ಈ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಸಿನಿಮಾಗಳ ಪಟ್ಟಿ. 
icon

(1 / 6)

ಈ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಸಿನಿಮಾಗಳ ಪಟ್ಟಿ. 

ಸೆಕ್ಟರ್‌ 36: ವಿಕ್ರಾಂತ್‌ ಮೆಸ್ಸಿ ಮುಖ್ಯಭೂಮಿಕೆಯ ಸೆಕ್ಟರ್‌ 36 ಸಿನಿಮಾ ಸೆಪ್ಟೆಂಬರ್‌ 13ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಭಾರತದಲ್ಲಿ ಅಪರಾಧದ ಕರಾಳತೆ ಕುರಿತು ಈ ಸಿನಿಮಾ ಮಾತನಾಡಲಿದೆ. 
icon

(2 / 6)

ಥಳವನ್‌: ಮಲಯಾಳಂನ ಥಳವನ್‌ ಸಿನಿಮಾ ಸೆಪ್ಟೆಂಬರ್‌ 10ರಂದು ಸೋನಿ ಲೀವ್‌ ಒಟಿಟಿಗೆ ಬರಲಿದೆ. ಆಸಿಫ್‌ ಅಲಿ ಮತ್ತು ಬಿಜು ಮೆನನ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಕೊಲೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಸಾಗಲಿದೆ.  
icon

(3 / 6)

ಕಮೀಟಿ ಕುರ್ರೋಳ್ಳು: ತೆಲುಗಿನ ಈ ಸಿನಿಮಾ ಈಟಿವಿ ವಿನ್‌ ಒಟಿಟಿ ವೇದಿಕೆಯಲ್ಲಿ ಸೆಪ್ಟೆಂಬರ್‌ 6ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ. ಸಣ್ಣ ಪಟ್ಟಣದ ಯುವಕರ ಕಥೆ ಈ ಚಿತ್ರದ್ದು.
icon

(4 / 6)

ಬರ್ಲಿನ್‌: ಹಿಂದಿಯ ಥ್ರಿಲ್ಲರ್‌ ಶೈಲಿಯ ಬರ್ಲಿನ್‌ ಸಿನಿಮಾ ಸೆ. 13ರಂದು ಜೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ರಾಹುಲ್‌ ಬೋಸ್, ಅಪರಶಕ್ತಿ ಖುರಾನಾ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಮಾತು ಬಾರದ, ಕಿವಿ ಕೇಳದ ವ್ಯಕ್ತಿಯ ಸುತ್ತ ಇಡೀ ಸಿನಿಮಾ ಸಾಗಲಿದೆ. 
icon

(5 / 6)

ಅಡಿಯಾಸ್‌ ಅಮಿಗೋ: ಕಾಮಿಡಿ ಶೈಲಿಯ ಮಲಯಾಳಂ ಸಿನಿಮಾ ಅಡಿಯಾಸ್‌ ಅಮಿಗೋ ಸೆಪ್ಟೆಂಬರ್‌ 6ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಆಸಿಫ್‌ ಅಲಿ, ಸೂರಜ್‌ ವೆಂಜಾರ್ಮೂಡು ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು