ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  14 ವರ್ಷಗಳ ಬಳಿಕ ಹಿರಿ ಪರದೆಗೆ ಮರಳಿದ ಫರ್ದೀನ್ ಖಾನ್; ‘ಹೀರಾಮಂಡಿ’ಯಲ್ಲಿ ಕಂಡ ಬಗೆಬಗೆ ಮುಖಗಳಿವು Photos

14 ವರ್ಷಗಳ ಬಳಿಕ ಹಿರಿ ಪರದೆಗೆ ಮರಳಿದ ಫರ್ದೀನ್ ಖಾನ್; ‘ಹೀರಾಮಂಡಿ’ಯಲ್ಲಿ ಕಂಡ ಬಗೆಬಗೆ ಮುಖಗಳಿವು PHOTOS

ಬಾಲಿವುಡ್ ನಟ ಫರ್ದೀನ್ ಖಾನ್ 14 ವರ್ಷಗಳ ನಂತರ ಹೀರಾಮಂಡಿ ಚಿತ್ರದ ಮೂಲಕ ಮರಳಲು ಸಜ್ಜಾಗಿದ್ದಾರೆ. ಹೊಸ ಪೋಸ್ಟರ್ ನಲ್ಲಿ ನಟನನ್ನು ರಾಜನ ಅವತಾರದಲ್ಲಿ ತೋರಿಸಿದ್ದಾರೆ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ.  

ಸಂಜಯ್ ಲೀಲಾ ಬನ್ಸಾಲಿ ಅವರ ಹೀರಾಮಂಡಿ ವೆಬ್ ಸರಣಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಹಲವು ನಟಿಯರು ಈ ಸಿರೀಸ್‌ನ ಭಾಗವಾಗಿದ್ದಾರೆ. ಈ ಸರಣಿಯಲ್ಲಿ ಸೋನಾಕ್ಷಿ ಸಿನ್ಹಾ, ಮನೀಷಾ ಕೊಯಿರಾಲಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮೀನ್ ಸೆಹಗಲ್ ನಟಿಸಿದ್ದಾರೆ. ಈ ನಡುವೆ ಶನಿವಾರ, ಫರ್ದೀನ್ ಖಾನ್ ಸೇರಿದಂತೆ ಸರಣಿಯ ಇತರ ಕೆಲವು ಪ್ರಮುಖ ನಟರ ಪೋಸ್ಟರ್ ಗಳನ್ನು ಬಿಡುಗಡೆ ಆಗಿದೆ. 
icon

(1 / 6)

ಹೊಸ ಪಾತ್ರವರ್ಗವನ್ನು ಪರಿಚಯಿಸಲು ಬನ್ಸಾಲಿ ಪ್ರೊಡಕ್ಷನ್ಸ್ ಶನಿವಾರ ನಾಲ್ಕು ಹೊಸ ಪಾತ್ರಗಳ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿತು. ಬಾಲಿವುಡ್ ನಟ ಫರ್ದೀನ್ ಖಾನ್ 14 ವರ್ಷಗಳ ಅಂತರದ ನಂತರ 'ಹಿರಮಂಡಿ' ಚಿತ್ರದ ಮೂಲಕ ಮರಳಲು ಸಜ್ಜಾಗಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ರಾಜನ ಅವತಾರದಲ್ಲಿ ಎದುರಾಗಿದ್ದಾರೆ. 
icon

(2 / 6)

ಹೀರಾಮಂಡಿ ಸಿರೀಸ್‌ನಲ್ಲಿ ಫರ್ದೀನ್ ಖಾನ್, ವಾಲಿ ಮೊಹಮ್ಮದ್ ಆಗಿ ದೊಡ್ಡ ಪರದೆಯ ಮೇಲೆ ಮರಳಲಿದ್ದಾರೆ.
icon

(3 / 6)

ನಟ ಶೇಖರ್ ಸುಮನ್ ಮತ್ತು ಅವರ ಮಗ ಅಧ್ಯಾಯನ್ ಸುಮನ್ ಕೂಡ ನೆಟ್‌ಫ್ಲಿಕ್ಸ್‌ ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ಶೇಖರ್ ಸುಮನ್ 'ನವಾಬ್' ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅವರ ಪಾತ್ರದ ಹೆಸರು 'ಜುಲ್ಫಿಕರ್'.
icon

(4 / 6)

ಅಧ್ಯಾಯನ್ ಸುಮನ್ ತಮ್ಮ ನೋಟದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅವರಿಲ್ಲಿ 'ಜೋರಾವರ್' ಪಾತ್ರವನ್ನು ನಿರ್ವಹಿಸಲಿದ್ದಾರೆ. 'ಹೀರಾಮಂಡಿ: ದಿ ಡೈಮಂಡ್ ಬಜಾರ್' 1940ರ ದಶಕದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಇದು ಮೇ 1 ರಂದು ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಸರಣಿಯನ್ನು 200 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
icon

(5 / 6)

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಹೀರಾಮಂಡಿ: ದಿ ಡೈಮಂಡ್ ಬಜಾರ್' ವೆಬ್ ಸರಣಿ ಬಹಳ ಸಮಯದಿಂದ ಸುದ್ದಿಯಲ್ಲಿದೆ. ಫಸ್ಟ್‌ಲುಕ್‌ ಮತ್ತು ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ.   
icon

(6 / 6)

IPL_Entry_Point

ಇತರ ಗ್ಯಾಲರಿಗಳು