OTT Releases This week: ಬ್ರಮಯುಗಂ, ಹನುಮಾನ್‌ ಜತೆಗೆ ಈ ವಾರ ನೀವು ನೋಡಲು ಬಯಸುವ ಹೊಸ ಒಟಿಟಿ ಸಿನಿಮಾಗಳು ಹೀಗಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Releases This Week: ಬ್ರಮಯುಗಂ, ಹನುಮಾನ್‌ ಜತೆಗೆ ಈ ವಾರ ನೀವು ನೋಡಲು ಬಯಸುವ ಹೊಸ ಒಟಿಟಿ ಸಿನಿಮಾಗಳು ಹೀಗಿವೆ

OTT Releases This week: ಬ್ರಮಯುಗಂ, ಹನುಮಾನ್‌ ಜತೆಗೆ ಈ ವಾರ ನೀವು ನೋಡಲು ಬಯಸುವ ಹೊಸ ಒಟಿಟಿ ಸಿನಿಮಾಗಳು ಹೀಗಿವೆ

  • OTT Release This week: ಈ ವಾರ ಒಟಿಟಿಯಲ್ಲಿ ಹೊಸ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಪೈಕಿ ಮಲಯಾಳಂನಲ್ಲಿ ಸದ್ದು ಮಾಡಿದ್ದ ಬ್ರಮಯುಗಂ ಸಹ ಇದೇ ವಾರ ಬಿಡುಗಡೆಯಾಗುತ್ತಿದೆ. ಮೈ ಅಟಲ್‌ ಹೂನ್‌ ಚಿತ್ರವೂ ಒಟಿಟಿಗೆ ಲಗ್ಗೆ ಇಟ್ಟಿದೆ. ಮಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಪ್ರೇಮಲು ಚಿತ್ರದ ಒಟಿಟಿ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. ಹೀಗಿದೆ ವಿವರ.

ಈ ವಾರ ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಇಲ್ಲಿದೆ ಫೋಟೋ ಸಹಿತಿ ಮಾಹಿತಿ. 
icon

(1 / 7)

ಮೈ ಅಟಲ್‌ ಹೂ: ಜೀ 5ನಲ್ಲಿ ಇಂದಿನಿಂದ (ಮಾರ್ಚ್‌ 14) ಸ್ಟ್ರೀಮಿಂಗ್‌ ಆರಂಭಿಸಿದೆ. 
icon

(2 / 7)

ಮೈ ಅಟಲ್‌ ಹೂ: ಜೀ 5ನಲ್ಲಿ ಇಂದಿನಿಂದ (ಮಾರ್ಚ್‌ 14) ಸ್ಟ್ರೀಮಿಂಗ್‌ ಆರಂಭಿಸಿದೆ. 

ಕ್ಯಾರಿ ಆನ್‌ ಜಟ್ಟ 3: ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಮಾರ್ಚ್‌ 15ರಿಂದ ಪ್ರಸಾರವಾಗಲಿದೆ. 
icon

(3 / 7)

ಹನುಮಾನ್‌; ಮಾರ್ಚ್‌ 16ರಿಂದ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಕಲರ್ಸ್‌ ಸಿನಿಪ್ಲೆಕ್ಸ್‌ನಲ್ಲಿ ಟಿವಿಗೂ ಬರಲಿದೆ. 
icon

(4 / 7)

ಮರ್ಡರ್‌ ಮುಬಾರಕ್: ಮಾ. 15ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆರಂಭಿಸಲಿದೆ. 
icon

(5 / 7)

ಮರ್ಡರ್‌ ಮುಬಾರಕ್: ಮಾ. 15ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆರಂಭಿಸಲಿದೆ. 

ಮಲಯಾಳಂನಲ್ಲಿ ಹಿಟ್‌ ಆಗಿರುವ ಪ್ರೇಮಲು ಚಿತ್ರ ಮಾರ್ಚ್‌ 29ಕ್ಕೆ ಡಿಸ್ನಿ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.
icon

(6 / 7)

ಬ್ರಮಯುಗಂ: ಸೋನಿ ಲೀವ್‌ನಲ್ಲಿ ಮಾ. 15ರಿಂದ ಶುರು
icon

(7 / 7)

ಇತರ ಗ್ಯಾಲರಿಗಳು