ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott News: ಇಂದಿನಿಂದ ಒಟಿಟಿಯಲ್ಲಿ ಈ ಸಿನಿಮಾ, ವೆಬ್‌ಸರಣಿಗಳ ಸ್ಟ್ರೀಮಿಂಗ್‌ ಶುರು; ಹೀಗಿದೆ ಮೇ ತಿಂಗಳ ಬಿಡುಗಡೆ ವಿವರ

OTT News: ಇಂದಿನಿಂದ ಒಟಿಟಿಯಲ್ಲಿ ಈ ಸಿನಿಮಾ, ವೆಬ್‌ಸರಣಿಗಳ ಸ್ಟ್ರೀಮಿಂಗ್‌ ಶುರು; ಹೀಗಿದೆ ಮೇ ತಿಂಗಳ ಬಿಡುಗಡೆ ವಿವರ

May Ott Releases: ಮೇ ತಿಂಗಳು ಸಿನಿಮಾ ಪ್ರೇಕ್ಷಕರಿಗೆ ಹಬ್ಬವೋ ಹಬ್ಬ.  ಮನರಂಜನೆಯ ಮೇಳವೇ ನಡೆಯಲಿದೆ. ಕ್ರೈಮ್ ಥ್ರಿಲ್ಲರ್ ಸಿನಿಮಾದಿಂದ ಹಿಡಿದು ಆಕ್ಷನ್ ಮತ್ತು ಕಾಮಿಡಿ ಸಿನಿಮಾಗಳೂ ಈ ತಿಂಗಳು ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಆ ಸಿನಿಮಾಗಳ ವಿವರ ಇಲ್ಲಿದೆ.  

ಈ ತಿಂಗಳು ಕ್ರೈಮ್ ಥ್ರಿಲ್ಲರ್, ಆಕ್ಷನ್ ಮತ್ತು ಹಾಸ್ಯಭರಿತ ವೆಬ್ ಸರಣಿಗಳು, ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಆ ಸಿನಿಮಾಗಳು ಯಾವವು? ಹೀಗಿದೆ ವಿವರ.
icon

(1 / 7)

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಹೀರಾಮಂಡಿ: ದಿ ಡೈಮಂಡ್ ಬಜಾರ್' ಇಂದು (ಮೇ 1) ಬಿಡುಗಡೆಯಾಗಿದೆ.ಈ ವೆಬ್ ಸರಣಿಯಲ್ಲಿ ಮನೀಷಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮೀನ್ ಸೆಹಗಲ್ ನಟಿಸಿದ್ದಾರೆ. ಈ ಸರಣಿ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. 
icon

(2 / 7)

ಸೋನಾಲಿ ಬೇಂದ್ರೆ ಮತ್ತು ಜೈದೀಪ್ ಅಹ್ಲಾವತ್ ಅವರ ವೆಬ್ ಸರಣಿ 'ದಿ ಬ್ರೋಕನ್ ನ್ಯೂಸ್ ಸೀಸನ್ 2'  ಮೇ 3 ರಂದು ಜೀ 5 ನಲ್ಲಿ ಬಿಡುಗಡೆಯಾಗಲಿದೆ. ಈ ವೆಬ್ ಸರಣಿಯು ಆವಾಜ್ ಭಾರತಿ ನ್ಯೂಸ್ ಮತ್ತು ಜೋಶ್ ಎಂಬ ಎರಡು ಸುದ್ದಿ ವಾಹಿನಿಗಳ ನಡುವಿನ ದ್ವೇಷವನ್ನು ಈ ಸಿರೀಸ್‌ನಲ್ಲಿ ತೋರಿಸಲಾಗುತ್ತದೆ. 
icon

(3 / 7)

ಅಜಯ್ ದೇವಗನ್ ಮತ್ತು ಆರ್ ಮಾಧವನ್ ಅವರ 'ಶೈತಾನ್' ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಮೇ 3 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. 
icon

(4 / 7)

ಸರ್ವೈವಲ್ ಥ್ರಿಲ್ಲರ್ 'ಮಂಜುಮ್ಮೆಲ್ ಬಾಯ್ಸ್' ಮೇ 5 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು 2006ರಲ್ಲಿ ನಡೆದ ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದೆ. 
icon

(5 / 7)

ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಜೋಡಿಯ 'ಯೋಧಾ' ಮೇ 15 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. 
icon

(6 / 7)

ಕುನಾಲ್ ಕೆಮ್ಮು ನಿರ್ದೇಶನದ 'ಮಡ್ಗಾಂವ್ ಎಕ್ಸ್ ಪ್ರೆಸ್' ಈ ತಿಂಗಳು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದಿವ್ಯೇಂದು, ಪ್ರತೀಕ್ ಗಾಂಧಿ, ಅವಿನಾಶ್ ತಿವಾರಿ, ನೋರಾ ಫತೇಹಿ, ಉಪೇಂದ್ರ ಲಿಮಾಯೆ ಮತ್ತು ಛಾಯಾ ಕದಮ್ ನಟಿಸಿದ್ದಾರೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು