OTT News: ವಿಶಾಲ್ ನಟನೆಯ ತಮಿಳಿನ ರತ್ನಂ ಸಿನಿಮಾ ಒಟಿಟಿಗೆ ಬರಲು ರೆಡಿ; ಎಲ್ಲಿ, ಯಾವಾಗ ವೀಕ್ಷಣೆ? ಹೀಗಿದೆ ಮಾಹಿತಿ
- ಕಾಲಿವುಡ್ ನಟ ವಿಶಾಲ್ ಅಭಿನಯದ ರತ್ನಂ ಸಿನಿಮಾ ಇತ್ತೀಚೆಗಷ್ಟೇ ಚಿತ್ರಮಂದಿರದಲ್ಲಿ ಸದ್ದು ಮಾಡಿತ್ತು. ತನಿಖೆ ಹಾದಿಯಲ್ಲಿ ಸಾಹಸ ದೃಶ್ಯಗಳಿಂದಲೇ ಭರ್ತಿಯಾಗಿದ್ದ ಈ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಬರಲು ಸಿದ್ಧವಾಗಿದೆ. ಹರಿ ನಿರ್ದೇಶನದ ಈ ಸಿನಿಮಾ ಯಾವಾಗ ಮತ್ತು ವೀಕ್ಷಣೆ ಎಲ್ಲಿ ಎಂಬ ಮಾಹಿತಿ ಇಲ್ಲಿದೆ.

(1 / 5)
ಕಾಲಿವುಡ್‌ನಲ್ಲಿ ಕಳೆದ ತಿಂಗಳಷ್ಟೇ ಬಿಡುಗಡೆ ಆಗಿದ್ದ ರತ್ನಂ ಸಿನಿಮಾ ಇದೀಗ ಒಟಿಟಿಗೆ ಬರಲು ರೆಡಿಯಾಗಿದೆ. ಆಕ್ಷನ್ ಎಂಟರ್‌ಟೈನರ್ ಶೈಲಿಯ ಈ ಸಿನಿಮಾದಲ್ಲಿ ವಿಶಾಲ್ ನಾಯಕನಾಗಿ ನಟಿಸಿದರೆ, ಹರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
(2 / 5)
ಏಪ್ರಿಲ್ 26 ರಂದು ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು ವಿಶಾಲ್ ನಟನೆಯ ರತ್ನಂ ಸಿನಿಮಾ. ಪಾಸಿಟಿವ್ ಟಾಕ್ ಪಡೆದರೂ ಹೆಚ್ಚು ಕಾಲ ಚಿತ್ರಮಂದಿರದಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ.
(3 / 5)
ಚಿತ್ರಮಂದಿರಗಳಲ್ಲಿ ಸಾಧಾರಣ ಪ್ರದರ್ಶನ ಕಂಡಿದ್ದ ರತ್ನಂ ಈಗ ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಜತೆಗೆ ಬಿಡುಗಡೆಯ ದಿನಾಂಕ ಮತ್ತು ಸ್ಟ್ರಿಮೀಂಗ್ ಒಟಿಟಿ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಇತರ ಗ್ಯಾಲರಿಗಳು