ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಿರ್ಜಾಪುರ 3 ವೆಬ್‌ ಸರಣಿಯ ಸಲೋನಿ ತ್ಯಾಗಿ, ಮಾಧುರಿ ಯಾದವ್ ನಿಜ ಜೀವನದಲ್ಲಿ ಸಖತ್‌ ಸುಂದರಿಯರು- ಫೋಟೋಗಳನ್ನು ನೋಡಿ

ಮಿರ್ಜಾಪುರ 3 ವೆಬ್‌ ಸರಣಿಯ ಸಲೋನಿ ತ್ಯಾಗಿ, ಮಾಧುರಿ ಯಾದವ್ ನಿಜ ಜೀವನದಲ್ಲಿ ಸಖತ್‌ ಸುಂದರಿಯರು- ಫೋಟೋಗಳನ್ನು ನೋಡಿ

  • ಮಿರ್ಜಾಪುರ -3 ವೆಬ್‌ ಸರಣಿಯಲ್ಲಿ ಕಲೀನ್ ಭೈಯಾ ಮತ್ತು ಗುಡ್ಡು ಪಂಡಿತ್ ಅವರಲ್ಲದೆ, ಸಲೋನಿ ತ್ಯಾಗಿ, ಮಾಧುರಿ ಯಾದವ್, ಜರೀನಾ ಮತ್ತು ಬೀನಾ ಕೂಡ ಮುಖ್ಯಪಾತ್ರಗಳಾಗಿವೆ. ಈ ಸರಣಿಯಲ್ಲಿ ಇವರೆಲ್ಲರೂ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇವರು ನಿಜಜೀವನದಲ್ಲಿ ಸಖತ್‌ ಹಾಟ್‌ ಎಣಿಸುವಂತಹ ಸುಂದರಿಯರು.

ಮಿರ್ಜಾಪುರ -3 ವೆಬ್‌ ಸರಣಿಯಲ್ಲಿ  ಕಲೀನ್ ಭೈಯಾ ಮತ್ತು ಗುಡ್ಡು ಪಂಡಿತ್ ಅವರಲ್ಲದೆ, ಸಲೋನಿ ತ್ಯಾಗಿ, ಮಾಧುರಿ ಯಾದವ್, ಜರೀನಾ ಮತ್ತು ಬೀನಾ ಕೂಡ  ಮುಖ್ಯಪಾತ್ರಗಳಾಗಿವೆ.  ಈ ಸರಣಿಯಲ್ಲಿ ಇವರೆಲ್ಲರೂ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇವರು ನಿಜಜೀವನದಲ್ಲಿ ಸಖತ್‌ ಹಾಟ್‌ ಎಣಿಸುವಂತಹ ಸುಂದರಿಯರು.
icon

(1 / 6)

ರಸಿಕಾ ದುಗಲ್: ಮಿರ್ಜಾಪುರ ವೆಬ್‌ ಸರಣಿಯಲ್ಲಿ ರಸಿಕಾ ದುಗಲ್‌ ಅವರು ಬೀನಾ ತ್ರಿಪಾಠಿ ಗಮನ ಸೆಳೆದಿದ್ದಾರೆ.  ಈ ಚಿತ್ರದಲ್ಲಿ ಒಂದು ಫೋಟೋ ವೆಬ್‌ ಸರಣಿಯದ್ದು. ಇನ್ನೊಂದು ಫೋಟೋ ನಿಜ ಜೀವನದ್ದು. 
icon

(2 / 6)

ಇಶಾ ತಲ್ವಾರ್: ಮಿರ್ಜಾಪುರ್‌ 3 ವೆಬ್‌ ಸರಣಿಯಲ್ಲಿ ಮಾಧುರಿ ಯಾಧವ್‌ ಪಾತ್ರಕ್ಕೆ ಬಣ್ಣ ಹಚ್ಚಿರುವ ಇಶಾ ತಲ್ವಾರ್‌ ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ. 
icon

(3 / 6)

ಇಶಾ ತಲ್ವಾರ್: ಮಿರ್ಜಾಪುರ್‌ 3 ವೆಬ್‌ ಸರಣಿಯಲ್ಲಿ ಮಾಧುರಿ ಯಾಧವ್‌ ಪಾತ್ರಕ್ಕೆ ಬಣ್ಣ ಹಚ್ಚಿರುವ ಇಶಾ ತಲ್ವಾರ್‌ ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ. (इंस्टाग्राम)

ನೇಹಾ ಸರ್ಗಮ್: ಮಿರ್ಜಾಪುರ ವೆಬ್‌ ಸರಣಿಯಲ್ಲಿ ಸಲೋನಿ ತ್ಯಾಗಿ ಪಾತ್ರಕ್ಕೆ ಜೀವ ತುಂಬಿರುವ ನೇಹಾ ಸರ್ಗಮ್‌ ಕೂಡ ನಿಜಜೀವನದಲ್ಲಿ ಸಖತ್‌ ಸುಂದರಿ.
icon

(4 / 6)

ಅನಂಗ್ಶಾ ಬಿಸ್ವಾಸ್: ಈ ವೆಬ್‌ ಸರಣಿಯಲ್ಲಿ ಜರೀನಾ ಪಾತ್ರದಲ್ಲಿ ಮಿಂಚಿರುವ ಅನಂಗ್ಶಾ ಕೂಡ ನಿಜಜೀವನದಲ್ಲಿ ತುಂಬಾ ಮುದ್ದಾಗಿದ್ದಾರೆ. ಹೀಗೆ ಹಲವು ನಟಿಯರು ನಿಜಜೀವನದಲ್ಲಿ ಮಾಡರ್ನ್‌ ಲುಕ್‌ ಹೊಂದಿದ್ದರೂ, ಮಿರ್ಜಾಪುರ ವೆಬ್‌ ಸರಣಿಗಾಗಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  
icon

(5 / 6)

ಮಿರ್ಜಾಪುರ 3 ವೆಬ್‌ ಸರಣಿ ಜುಲೈ 5ರಂದು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ರಿಲೀಸ್‌ ಆಗಿತ್ತು. ಈ ಹಿಂದಿನ ವೆಬ್‌ ಸರಣಿಗಳಿಗೆ ಹೋಲಿಸಿದರೆ ಈ ಸರಣಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
icon

(6 / 6)

ಇತರ ಗ್ಯಾಲರಿಗಳು