ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Weekend Ott Releases: ವಾರಾಂತ್ಯಕ್ಕೆ ಒಟಿಟಿ ಪ್ರವೇಶಿಸಲಿರುವ ವೆಬ್‌ಸಿರೀಸ್‌ ಮತ್ತು ಸಿನಿಮಾಗಳ ಲಿಸ್ಟ್‌ ಇಲ್ಲಿದೆ

Weekend OTT Releases: ವಾರಾಂತ್ಯಕ್ಕೆ ಒಟಿಟಿ ಪ್ರವೇಶಿಸಲಿರುವ ವೆಬ್‌ಸಿರೀಸ್‌ ಮತ್ತು ಸಿನಿಮಾಗಳ ಲಿಸ್ಟ್‌ ಇಲ್ಲಿದೆ

ಈಗಾಗಲೇ ಸೂಪರ್‌ ಹಿಟ್‌ ಆದ ಮಿರ್ಜಾಪುರ್‌ ವೆಬ್‌ಸಿರೀಸ್‌ ಸೇರಿ ಇನ್ನೂ  ಹಲವು ಸಿರೀಸ್‌ಗಳು ಮತ್ತು ಸಿನಿಮಾಗಳು ಜುಲೈ ಮೊದಲ ವಾರ ನೋಡುಗರಿಗೆ ಲಭ್ಯವಾಗಲಿವೆ. ಹೀಗಿದೆ ನೋಡಿ ಪಟ್ಟಿ. 

ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಮಾಹಿತಿ ಇಲ್ಲಿದೆ. 
icon

(1 / 7)

ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಮಾಹಿತಿ ಇಲ್ಲಿದೆ. (imdb)

ರೆಡ್‌ ಸ್ವಾನ್:‌ ಇದೊಂದು ಕೊರಿಯನ್ ಸಿನಿಮಾ. ಬಡತನವನ್ನು ಸೋಲಿಸಿ ಅಂತರರಾಷ್ಟ್ರೀಯ ಗಾಲ್ಫ್ ಆಟಗಾರನಾಗುವ ವ್ಯಕ್ತಿಯ ಕಥೆ ಇದು. ನೀವು ಕೊರಿಯನ್ ನಾಟಕದ ಅಭಿಮಾನಿಯಾಗಿದ್ದರೆ, ರೆಡ್ ಸ್ವಾನ್ ಅನ್ನು ಮಿಸ್‌ ಮಾಡಲೇಬೇಡಿ. ನೀವು ಈ  ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
icon

(2 / 7)

ರೆಡ್‌ ಸ್ವಾನ್:‌ ಇದೊಂದು ಕೊರಿಯನ್ ಸಿನಿಮಾ. ಬಡತನವನ್ನು ಸೋಲಿಸಿ ಅಂತರರಾಷ್ಟ್ರೀಯ ಗಾಲ್ಫ್ ಆಟಗಾರನಾಗುವ ವ್ಯಕ್ತಿಯ ಕಥೆ ಇದು. ನೀವು ಕೊರಿಯನ್ ನಾಟಕದ ಅಭಿಮಾನಿಯಾಗಿದ್ದರೆ, ರೆಡ್ ಸ್ವಾನ್ ಅನ್ನು ಮಿಸ್‌ ಮಾಡಲೇಬೇಡಿ. ನೀವು ಈ  ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಸ್ಪ್ರಿಂಟ್: ನೀವು ಕ್ರೀಡೆ ಆಧರಿತ ಸಿನಿಮಾ ಪ್ರಿಯರಾಗಿದ್ದರೆ, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಡಾಕ್ಯು ಸಿರೀಸ್ ಸ್ಪ್ರಿಂಟ್ ವೀಕ್ಷಿಸಬಹುದು. ಈ ಸಾಕ್ಷ್ಯಚಿತ್ರದಲ್ಲಿ, ವಿಶ್ವದ ಅತ್ಯಂತ ಪ್ರಸಿದ್ಧ ಓಟಗಾರರಾದ ಶಾ'ಕಾರಿ ರಿಚರ್ಡ್ಸನ್, ನೋಹ್ ಲೈಲ್ಸ್, ಶೆರಿಕಾ ಜಾಕ್ಸನ್ ಅವರ ಜೀವನವನ್ನು ಕಣ್ತುಂಬಿಕೊಳ್ಳಬಹುದು. 
icon

(3 / 7)

ಸ್ಪ್ರಿಂಟ್: ನೀವು ಕ್ರೀಡೆ ಆಧರಿತ ಸಿನಿಮಾ ಪ್ರಿಯರಾಗಿದ್ದರೆ, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಡಾಕ್ಯು ಸಿರೀಸ್ ಸ್ಪ್ರಿಂಟ್ ವೀಕ್ಷಿಸಬಹುದು. ಈ ಸಾಕ್ಷ್ಯಚಿತ್ರದಲ್ಲಿ, ವಿಶ್ವದ ಅತ್ಯಂತ ಪ್ರಸಿದ್ಧ ಓಟಗಾರರಾದ ಶಾ'ಕಾರಿ ರಿಚರ್ಡ್ಸನ್, ನೋಹ್ ಲೈಲ್ಸ್, ಶೆರಿಕಾ ಜಾಕ್ಸನ್ ಅವರ ಜೀವನವನ್ನು ಕಣ್ತುಂಬಿಕೊಳ್ಳಬಹುದು. (IMDB)

ಬಾಬ್ ಮಾರ್ಲಿ - ಒನ್ ಲವ್: ಖ್ಯಾತ ಗಾಯಕ ಬಾಬ್ ಮಾರ್ಲಿ ಅವರ ಜೀವನವನ್ನು ತೆರೆದಿಡುವ ಕಥೆಯೇ ಬಾಬ್ ಮಾರ್ಲಿ - ಒನ್ ಲವ್. ಜುಲೈ 3 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ಸ್ಟ್ರೀಮಿಂಗ್‌ ಆರಂಭಿಸಿದೆ.
icon

(4 / 7)

ಬಾಬ್ ಮಾರ್ಲಿ - ಒನ್ ಲವ್: ಖ್ಯಾತ ಗಾಯಕ ಬಾಬ್ ಮಾರ್ಲಿ ಅವರ ಜೀವನವನ್ನು ತೆರೆದಿಡುವ ಕಥೆಯೇ ಬಾಬ್ ಮಾರ್ಲಿ - ಒನ್ ಲವ್. ಜುಲೈ 3 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ಸ್ಟ್ರೀಮಿಂಗ್‌ ಆರಂಭಿಸಿದೆ.

ಗರುಡನ್: ದಕ್ಷಿಣದ ಚಿತ್ರ ಗರುಡನ್ ಜುಲೈ 03 ರಂದು ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.
icon

(5 / 7)

ಗರುಡನ್: ದಕ್ಷಿಣದ ಚಿತ್ರ ಗರುಡನ್ ಜುಲೈ 03 ರಂದು ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.(IMDb)

ಬೆವರ್ಲಿ ಹಿಲ್ಸ್ ಕಾಪ್; ಆಕ್ಸೆಲ್ ಎಫ್: ಗೂಢಚಾರಿಕೆಯನ್ನು ಇಷ್ಟಪಡುವವರು ನೋಡಲೇಬೇಕಾದ ಚಿತ್ರ ಬೆವರ್ಲಿ ಹಿಲ್ಸ್ ಕಾಪ್. ಈ ಚಿತ್ರವು ಇಂದಿನಿಂದ (ಜುಲೈ 03) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.
icon

(6 / 7)

ಬೆವರ್ಲಿ ಹಿಲ್ಸ್ ಕಾಪ್; ಆಕ್ಸೆಲ್ ಎಫ್: ಗೂಢಚಾರಿಕೆಯನ್ನು ಇಷ್ಟಪಡುವವರು ನೋಡಲೇಬೇಕಾದ ಚಿತ್ರ ಬೆವರ್ಲಿ ಹಿಲ್ಸ್ ಕಾಪ್. ಈ ಚಿತ್ರವು ಇಂದಿನಿಂದ (ಜುಲೈ 03) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.(IMDb)

ಮಿರ್ಜಾಪುರ್ 3: ಪಂಕಜ್ ತ್ರಿಪಾಠಿ, ಅಲಿ ಫಜಲ್‌ ನಟಿಸಿರುವ  ಮಿರ್ಜಾಪುರ ಸೀಸನ್ 3 ವೆಬ್‌ ಸಿರೀಸ್‌ ಜುಲೈ 5ರಿಂದ ಸ್ಟ್ರೀಮಿಂಗ್‌ ಶುರುವಾಗಲಿದೆ. Amazon Primeನಲ್ಲಿ ಈ ಸಿರೀಸ್ ವೀಕ್ಷಿಸಬಹುದು.
icon

(7 / 7)

ಮಿರ್ಜಾಪುರ್ 3: ಪಂಕಜ್ ತ್ರಿಪಾಠಿ, ಅಲಿ ಫಜಲ್‌ ನಟಿಸಿರುವ  ಮಿರ್ಜಾಪುರ ಸೀಸನ್ 3 ವೆಬ್‌ ಸಿರೀಸ್‌ ಜುಲೈ 5ರಿಂದ ಸ್ಟ್ರೀಮಿಂಗ್‌ ಶುರುವಾಗಲಿದೆ. Amazon Primeನಲ್ಲಿ ಈ ಸಿರೀಸ್ ವೀಕ್ಷಿಸಬಹುದು.(IMDb)


ಇತರ ಗ್ಯಾಲರಿಗಳು