ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott News: ನಿಮ್ಮ ಕುತೂಹಲಕ್ಕೆ ಒಗ್ಗರಣೆ ಹಾಕಲಿವೆ ಈ ಕೊರಿಯನ್‌ ವೆಬ್‌ಸಿರೀಸ್‌ಗಳು; ಈ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ

OTT News: ನಿಮ್ಮ ಕುತೂಹಲಕ್ಕೆ ಒಗ್ಗರಣೆ ಹಾಕಲಿವೆ ಈ ಕೊರಿಯನ್‌ ವೆಬ್‌ಸಿರೀಸ್‌ಗಳು; ಈ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ

ಆಸಕ್ತಿದಾಯಕ ಪರಿಕಲ್ಪನೆಗಳನ್ನು ಹೊಂದಿರುವ ಕೊರಿಯನ್ ವೆಬ್ ಸಿರೀಸ್‌ಗಳು ಇತ್ತೀಚೆಗೆ ಒಟಿಟಿ ಪ್ರೇಕ್ಷಕರ ಗಮನ ಸೆಳೆದಿವೆ. ಹಾಗಾದರೆ ಕ್ರೈಮ್, ಥ್ರಿಲ್ಲರ್ ಮತ್ತು ಸೈನ್ಸ್ ಫಿಕ್ಷನ್ ಪ್ರಕಾರದಲ್ಲಿ ಬಂದ ಆ ವೆಬ್ ಸರಣಿಗಳು ಯಾವುವು? ಯಾವ ಒಟಿಟಿಯಲ್ಲಿ ವೀಕ್ಷಣೆ? ಇಲ್ಲಿದೆ ಮಾಹಿತಿ. 

ಕೊರಿಯನ್ ಸರಣಿ ಮೌಸ್ ಸೀಸನ್ 1 ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸೈಕೋ ಕೊಲೆಗಾರನನ್ನು ಹಿಡಿಯುವ ಪ್ರಕ್ರಿಯೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಪಾತ್ರ ಹೇಗಿದೆ ಎಂಬುದು ಈ ವೆಬ್ ಸರಣಿಯ ಹೈಲೈಟ್‌. ಮೌಸ್ ಇತ್ತೀಚಿನ ದಿನಗಳಲ್ಲಿ ಐಎಂಡಿಬಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸರಣಿಯಾಗಿದೆ.
icon

(1 / 5)

ಕೊರಿಯಾದ ಸ್ಪೈ ಆಕ್ಷನ್ ಥ್ರಿಲ್ಲರ್ ಸರಣಿ ಏಜೆಂಟ್ ಆಫ್ ಮಿಸ್ಟರಿ ನೆಟ್‌ಫ್ಲಿಕ್ಸ್‌ನಲ್ಲಿ  ಬಿಡುಗಡೆಯಾಗಿದೆ. ವೆಬ್ ಸರಣಿಯ ಕಥೆಯು ಆರು ಗಂಟೆಗಳಲ್ಲಿ ಆರು ದೇವದೂತರು ಹೇಗೆ ಒಟ್ಟುಗೂಡುತ್ತಾರೆ ಮತ್ತು ಕೆಲವು ನಿಗೂಢ ರಹಸ್ಯಗಳನ್ನು ಹೇಗೆ ಬೇಧಿಸುತ್ತಾರೆ ಎಂಬುದೇ ಈ ಸಿರೀಸ್‌ನ ಹೈಲೈಟ್‌. 
icon

(2 / 5)

ಅಂಧ ಹುಡುಗಿಯನ್ನು ಪ್ರೀತಿಸುವ ಬಾಕ್ಸರ್ ಕಥೆಯನ್ನು ಆಧರಿಸಿ ಮೂಡಿಬಂದಿದೆ ಕೊರಿಯನ್ ವೆಬ್ ಸರಣಿ ಆಲ್ವೇಸ್. ಈ ಲವ್ ಆಕ್ಷನ್ ಸರಣಿ ಪ್ರಸ್ತುತ ಅಮೆಜಾನ್ ಪ್ರೈಮ್ ಮತ್ತು ಅಮೆಜಾನ್ ಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. 
icon

(3 / 5)

ಕೊರಿಯನ್ ವೆಬ್ ಸರಣಿ ಮಿಸ್ ನೈಟ್ ಅಂಡ್ ಡೇ ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಈ ಸರಣಿಯು ಸೈನ್ಸ್‌ ಫಿಕ್ಷನ್‌ ಥ್ರಿಲ್ಲರ್ ಆಗಿದ್ದು, 50 ವರ್ಷದ ಮಹಿಳೆ ಏಕಾಏಕಿ 20 ವರ್ಷದವಳಾಗಿ ಹೇಗೆ ರೂಪಾಂತರಗೊಳ್ಳುತ್ತಾಳೆ ಎಂಬ ಅಂಶವನ್ನು ಈ ಸಿರೀಸ್ ಹೊಂದಿದೆ. 
icon

(4 / 5)

ಕೊರಿಯನ್ ರೊಮ್ಯಾಂಟಿಕ್ ವೆಬ್ ಸರಣಿ ದಿ ಮೂಡ್ ಆಫ್ ದಿ ಡೇ  ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ವೀಕ್ಷಿಸಬಹುದು. 
icon

(5 / 5)

ಇತರ ಗ್ಯಾಲರಿಗಳು