OTT News: ಮುರ್ಷಿದ್, ಕಂದಹಾರ್‌ ಹೈಜಾಕ್‌.. ಮುಂದಿನ 9 ದಿನಗಳಲ್ಲಿ ಒಟಿಟಿ ಅಂಗಳ ಪ್ರವೇಶಿಸಲಿರುವ ಸಿನಿಮಾ ಮತ್ತು ವೆಬ್‌ಸರಣಿಗಳಿವು-ott news murshid to the kandahar hijack tamil raayan and kalki 2898 ad upcoming ott movies and web series list mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott News: ಮುರ್ಷಿದ್, ಕಂದಹಾರ್‌ ಹೈಜಾಕ್‌.. ಮುಂದಿನ 9 ದಿನಗಳಲ್ಲಿ ಒಟಿಟಿ ಅಂಗಳ ಪ್ರವೇಶಿಸಲಿರುವ ಸಿನಿಮಾ ಮತ್ತು ವೆಬ್‌ಸರಣಿಗಳಿವು

OTT News: ಮುರ್ಷಿದ್, ಕಂದಹಾರ್‌ ಹೈಜಾಕ್‌.. ಮುಂದಿನ 9 ದಿನಗಳಲ್ಲಿ ಒಟಿಟಿ ಅಂಗಳ ಪ್ರವೇಶಿಸಲಿರುವ ಸಿನಿಮಾ ಮತ್ತು ವೆಬ್‌ಸರಣಿಗಳಿವು

Upcoming OTT Movies and web series: ಆಗಸ್ಟ್‌ ಮುಗಿಯಲು ಇನ್ನೂ 9 ದಿನಗಳು ಬಾಕಿ ಇವೆ. ಈ ನಡುವೆ ಈ 9 ದಿನಗಳಲ್ಲಿ ಒಟಿಟಿ ವೀಕ್ಷಕರಿಗೆ ಬಂಪರ್‌ ಕಂಟೆಂಟ್‌ ದಕ್ಕಲಿದೆ. ಅಂದರೆ, ಸಾಲು ಸಾಲು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಲಿವೆ.

ಆಗಸ್ಟ್ ಅಂತ್ಯಕ್ಕೆ ಇನ್ನೂ ಒಂಬತ್ತು ದಿನಗಳು ಉಳಿದಿವೆ. ಈ ಒಂಬತ್ತು ದಿನಗಳಲ್ಲಿ, ಕೆಲವು ಹೊಸ ಸಿನಿಮಾಗಳು ಮತ್ತು ವೆಬ್ ಸರಣಿಗಳು ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ, ಜೀ5 ಒಟಿಟಿ ಅಂಗಳ ಪ್ರವೇಶಿಸಲಿವೆ. 
icon

(1 / 7)

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದ ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಇದೀಗ ಒಟಿಟಿಗೆ ಆಗಮಿಸಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಇಂದಿನಿಂದ ಸ್ಟ್ರೀಮಿಂಗ್‌ ಆರಂಭಿಸಿದೆ.
icon

(2 / 7)

ಉರ್ಫಿ ಜಾವೇದ್ ಅವರ ಜೀವನವನ್ನು ಆಧರಿಸಿದ ವೆಬ್ ಸರಣಿ 'ಫಾಲೋ ಕರ್ ಲೋ ಯಾರ್' ಆಗಸ್ಟ್ 23ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.
icon

(3 / 7)

ವಿಜಯ್ ವರ್ಮಾ ಅವರ ವೆಬ್ ಸರಣಿ 'ಐಸಿ 814: ದಿ ಕಂದಹಾರ್ ಹೈಜಾಕ್' ಆಗಸ್ಟ್ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
icon

(4 / 7)

ಧನುಷ್ ಅವರ ತಮಿಳಿನ ಹಿಟ್‌ ಸಿನಿಮಾ 'ರಾಯನ್' ಆಗಸ್ಟ್ 23ರಂದು ಅಮೆಜಾನ್ ಪ್ರೈಮ್‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
icon

(5 / 7)

ಹಾಲಿವುಡ್‌ನ ದಿ ರಿಂಗ್ಸ್ ಆಫ್ ಪವರ್ ಸಿನಿಮಾ ಆಗಸ್ಟ್‌ 29ರಂದು ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. 
icon

(6 / 7)

'ಶೇಖರ್ ಹೋಮ್ಸ್' ಮೂಲಕ ಸದ್ದು ಮಾಡಿದ್ದ ಕೆ.ಕೆ. ಮೆನನ್ ಅವರ ಹೊಸ ವೆಬ್ ಸರಣಿ 'ಮುರ್ಷಿದ್' ಮುಂದಿನ ವಾರ ಒಟಿಟಿಗೆ ಆಗಮಿಸಲಿದೆ. ಆಗಸ್ಟ್ 30 ರಂದು ಜೀ5 ನಲ್ಲಿ ಈ ಸರಣಿ ಬಿಡುಗಡೆಯಾಗಲಿದೆ.
icon

(7 / 7)

ಇತರ ಗ್ಯಾಲರಿಗಳು