ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Political Biopic Movies: ನೀವು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ ಪ್ರಿಯರಾ? ಈ ಒಟಿಟಿಯಲ್ಲಿ ವೀಕ್ಷಿಸಿ ಸೌತ್‌ನ ರಾಜಕೀಯ ನಾಯಕರ ಬಯೋಪಿಕ್‌

Political Biopic Movies: ನೀವು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ ಪ್ರಿಯರಾ? ಈ ಒಟಿಟಿಯಲ್ಲಿ ವೀಕ್ಷಿಸಿ ಸೌತ್‌ನ ರಾಜಕೀಯ ನಾಯಕರ ಬಯೋಪಿಕ್‌

Political Biopic Movies: ರಾಜಕೀಯ ನಾಯಕರ ಜೀವನಚರಿತ್ರೆಗಳು ಯಾವಾಗಲೂ ಪ್ರೇಕ್ಷಕರ ಆಸಕ್ತಿಯನ್ನು ಕೆರಳಿಸುತ್ತವೆ. ಆ ಪೈಕಿ ಈಗಾಗಲೇ ದಕ್ಷಿಣದ ಕೆಲವು ಜನಪ್ರಿಯ ನಾಯಕರ ಜೀವನ ಸಿನಿಮಾರೂಪದಲ್ಲಿ ಬಿಡುಗಡೆಯಾಗಿವೆ. ಈಗ ಲೋಕಸಭೆ ಚುನಾವಣೆ ಬೆನ್ನಲ್ಲೇ ಅಂಥ ಹಲವು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾಗಳನ್ನು ನೀವೀಗ ಒಟಿಟಿಯಲ್ಲಿಯೇ ವೀಕ್ಷಿಸಬಹುದು. 

ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಜೀವನಾಧಾರಿತ ಯಾತ್ರಾ ಹೆಸರಿನ ಸಿನಿಮಾ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಮಹಿ ವಿ ರಾಘವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
icon

(1 / 5)

ಮಮ್ಮುಟ್ಟಿ ಅವರ ಮಲಯಾಳಂ ಚಿತ್ರ ಒನ್ ಕಮರ್ಷಿಯಲ್‌ ಹಿಟ್‌ ಪಟ್ಟಿ ಸೇರಿದ ಸಿನಿಮಾ. ಈ ಚಿತ್ರವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. ಈ ಚಿತ್ರವು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 
icon

(2 / 5)

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ತಲೈವಿ ಚಿತ್ರವನ್ನು ಅಮೆಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ನಲ್ಲಿ ವೀಕ್ಷಿಸಬಹುದು. ಈ ಚಿತ್ರದಲ್ಲಿ ಕಂಗನಾ ರನೌತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಎ.ಎಲ್.ವಿಜಯ್ ಈ ಚಿತ್ರ ನಿರ್ದೇಶಿಸಿದ್ದಾರೆ.
icon

(3 / 5)

ತಮಿಳುನಾಡಿನ ಮಹಾನ್ ನಾಯಕರಾದ ಎಂಜಿಆರ್ ಮತ್ತು ಕರುಣಾನಿಧಿ ಅವರ ಜೀವನ ಕಥೆಗೆ ಮಣಿರತ್ನಂ ನಿರ್ದೇಶನ ಮಾಡಿದ್ದರು. 'ಇರುವರ್' ಹೆಸರಿನ ಸಿನಿಮಾ ಅಷ್ಟೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಸಿನಿಮಾ ಅಮೆಜಾನ್ ಮತ್ತು ಡಿಸ್ನಿ ಹಾಟ್‌ಸ್ಟಾರ್‌ದಲ್ಲಿ ವೀಕ್ಷಿಸಬಹುದು.
icon

(4 / 5)

ಟಾಲಿವುಡ್‌ನ ಶ್ರೇಷ್ಠ ನಟ ಮತ್ತು ಮುಖ್ಯಮಂತ್ರಿ ಎನ್‌ಟಿಆರ್‌  ಅವರ ಬಯೋಪಿಕ್‌ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಎನ್‌ಟಿಆರ್‌ ಪಾತ್ರದಲ್ಲಿ ನಟಿಸುವುದರ ಜತೆಗೆ ಚಿತ್ರ ನಿರ್ಮಾಣ ಮಾಡಿದ್ದ ಬಾಲಕೃಷ್ಣ. ಎರಡು ಭಾಗಗಳಲ್ಲಿ ತೆರೆಕಂಡ ಈ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು