ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shaitaan Ott: ಒಟಿಟಿಗೆ ಬಂದೇ ಬಿಡ್ತು ಅಜಯ್‌ ದೇವಗನ್‌, ಮಾಧವನ್‌ ಕಾಂಬಿನೇಷನ್‌ನ ‘ಶೈತಾನ್’ ಸಿನಿಮಾ; ವೀಕ್ಷಣೆ ಎಲ್ಲಿ?

Shaitaan OTT: ಒಟಿಟಿಗೆ ಬಂದೇ ಬಿಡ್ತು ಅಜಯ್‌ ದೇವಗನ್‌, ಮಾಧವನ್‌ ಕಾಂಬಿನೇಷನ್‌ನ ‘ಶೈತಾನ್’ ಸಿನಿಮಾ; ವೀಕ್ಷಣೆ ಎಲ್ಲಿ?

  • ಬಾಲಿವುಡ್‌ನ ಶೈತಾನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್‌ ಪಟ್ಟ ಪಡೆದುಕೊಂಡು, ಕಲೆಕ್ಷನ್ ವಿಚಾರದಲ್ಲೂ ಮೋಡಿ ಮಾಡಿದೆ. ಮಾರ್ಚ್ 8ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಇದೀಗ ಒಟಿಟಿಗೂ ಎಂಟ್ರಿ ಕೊಟ್ಟಿದೆ. 

ಸೂಪರ್‌ ನ್ಯಾಚುರಲ್‌ ಥ್ರಿಲ್ಲರ್ 'ಶೈತಾನ್' ಸಿನಿಮಾ ಸೂಪರ್ ಹಿಟ್ ಪಟ್ಟ ಪಡೆದುಕೊಂಡಿದೆ. ಮಾರ್ಚ್ 8 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಸುಮಾರು 211 ಕೋಟಿ ರೂ. ಗಳಿಸಿ ಸೈ ಎನಿಸಿಕೊಂಡಿತ್ತು. 
icon

(1 / 5)

ಅಜಯ್ ದೇವಗನ್, ಆರ್ ಮಾಧವನ್, ಜ್ಯೋತಿಕಾ, ಜಾನಕಿ ಬೋಡಿವಾಲಾ ಮತ್ತು ಅಂಗದ್ ರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.  
icon

(2 / 5)

ಶೈತಾನ್ ಇಂದು (ಮೇ 4) ನೆಟ್‌ಫ್ಲಿಕ್ಸ್‌ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸುಮಾರು 8 ವಾರಗಳ ನಂತರ ಒಟಿಟಿಗೆ ಪ್ರವೇಶಿಸಿದೆ. 
icon

(3 / 5)

ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಶೈತಾನ್ ಹಿಂದಿ ಭಾಷೆಯಲ್ಲಿ ಮಾತ್ರ  ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದಾರೆ. ಇದು ಗುಜರಾತಿ ಚಿತ್ರ 'ವರ್ಷ್' ನ ರಿಮೇಕ್ ಆಗಿದೆ. 
icon

(4 / 5)

ಜಿಯೋ ಸ್ಟುಡಿಯೋಸ್, ದೇವಗನ್ ಫಿಲ್ಮ್ಸ್ ಮತ್ತು ಪನೋರಮಾ ಸ್ಟುಡಿಯೋಸ್ ನಿರ್ಮಿಸಿರುವ ಶೈತಾನ್ ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ನೀಡಿದ್ದಾರೆ. ಈ ಚಿತ್ರವನ್ನು ಸುಮಾರು 60 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. 211 ಕೋಟಿಯ ಭರ್ಜರಿ ಫಸಲನ್ನೇ ಈ ಸಿನಿಮಾ ತೆಗೆದಿದೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು