ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Kannada Movies: ಕಾಟೇರದಿಂದ ಗರುಡ ಗಮನ ವೃಷಭ ವಾಹನದವರೆಗೆ, ಈ ಒಟಿಟಿಯಲ್ಲಿ 5 ಬ್ಲಾಕ್‌ಬಸ್ಟರ್‌ ಕನ್ನಡ ಸಿನಿಮಾ ನೋಡಿ

OTT Kannada Movies: ಕಾಟೇರದಿಂದ ಗರುಡ ಗಮನ ವೃಷಭ ವಾಹನದವರೆಗೆ, ಈ ಒಟಿಟಿಯಲ್ಲಿ 5 ಬ್ಲಾಕ್‌ಬಸ್ಟರ್‌ ಕನ್ನಡ ಸಿನಿಮಾ ನೋಡಿ

  • OTT Kannada Movies: ಝೀ5 ಒಟಿಟಿಯಲ್ಲಿ ನೋಡಬಹುದಾದ ಕನ್ನಡ ಬ್ಲಾಕ್‌ಬಸ್ಟರ್‌ ಸಿನಿಮಾಗಳ ವಿವರ ಇಲ್ಲಿದೆ. ಕಾಟೇರ, ಘೋಸ್ಟ್‌, ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ, ತೋತಾಪುರಿ, ಗಾಳಿಪಟ 2, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಕನ್ನಡ ಸಿನಿಮಾಗಳನ್ನು ಈ ಒಟಿಟಿಯಲ್ಲಿ ನೋಡಬಹುದು.

OTT Kannada Movies: ಇತರೆ ಭಾಷೆಗಳಿಗೆ ಹೋಲಿಸಿದರೆ ಒಟಿಟಿಯಲ್ಲಿ ಕನ್ನಡ ಸಿನಿಮಾಗಳು ಇತ್ತೀಚೆಗೆ ಕಡಿಮೆ ಕಾಣಿಸುತ್ತಿವೆ. ಆದರೆ, ಕೆಲವೊಂದು ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಈಗಲೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿವೆ. ಹತ್ತು ಹಲವು ಒಟಿಟಿಗಳು ಈಗ ಅಸ್ತಿತ್ವದಲ್ಲಿರುವುದರಿಂದ ಇಲ್ಲಿ  ಝೀ 5 ಒಟಿಟಿಯಲ್ಲಿ ಯಾವೆಲ್ಲ ಬ್ಲಾಕ್‌ಬಸ್ಟರ್‌ ಕನ್ನಡ ಸಿನಿಮಾ ನೋಡಬಹುದು ಎಂದು ನೋಡೋಣ.
icon

(1 / 7)

ಕಾಟೇರ: ಕನ್ನಡ ನಟ ದರ್ಶನ್‌ ಅಭಿನಯದ ಕಾಟೇರ ಸಿನಿಮಾವು ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು. ಈ ಸಿನಿಮಾ ಝೀ5ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. 
icon

(2 / 7)

ಘೋಸ್ಟ್:‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟನೆಯ ಘೋಸ್ಟ್‌ ಸಿನಿಮಾವೂ ಝೀ 5ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.  
icon

(3 / 7)

ಹಾಸ್ಟೇಲ್‌ ಹುಡುಗರು ಬೇಕಾಗಿದ್ದಾರೆ ಎಂಬ ಸಿನಿಮಾವೂ ಝೀ5ನಲ್ಲಿದೆ. ಪರಂವಾ ಫಿಕ್ಚರ್ಸ್‌ನಡಿ ಈ ಚಿತ್ರವನ್ನು ರಕ್ಷಿತ್‌ ಶೆಟ್ಟಿ ಹೊರತಂದಿದ್ದಾರೆ. ರಿಷಬ್‌ ಶೆಟ್ಟಿ, ಪವನ್‌ ಕುಮಾರ್‌ ಮುಂತಾದವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.  
icon

(4 / 7)

ಗರುಡ ಗಮನ ವೃಷಭ ವಾಹನ ಸಿನಿಮಾ ಕೂಡ ಸ್ಯಾಂಡಲ್‌ವುಡ್‌ನ ಬ್ಲಾಕ್‌ಬಸ್ಟರ್‌ ಸಿನಿಮಾ. ರಿಷಬ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ಜತೆಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿಯ ರಗಡ್‌ ಲುಕ್‌ ಮತ್ತು ನಟನೆ ಎಲ್ಲರ ಗಮನ ಸೆಳೆದಿದೆ. 
icon

(5 / 7)

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲೂ ಹಲವು ಬ್ಲಾಕ್‌ ಬಸ್ಟರ್‌ ಕನ್ನಡ ಸಿನಿಮಾಗಳಿವೆ. ಯುವ, ಸಪ್ತ ಸಾಗರದಾಚೆ ,ಕಾಂತಾರ, ಒ2, ಕೇಸ್‌ ಆಫ್‌ ಕೊಂಡನ, ಬಾನದಾರಿಯಲ್ಲಿ ಸೇರಿದಂತೆ ಹಲವು ಸಿನಿಮಾಗಳಿವೆ.
icon

(6 / 7)

ಕನ್ನಡ ಸಿನಿಮಾ, ಸೀರಿಯಲ್‌, ಒಟಿಟಿ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ
icon

(7 / 7)

ಇತರ ಗ್ಯಾಲರಿಗಳು