ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gaami Ott: ಚಿತ್ರಮಂದಿರದಲ್ಲಿ ಮೋಡಿ ಮಾಡಿದ್ದ ತೆಲುಗಿನ ‘ಗಾಮಿ​’ ಚಿತ್ರವೀಗ ಒಟಿಟಿಗೆ; ಯಾವಾಗ, ಎಲ್ಲಿ ವೀಕ್ಷಣೆ? ಹೀಗಿದೆ ಮಾಹಿತಿ

Gaami OTT: ಚಿತ್ರಮಂದಿರದಲ್ಲಿ ಮೋಡಿ ಮಾಡಿದ್ದ ತೆಲುಗಿನ ‘ಗಾಮಿ​’ ಚಿತ್ರವೀಗ ಒಟಿಟಿಗೆ; ಯಾವಾಗ, ಎಲ್ಲಿ ವೀಕ್ಷಣೆ? ಹೀಗಿದೆ ಮಾಹಿತಿ

  • Gaami OTT Release Update: ತೆಲುಗು ಚಿತ್ರರಂಗದಲ್ಲಿ ಮೋಡಿ ಮಾಡಿರುವ ನಟ ವಿಶ್ವಕ್ ಸೇನ್ ನಟನೆಯ ಗಾಮಿ ಸಿನಿಮಾ ಒಟಿಟಿ ಎಂಟ್ರಿಗೆ ಸಿದ್ಧವಾಗಿದೆ. ಮಾರ್ಚ್‌ ತಿಂಗಳ 8ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ನೋಡುಗರಿಂದ ಮೆಚ್ಚುಗೆ ಪಡೆದಿತ್ತು. ವಿದ್ಯಾಧರ್ ಕಾಗಿತಾ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಪ್ರಯತ್ನ ಇದಾಗಿದೆ.

ತೆಲುಗು ಚಿತ್ರರಂಗದಲ್ಲಿ ಮೋಡಿ ಮಾಡಿರುವ ನಟ ವಿಶ್ವಕ್ ಸೇನ್ ನಟನೆಯ ಗಾಮಿ ಸಿನಿಮಾ ಒಟಿಟಿ ಎಂಟ್ರಿಗೆ ಸಿದ್ಧವಾಗಿದೆ. 
icon

(1 / 5)

ಗಾಮಿ ಚಿತ್ರಕ್ಕೆ ವಿದ್ಯಾಧರ್ ಕಾಗಿತಾ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ವಿಶ್ವಕ್ ಸೇನ್‌ಗೆ ನಾಯಕಿಯಾಗಿ ಚಾಂದಿನಿ ಚೌಧರಿ ನಟಿಸಿದ್ದಾರೆ. 
icon

(2 / 5)

ಎಂ. ಜಿ ಅಭಿನಯ, ಮೊಹಮ್ಮದ್ ಸಮದ್, ಹರಿಕಾ ಪೇಡಾಡ, ಶಾಂತಿ ರಾವ್, ಮಯಾಂಕ್ ಪರಾಕ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
icon

(3 / 5)

ಅಡ್ವೆಂಚರ್ಸ್ ಎಪಿಕ್ ಡ್ರಾಮಾ ಕಥೆಯಾಧಾರಿತ ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಛಾಯಾಗ್ರಹಣ, ರಾಘವೇಂದ್ರ ತಿರುನ್ ಸಂಕಲನ,  ನರೇಶ್ ಕುಮಾರನ್ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್ ಶಬರೀಶ್ ಚಿತ್ರಕ್ಕೆ ಹಣ ಹಾಕಿದ್ದಾರೆ.
icon

(4 / 5)

ಅಂದಹಾಗೆ, ಕಳೆದ ಮಾರ್ಚ್ 8ರಂದು ತೆರೆಗೆ ಬಂದಿದ್ದ ಚಿತ್ರವೀಗ ಇದೇ ತಿಂಗಳಲ್ಲಿಒಟಿಟಿಗೆ ಅಪ್ಪಳಿಸಲಿದೆ. ಏ. 12ರಂದು ZEE 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು