Weekend OTT Watch: ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಟಾಪ್‌ 7 ವೆಬ್‌ಸಿರೀಸ್‌ಗಳ ಲಿಸ್ಟ್‌ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Weekend Ott Watch: ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಟಾಪ್‌ 7 ವೆಬ್‌ಸಿರೀಸ್‌ಗಳ ಲಿಸ್ಟ್‌ ಇಲ್ಲಿದೆ

Weekend OTT Watch: ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಟಾಪ್‌ 7 ವೆಬ್‌ಸಿರೀಸ್‌ಗಳ ಲಿಸ್ಟ್‌ ಇಲ್ಲಿದೆ

ಒಟಿಟಿ ಚಂದಾದಾರರಾದರೂ, ಅದರಲ್ಲಿ ಯಾವ ಸಿನಿಮಾ, ವೆಬ್‌ ಸಿರೀಸ್‌ ನೋಡಬೇಕು ಎಂಬ ಗೊಂದಲ ಸಹಜ. ಇದೀಗ ಆ ಟೆನ್ಷನ್‌ ಬಿಟ್ಟು ಬಿಡಿ. ಈ ವಾರ ಸ್ಟ್ರೀಮಿಂಗ್‌ ಆರಂಭಿಸಿರುವ ಆಯ್ದ ಏಳು ವೆಬ್‌ ಸಿರೀಸ್‌ಗಳ ಮಾಹಿತಿ ಇಲ್ಲಿದೆ.  

ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಹಾಸ್ಯ ಚಿತ್ರ ವೈಲ್ಡ್ ವೈಲ್ಡ್ ಪಂಜಾಬ್ ಜುಲೈ 10 ರಿಂದ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 
icon

(1 / 7)

(IMDb)

ಶೋಟೈಮ್ ವೆಬ್‌ಸಿರೀಸ್‌ನಲ್ಲಿ ಶ್ರೇಯಾ ಸರನ್, ಮೌನಿ ರಾಯ್, ಇಮ್ರಾನ್ ಹಶ್ಮಿ ಮತ್ತು ಇತರರು ನಟಿಸಿದ್ದಾರೆ. ಸೀಸನ್ 1ರ ಮೊದಲ ಭಾಗವು ಈಗಾಗಲೇ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸೀಸನ್ 1 ಭಾಗ 2 ಕೂಡ ಜುಲೈ 12 ರಿಂದ ಬಿಡುಗಡೆಯಾಗಿದೆ. 
icon

(2 / 7)

ವೈದ್ಯಕೀಯ ಥ್ರಿಲ್ಲರ್ ವೆಬ್ ಸರಣಿ ಪಿಲ್‌ ಜಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜುಲೈ 12 ರಿಂದ ಲಭ್ಯವಿರುವ ಈ ಸರಣಿಯು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
icon

(3 / 7)

ಟೈಲರ್ ಪೆರ್ರಿಸ್ ಅಭಿನಯದ ರೊಮ್ಯಾಂಟಿಕ್ ಮತ್ತು ಥ್ರಿಲ್ಲರ್ ಡ್ರಾಮಾ ಶೈಲಿಯ ಡೈವರ್ಸ್ ಇನ್ ದಿ ಬ್ಲ್ಯಾಕ್ ಸಿನಿಮಾ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. 
icon

(4 / 7)

ಹಾಲಿವುಡ್ ನಲ್ಲಿ ಸಾಕಷ್ಟು ಕ್ರೇಜ್ ಗಳಿಸಿರುವ ವೈಕಿಂಗ್ಸ್ ವಲ್ಹಲ್ಲಾ ವೆಬ್ ಸರಣಿಯ ಸೀಸನ್ 3 ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸರಣಿಯು ಇತಿಹಾಸದ ಹಿನ್ನೆಲೆಯಲ್ಲಿ ನಡೆಯುವ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಆಗಿದೆ. 
icon

(5 / 7)

(Netflix)

ನೇಹಾ ಶರ್ಮಾ ಅಭಿನಯದ ರೊಮ್ಯಾಂಟಿಕ್ ಕ್ಲೈಮ್ ಥ್ರಿಲ್ಲರ್ ವೆಬ್ ಸರಣಿ 36 ಡೇಸ್ ಹಿಂದಿ, ತೆಲುಗು ಮತ್ತು ಇತರ ಭಾಷೆಗಳಲ್ಲಿ ಸೋನಿ ಲೈವ್ ಒಟಿಟಿಯಲ್ಲಿ ಲಭ್ಯವಿದೆ. 
icon

(6 / 7)

ಕಾಮಿಡಿ ಎಂಟರ್ಟೈನರ್ ಬ್ಯೂಮ್ ದಿ ಗೇಮ್ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.
icon

(7 / 7)

ಇತರ ಗ್ಯಾಲರಿಗಳು