ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು: ಕೋರ್ಟ್‌ ಡ್ರಾಮಾದಿಂದ ಕ್ರಾವೆನ್‌ ತನಕ ರೋಮಾಂಚಕ ಚಿತ್ರಗಳ ಪಾರುಪತ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು: ಕೋರ್ಟ್‌ ಡ್ರಾಮಾದಿಂದ ಕ್ರಾವೆನ್‌ ತನಕ ರೋಮಾಂಚಕ ಚಿತ್ರಗಳ ಪಾರುಪತ್ಯ

ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು: ಕೋರ್ಟ್‌ ಡ್ರಾಮಾದಿಂದ ಕ್ರಾವೆನ್‌ ತನಕ ರೋಮಾಂಚಕ ಚಿತ್ರಗಳ ಪಾರುಪತ್ಯ

ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು: ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ವಾರ ಕೋರ್ಟ್‌: ಸ್ಟೇಟ್‌ ವರ್ಸಸ್‌ ನೋ ಬಡಿ, ಐಹೋಸ್ಟೇಜ್‌, ಛಾವಾ, ಬುಲೆಟ್‌ ಟ್ರೇನ್‌ ಎಕ್ಸ್‌ಪ್ಲೋಯಿಸನ್‌, ದೇವಾ ಸೇರಿದಂತೆ ಹಲವು ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ.

icon

(1 / 11)

1. ಕೋರ್ಟ್‌: ಸ್ಟೇಟ್‌ ವರ್ಸಸ್‌ ನೋ ಬಡಿ- ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 1 ಟ್ರೆಂಡಿಂಗ್‌ನಲ್ಲಿರುವ ಸಿನಿಮಾ. ಕೋರ್ಟ್ - ಸ್ಟೇಟ್ ವರ್ಸಸ್ ಎ ನೋಬಡಿ ಎಂಬುದು 2025ರ ತೆಲುಗು ಭಾಷೆಯ ಕಾನೂನು ಡ್ರಾಮಾ ಸಿನಿಮಾ. ರಾಮ್ ಜಗದೀಶ್ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾ ಒಟಿಟಿ ಸಿನಿಮಾ ಪ್ರಿಯರಿಗೆ ಇಷ್ಟವಾಗಿದೆ. ಚಿತ್ರದಲ್ಲಿ ಪ್ರಿಯದರ್ಶಿ ಪುಲಿಕೊಂಡ, ಹರ್ಷ ರೋಷನ್, ಶ್ರೀದೇವಿ, ಮತ್ತು ಶಿವಾಜಿ ಜೊತೆಗೆ ಪಿ. ಸಾಯಿ ಕುಮಾರ್, ಹರ್ಷ ವರ್ಧನ್, ರೋಹಿಣಿ, ಶುಭಲೇಖಾ ಸುಧಾಕರ್, ಸುರಭಿ ಪ್ರಭಾವತಿ ಮತ್ತು ರಾಜಶೇಖರ್ ಅಣಿಂಗಿ ನಟಿಸಿದ್ದಾರೆ.
icon

(2 / 11)

2. ಐ ಹೋಸ್ಟೇಜ್‌: ನೆಟ್‌ಫ್ಲಿಕ್ಸ್‌ ಟ್ರೆಂಡಿಂಗ್‌ನಲ್ಲಿ ಟಾಪ್‌ 2ನಲ್ಲಿದೆ. ಆಪಲ್‌ಸ್ಟೋರ್‌ಗೆ ನುಗ್ಗಿದ ಆಗುಂತಕ ಅಲ್ಲಿ ವ್ಯಕ್ತಿಯೊಬ್ಬನನ್ನು ಗನ್‌ ಪಾಯಿಂಟ್‌ನಲ್ಲಿ ಹೋಸ್ಟೇಜ್‌ನಲ್ಲಿರಿಸುವ ಚಿತ್ರವಿದು. ಇದು ನೈಜ ಘಟನೆ ಆಧರಿತ ಸಿನಿಮಾ.
icon

(3 / 11)

3. ಛಾವಾ: ವಿಕ್ಕಿ ಕೌಶಲ್‌ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಛಾವಾ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 3 ಟ್ರೆಂಡಿಂಗ್‌ನಲ್ಲಿದೆ.
icon

(4 / 11)

4. ಬುಲೆಟ್‌ ಟ್ರೇನ್‌ ಎಕ್ಸ್‌ಪ್ಲೋಯಿಸನ್‌: ಸರ್ಕಾರದಿಂದ ಹಣ ಸುಲಿಗೆ ಮಾಡುವ ಸಲುವಾಗಿ ಗುಂಪೊಂದು ಜಪಾನಿನ ಬುಲೆಟ್ ರೈಲಿಗೆ ಬಾಂಬ್‌ಗಳನ್ನು ಕಟ್ಟಿ ಬ್ಲ್ಯಾಕ್‌ಮೇಲ್‌ ಮಾಡುತ್ತದೆ. ಈ ರೋಚಕ ಸಿನಿಮಾ ಟ್ರೆಂಡಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
icon

(5 / 11)

5. ದೇವಾ: ಚಿತ್ರಮಂದಿರಗಳಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆದು ಬಾಕ್ಸ್‌ ಆಫೀಸ್‌ನಲ್ಲಿಯೂ ನಷ್ಟ ಅನುಭವಿಸಿದ ಸಿನಿಮಾ ‘ದೇವಾ’ ಇದೀಗ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಟಾಪ್‌ 5ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
icon

(6 / 11)

6. ಟೆಸ್ಟ್‌: ಸಿದ್ದಾರ್ಥ್‌, ಮಾಧವನ್‌, ನಯನತಾರಾ ಅಭಿನಯದ ಟೆಸ್ಟ್‌ ಸಿನಿಮಾವು ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಿತ್ತು. ಈಗ ಇದು ಟ್ರೆಂಡಿಂಗ್‌ನಲ್ಲಿ ಅಗ್ರ ಆರನೇ ಸ್ಥಾನದಲ್ಲಿದೆ.
icon

(7 / 11)

7. ಡ್ರ್ಯಾಗನ್‌: ವಿದ್ಯಾರ್ಥಿಯೊಬ್ಬ ಹಣ ನೀಡಿ ಪಾಸ್‌ ಆಗಲು ಬಯಸುವ ಕಾಮಿಡಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರ ಏಳನೇ ಸ್ಥಾನದಲ್ಲಿದೆ.
icon

(8 / 11)

8. ಪೆರುಸು: ಪೆರುಸು ಎಂಬ ತಮಿಳು ಸಿನಿಮಾ ಟ್ರೆಡಿಂಗ್‌ನಲ್ಲಿ ಅಗ್ರ ಎಂಟನೇ ಸ್ಥಾನದಲ್ಲಿದೆ. ಇಲಂಗೊ ರಾಮ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವೈಭವ್, ಸುನಿಲ್ ರೆಡ್ಡಿ, ನಿಹಾರಿಕಾ ಎನ್ಎಂ, ಚಾಂದಿನಿ ತಮಿಳರಸನ್ ಮತ್ತು ಬಾಲ ಸರವಣನ್ ನಟಿಸಿದ್ದಾರೆ.
icon

(9 / 11)

9. ಆಫೀಸರ್‌ ಆನ್‌ ಡ್ಯೂಟಿ: ಆಫೀಸರ್ ಆನ್ ಡ್ಯೂಟಿ ಚಿತ್ರವು ಮಾರ್ಚ್ 20 ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವು ಈಗಲೂ ಟಾಪ್‌ 10 ಲಿಸ್ಟ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
icon

(10 / 11)

10. ಕ್ರಾವೆನ್‌: ದಿ ಹಂಟರ್‌- ಕ್ರಾವೆನ್ ದಿ ಹಂಟರ್ ಎಂಬ ಅಮೇರಿಕನ್ ಸೂಪರ್ ಹೀರೋ ಸಿನಿಮಾವು ಟಾಪ್‌ 10ನಲ್ಲಿದೆ. ಹೀಗೆ ಹತ್ತು ಸಿನಿಮಾಗಳು ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
icon

(11 / 11)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು