OTT Thriller Movies: ಟಾಪ್‌ 10 ಸೈಕಾಲಜಿಕಲ್‌ ಥ್ರಿಲ್ಲರ್‌ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಿ, ಐಎಂಡಿಬಿಯಿಂದ ಉತ್ತಮ ರೇಟಿಂಗ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Thriller Movies: ಟಾಪ್‌ 10 ಸೈಕಾಲಜಿಕಲ್‌ ಥ್ರಿಲ್ಲರ್‌ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಿ, ಐಎಂಡಿಬಿಯಿಂದ ಉತ್ತಮ ರೇಟಿಂಗ್‌

OTT Thriller Movies: ಟಾಪ್‌ 10 ಸೈಕಾಲಜಿಕಲ್‌ ಥ್ರಿಲ್ಲರ್‌ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಿ, ಐಎಂಡಿಬಿಯಿಂದ ಉತ್ತಮ ರೇಟಿಂಗ್‌

  • OTT Top Psychological Thriller Movies: ಒಟಿಟಿಯಲ್ಲಿ ಸೈಕಾಲಜಿಕಲ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಸಾಕಷ್ಟು ಸಿನಿಮಾಗಳಿವೆ. ಐಎಂಡಿಬಿಯಲ್ಲಿ ಉತ್ತಮ ರೇಟಿಂಗ್‌ ಪಡೆದಿರುವ ಅಂತಹ ಟಾಪ್‌ 10 ಸಿನಿಮಾಗಳ ವಿವರ ಇಲ್ಲಿದೆ. ಇವುಗಳು ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಎಂಬ ವಿವರವೂ ಇಲ್ಲಿದೆ.

ಸೈಕಾಲಜಿಕಲ್‌ ಥ್ರಿಲ್ಲರ್‌ ಸಿನಿಮಾ ನೋಡುವುದನ್ನು ನೀವು ಇಷ್ಟಪಡುವವರಾಗಿರಬಹುದು.  ಒಟಿಟಿಯಲ್ಲಿ ಸೈಕಾಲಜಿಕಲ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಸಾಕಷ್ಟು ಸಿನಿಮಾಗಳಿವೆ. ಐಎಂಡಿಬಿಯಲ್ಲಿ ಉತ್ತಮ ರೇಟಿಂಗ್‌ ಪಡೆದಿರುವ ಅಂತಹ ಟಾಪ್‌ 10 ಸಿನಿಮಾಗಳ ವಿವರ ಇಲ್ಲಿದೆ. ಇವುಗಳು ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಎಂಬ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ.
icon

(1 / 11)

ಮಹಾರಾಜ: ವಿಜಯ್‌ ಸೇತುಪತಿ ನಟನೆಯ 50ನೇ ಸಿನಿಮಾ ಈ ವರ್ಷ ಬಿಡುಗಡೆಯಾಗಿದೆ. ಇದು ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಗಳಿಸಿದೆ. ಇದು ಅತ್ಯುತ್ತಮ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾವಾಗಿದೆ. ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
icon

(2 / 11)

<p>ಕಾಂತಾರ: ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಸಿನಿಮಾವೂ ಜನಪ್ರಿಯ ಸೈಕಾಲಜಿಕಲ್‌ ಥ್ರಿಲ್ಲರ್‌ ಆಗಿದೆ. ಈ ಸಿನಿಮಾವನ್ನು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ವೀಕ್ಷಿಸಬಹುದು. </p>
icon

(3 / 11)

ಅಂಧಾಧುನ್: ಬಾಲಿವುಡ್ ಚಲನಚಿತ್ರ ಅಂಧಾಧುನ್ ಕೂಡ ಉತ್ತಮ ಸೈಕಲಾಜಿಕಲ್ ಥ್ರಿಲ್ಲರ್. ಈ ಸಿನಿಮಾವನ್ನು ಅಮೆಜಾನ್‌ ಪ್ರೈಮ್ ವಿಡಿಯೋ ಮತ್ತು ಝೀ 5ನಲ್ಲಿ ವೀಕ್ಷಿಸಬಹುದು.
icon

(4 / 11)

ತಲಾಶ್: ಹಿಂದಿ ಭಾಷೆಯ ತಲಾಶ್ ಚಲನಚಿತ್ರವನ್ನು ನೆಟ್ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
icon

(5 / 11)

ಸಂಘರ್ಷ್: ಅಕ್ಷಯ್ ಕುಮಾರ್ ಅಭಿನಯದ ಸಂಘರ್ಷ್ ಕೂಡ ಉತ್ತಮ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ. ಈ ಚಿತ್ರವನ್ನು ಪ್ರೈಮ್ ವಿಡಿಯೋ ಮತ್ತು ಝೀ5 ಒಟಿಟಿಗಳಲ್ಲಿ ವೀಕ್ಷಿಸಬಹುದು.
icon

(6 / 11)

&lt;p&gt;ಮನೋರಮಾ ಸಿಕ್ಸ್ ಫೀಟ್ ಅಂಡರ್: &nbsp;ಮನೋರಮಾ ಸಿಕ್ಸ್ ಫೀಟ್ ಅಂಡರ್ ಚಲನಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. ಅಭಯ್ ಡಿಯೋಲ್ ಅಭಿನಯಿಸಿದ ಈ ಸಿನಿಮಾ ಐಎಂಡಿಬಿಯಲ್ಲಿ ಉತ್ತಮ ರೇಟಿಂಗ್‌ ಪಡೆದಿದೆ.&lt;/p&gt;
icon

(7 / 11)

<p>ಮನೋರಮಾ ಸಿಕ್ಸ್ ಫೀಟ್ ಅಂಡರ್:  ಮನೋರಮಾ ಸಿಕ್ಸ್ ಫೀಟ್ ಅಂಡರ್ ಚಲನಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. ಅಭಯ್ ಡಿಯೋಲ್ ಅಭಿನಯಿಸಿದ ಈ ಸಿನಿಮಾ ಐಎಂಡಿಬಿಯಲ್ಲಿ ಉತ್ತಮ ರೇಟಿಂಗ್‌ ಪಡೆದಿದೆ.</p>

&nbsp;ಜಾನ್ ಅಬ್ರಹಾಂ ಅಭಿನಯದ ನೋ ಸ್ಮೋಕಿಂಗ್ ಚಲನಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
icon

(8 / 11)

 ಜಾನ್ ಅಬ್ರಹಾಂ ಅಭಿನಯದ ನೋ ಸ್ಮೋಕಿಂಗ್ ಚಲನಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

ವಿದ್ಯಾ ಬಾಲನ್ ಅಭಿನಯದ ಕಹಾನಿ ಚಲನಚಿತ್ರವು ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.
icon

(9 / 11)

ವಿದ್ಯಾ ಬಾಲನ್ ಅಭಿನಯದ ಕಹಾನಿ ಚಲನಚಿತ್ರವು ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.

ಶಾರುಖ್ ಖಾನ್ ಅಭಿನಯದ ದರ್ ಚಲನಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
icon

(10 / 11)

ಶಾರುಖ್ ಖಾನ್ ಅಭಿನಯದ ದರ್ ಚಲನಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

ಅಗ್ಲಿ ಚಲನಚಿತ್ರವು ಪ್ರೈಮ್ ವಿಡಿಯೋದಲ್ಲಿದೆ. ಇದು ಮಿಸ್ಟರಿ ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರವಾಗಿದೆ.
icon

(11 / 11)

ಇತರ ಗ್ಯಾಲರಿಗಳು