OTT Trending Movies: ಒಟಿಟಿಯಲ್ಲಿ ಜಿದ್ದಿಗೆ ಬಿದ್ದಂತೆ ಓಟಕ್ಕಿಳಿದಿವೆ ಟಾಪ್‌ 5 ಮಲಯಾಳಂ ಸಿನಿಮಾಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Trending Movies: ಒಟಿಟಿಯಲ್ಲಿ ಜಿದ್ದಿಗೆ ಬಿದ್ದಂತೆ ಓಟಕ್ಕಿಳಿದಿವೆ ಟಾಪ್‌ 5 ಮಲಯಾಳಂ ಸಿನಿಮಾಗಳಿವು

OTT Trending Movies: ಒಟಿಟಿಯಲ್ಲಿ ಜಿದ್ದಿಗೆ ಬಿದ್ದಂತೆ ಓಟಕ್ಕಿಳಿದಿವೆ ಟಾಪ್‌ 5 ಮಲಯಾಳಂ ಸಿನಿಮಾಗಳಿವು

  • Malayalam OTT Trending Movies: ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಸಾಲು ಸಾಲು ಮಲಯಾಳಂ ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಸೋನಿ ಲಿವ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ಆ ಟಾಪ್‌ 5 ಸಿನಿಮಾಗಳ ವಿವರ ಹೀಗಿದೆ.

ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಸೋನಿ ಲಿವ್‌ ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಸಾಲು ಸಾಲು ಮಲಯಾಳಂ ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಆ ಟಾಪ್‌ 5 ಸಿನಿಮಾಗಳ ವಿವರ ಹೀಗಿದೆ.
icon

(1 / 6)

ಆಫೀಸರ್ ಆನ್ ಡ್ಯೂಟಿ: ಆಫೀಸರ್ ಆನ್ ಡ್ಯೂಟಿ ಸಿನಿಮಾವನ್ನು ನಿರ್ದೇಶಕ ಜಿತು ಅಶ್ರಫ್ ನಿರ್ದೇಶಿಸಿದ್ದಾರೆ. ದಕ್ಷ ಪೊಲೀಸ್‌ ಆಫೀಸರ್‌ ಕಥೆಯನ್ನು ಅಷ್ಟೇ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಜಿತು. ಸದ್ಯ ಈ ಸಿನಿಮಾ ಒಟಿಟಿಯಲ್ಲಿಯೂ ಮೋಡಿ ಮಾಡುತ್ತಿದೆ. ಕುಂಚಾಕೋ ಬೋಬನ್‌ ಮುಖ್ಯಭೂಮಿಕೆಯಲ್ಲಿನ ಈ ಸಿನಿಮಾ ನೆಟ್‌ಫ್ಲಿಕ್ಸ್‌ ಟ್ರೆಂಡಿಂಗ್‌ನಲ್ಲಿದೆ.
icon

(2 / 6)

ರೇಖಾಚಿತ್ರಂ: ಜೋಫಿನ್ ಟಿ ಚಾಕೊ ನಿರ್ದೇಶಿಸಿದ ಸಿನಿಮಾ ರೇಖಾಚಿತ್ರಂ. ಆಸಿಫ್ ಅಲಿ, ಅನಸ್ವರ ರಾಜನ್ ನಟಿಸಿದ ಈ ಸಿನಿಮಾ ಮಾಡಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. ಸೋನಿಲಿವ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದ್ದು, ಇನ್ನೂ ಟ್ರೆಂಡಿಂಗ್‌ನಲ್ಲಿದೆ.
icon

(3 / 6)

ನಾರಾಯಣಂಟೆ ಮೂನ್ನನ್ಮಕ್ಕಲ್: ಜೊಜು ಜಾರ್ಜ್‌, ಸೂರಜ್‌ ವೆಂಜ್ರಮೂಡು ಮುಖ್ಯಭೂಮಿಕೆಯಲ್ಲಿರುವ, ಶರಣ್ ವೇಣುಗೋಪಾಲ್ ನಿರ್ದೇಶನದ ನಾರಾಯಣಂಟೆ ಮೂನ್ನನ್ಮಕ್ಕಲ್ ಸಿನಿಮಾ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಟ್ರೆಂಡಿಂಗ್‌ನಲ್ಲಿದೆ.
icon

(4 / 6)

ಒರು ಜಾತಿ ಜಾತಕಂ: ಒರು ಜಾತಿ ಜಾತಕಂ ಮಲಯಾಳಂನ ಕಾಮಿಡಿ ಸಿನಿಮಾ. ಎಂ. ಮೋಹನನ್ ನಿರ್ದೇಶಿಸಿದ ಮತ್ತು ವಿನೀತ್ ಶ್ರೀನಿವಾಸನ್, ನಿಖಿಲಾ ವಿಮಲ್ ನಟಿಸಿರುವ ಈ ಚಿತ್ರವು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡದಲ್ಲಿಯೂ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ.
icon

(5 / 6)

ಪೊನ್ಮನ್: ಮಲಯಾಳಿ ನಟ ಬಾಸಿಲ್ ಜೋಸೆಫ್ ಅಭಿನಯದ ಪೊನ್ಮನ್ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಮಲಯಾಳಂನ ಈ ಡಾರ್ಕ್ ಕಾಮಿಡಿ ಸಿನಿಮಾ ಕನ್ನಡದ ಜತೆಗೆ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
icon

(6 / 6)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು