ಜಿಯೊ ಹಾಟ್‌ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ವೆಬ್‌ ಸರಣಿಗಳು; ಮಿಸ್ ಮಾಡದೇ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಿಯೊ ಹಾಟ್‌ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ವೆಬ್‌ ಸರಣಿಗಳು; ಮಿಸ್ ಮಾಡದೇ ನೋಡಿ

ಜಿಯೊ ಹಾಟ್‌ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ವೆಬ್‌ ಸರಣಿಗಳು; ಮಿಸ್ ಮಾಡದೇ ನೋಡಿ

ಜಿಯೋ ಹಾಟ್‌ ಸ್ಟಾರ್‌ನಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ವೆಬ್‌ ಸಿರೀಸ್‌ಗಳಿವು. ವಿಭಿನ್ನ ಕಥಾಹಂದರ ಈ ಸಿರೀಸ್‌ಗಳು ನಿಮಗೆ ಇಷ್ಟವಾಗದೇ ಇರದು. ವಾರಾಂತ್ಯದಲ್ಲಿ ನೋಡಲು ಮರಿಬೇಡಿ.

ಕ್ರೈಮ್‌, ಥ್ರಿಲ್ಲರ್‌, ಸಸ್ಪೆನ್ಸ್‌, ಕಾಮಿಡಿ ಹೀಗೆ ವಿವಿಧ ಜಾನರ್‌ನ ವೆಬ್‌ಸರಣಿಗಳನ್ನು ನೋಡಬೇಕು ಎಂದು ನೀವು ಬಯಸಿದ್ದರೆ ಜಿಯೊ ಹಾಟ್‌ ಸ್ಟಾರ್‌ನತ್ತ ಒಮ್ಮೆ ಕಣ್ಣು ಹಾಯಿಸಿ. ಸಾಕಷ್ಟು ವಿಭಿನ್ನ ವೆಬ್ ಸರಣಿಗಳು ಇದರಲ್ಲಿ ಬಿಡುಗಡೆಯಾಗಿದ್ದು, ಕೆಲವು ಟ್ರೆಂಡ್‌ನಲ್ಲಿವೆ. ಸದ್ಯ ಜಿಯೊ ಹಾಟ್ ಸ್ಟಾರ್‌ನಲ್ಲಿ ಟ್ರೆಂಡ್ಂಗ್‌ನಲ್ಲಿರುವ 10 ವೆಬ್‌ಸರಣಿಗಳು ಯಾವುವು ನೋಡಿ.
icon

(1 / 11)

ಮಾರ್ಡನ್ ಫ್ಯಾಮಿಲಿ: ಇದೊಂದು ಇಂಗ್ಲಿಷ್ ವೆಬ್‌ ಸರಣಿ. ಕಾಮಿಡಿ, ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಈ ಸರಣಿಗೆ ಐಎಂಡಿಬಿ 8.5 ರೇಟಿಂಗ್ ನೀಡಿದೆ.
icon

(2 / 11)

ಗೇಮ್ ಆಫ್ ಥ್ರೋನ್ಸ್: ಇದು ಕೂಡ ಇಂಗ್ಲಿಷ್ ವೆಬ್‌ ಸರಣಿ. ಇದಕ್ಕೆ ಐಎಂಡಿಬಿ 9.2 ರೇಟಿಂಗ್ ನೀಡಿದೆ.
icon

(3 / 11)

ದಿ ಲಾಸ್ಟ್ ಆಫ್ ಅಸ್: ವೆಬ್‌ಸರಣಿ ಜಿಯೊ ಹಾಟ್ ಸ್ಟಾರ್ ಟ್ರೆಂಡಿಂಗ್‌ನ 3ನೇ ಸ್ಥಾನದಲ್ಲಿದೆ. ಸರಣಿಯ ಐಎಂಡಿಬಿ ರೇಟಿಂಗ್ 8.7 ಆಗಿದೆ.
icon

(4 / 11)

ಗುಡ್ ಅಮೇರಿಕನ್ ಫ್ಯಾಮಿಲಿ: ವೆಬ್ ಸರಣಿ ಕೂಡ ಜಿಯೊ ಹಾಟ್‌ ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸರಣಿಯ ಐಎಂಡಿಬಿ ರೇಟಿಂಗ್ 6.1 ಆಗಿದೆ.
icon

(5 / 11)

ಗ್ರೇಸ್ ಅನಾಟಮಿ: ಕೂಡ ಇಂಗ್ಲಿಷ್ ವೆಬ್‌ ಸರಣಿಯಾಗಿದ್ದು, ಇದಕ್ಕೆ ಐಎಂಡಿಬಿ 7.6 ರೇಟಿಂಗ್ ನೀಡಿದೆ.
icon

(6 / 11)

ಹೌ ಐ ಮೆಟ್ ಯುವರ್ ಮದರ್: ಈ ಸರಣಿಯು ಜಿಯೊ ಹಾಟ್ ಸ್ಟಾರ್ ಟ್ರೆಂಡಿಂಗ್‌ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಸರಣಿಯ ಐಎಂಡಿಬಿ ರೇಟಿಂಗ್ 8.3 ಆಗಿದೆ.
icon

(7 / 11)

ದಿ ವೈಟ್ ಲೋಟಸ್: ಇದೊಂದು ಇಂಗ್ಲಿಷ್ ವೆಬ್ ಸರಣಿ. ಇದರ ಐಎಂಡಿಬಿ ರೇಟಿಂಗ್  8 ಆಗಿದೆ.
icon

(8 / 11)

ದಿ ವೈಟ್ ಲೋಟಸ್: ಇದೊಂದು ಇಂಗ್ಲಿಷ್ ವೆಬ್ ಸರಣಿ. ಇದರ ಐಎಂಡಿಬಿ ರೇಟಿಂಗ್ 8 ಆಗಿದೆ.

ಎಂಡೋರ್: ಜಿಯೊ ಹಾಟ್‌ ಸ್ಟಾರ್ ಟ್ರೆಂಡಿಂಗ್ ವೆಬ್‌ ಸರಣಿಗಳ ಪಟ್ಟಿಯಲ್ಲಿ ಎಂಡೋರ್ 8 ನೇ ಸ್ಥಾನದಲ್ಲಿದೆ. ಸರಣಿಯ ಐಎಂಡಿಬಿ ರೇಟಿಂಗ್ 8.4
icon

(9 / 11)

ಫ್ಯಾಮಿಟಿ ಗೈ: ಸರಣಿಗೆ ಐಎಂಡಿಬಿ 8.1 ರೇಟಿಂಗ್ ನೀಡಿದೆ. ಇದು ಕಾರ್ಟೂನ್ ಸರಣಿಯಾಗಿದೆ.
icon

(10 / 11)

ಫ್ಯಾಮಿಟಿ ಗೈ: ಸರಣಿಗೆ ಐಎಂಡಿಬಿ 8.1 ರೇಟಿಂಗ್ ನೀಡಿದೆ. ಇದು ಕಾರ್ಟೂನ್ ಸರಣಿಯಾಗಿದೆ.

ಡೈಯಿಂಗ್ ಫಾರ್ ಸೆಕ್ಸ್‌: ಜಿಯೊ ಹಾಟ್ ಸ್ಟಾರ್ ಟ್ರೆಂಡಿಂಗ್ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆದಿರುವ ಡೈಯಿಂಗ್ ಫಾರ್ ಸೆಕ್ಸ್‌ ಸರಣಿಯ ಐಎಂಡಿಬಿ ರೇಟಿಂಗ್ 7.4 ಆಗಿದೆ.
icon

(11 / 11)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು