OTT Sequels Release: ಫರ್ಜಿ 2, ಆಶ್ರಮ್‌ 4.. ಈ ವೆಬ್‌ಸಿರೀಸ್‌ಗಳ ಸೀಕ್ವೆಲ್‌ಗಳು ಈ ವರ್ಷವಾದರೂ ಒಟಿಟಿಗೆ ಬರುತ್ವಾ?-ott web series news farzi ashram 4 to mirzapur 4 list of upcoming hindi web series in 2024 and 2025 mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Sequels Release: ಫರ್ಜಿ 2, ಆಶ್ರಮ್‌ 4.. ಈ ವೆಬ್‌ಸಿರೀಸ್‌ಗಳ ಸೀಕ್ವೆಲ್‌ಗಳು ಈ ವರ್ಷವಾದರೂ ಒಟಿಟಿಗೆ ಬರುತ್ವಾ?

OTT Sequels Release: ಫರ್ಜಿ 2, ಆಶ್ರಮ್‌ 4.. ಈ ವೆಬ್‌ಸಿರೀಸ್‌ಗಳ ಸೀಕ್ವೆಲ್‌ಗಳು ಈ ವರ್ಷವಾದರೂ ಒಟಿಟಿಗೆ ಬರುತ್ವಾ?

OTT Sequels Release: 'ದೆಹಲಿ ಕ್ರೈಮ್ 3', 'ಕೊಹ್ರಾ 2', 'ಫರ್ಜಿ 2', 'ಕಾಲಾ ಪಾನಿ 2' ಮತ್ತು 'ಆಶ್ರಮ 4'.. ಹೀಗೆ ಹಿಂದಿಯ ಸಾಕಷ್ಟು ವೆಬ್‌ಸಿರೀಸ್‌ಗಳು ಈಗಾಗಲೇ ನೋಡುಗರ ಗಮನ ಸೆಳೆದಿವೆ. ಜತೆಗೆ ಅವುಗಳ ಸೀಕ್ವೆಲ್‌ಗಳಿಗೂ ಜನ ಕಾಯುತ್ತಿದ್ದಾರೆ. ಅಂಥ ಕೆಲವು ವೆಬ್‌ಸಿರೀಸ್‌ಗಳು ಯಾವಾಗ ಬರಬಹುದು? ಇದೇ ವರ್ಷ ಒಟಿಟಿಗೆ ಬರಬಹುದೇ? ಇಲ್ಲಿದೆ ನೋಡಿ ಉತ್ತರ. 

ಹಿಂದಿಯ ಸಾಕಷ್ಟು ವೆಬ್‌ಸಿರೀಸ್‌ಗಳು ಈಗಾಗಲೇ ನೋಡುಗರ ಗಮನ ಸೆಳೆದಿವೆ. ಜತೆಗೆ ಅವುಗಳ ಸೀಕ್ವೆಲ್‌ಗಳಿಗೂ ಜನ ಕಾಯುತ್ತಿದ್ದಾರೆ. ಅಂಥ ಕೆಲವು ವೆಬ್‌ಸಿರೀಸ್‌ಗಳು ಯಾವಾಗ ಬರಬಹುದು? ಇಲ್ಲಿದೆ ನೋಡಿ ಉತ್ತರ. 
icon

(1 / 7)

ಆಶ್ರಮ 4: ಅನಿಮಲ್‌ ಸಿನಿಮಾ ಖಳನಾಯಕ ಬಾಬಿ ಡಿಯೋಲ್ ಅಭಿನಯದ ವೆಬ್ ಸರಣಿ 'ಆಶ್ರಮ 4'. ಈಗಾಗಲೇ ಮೂರು ಸೀಸನ್‌ ಮುಗಿಸಿರುವ ಈ ಸಿರೀಸ್‌, 4ನೇ ಸೀಸನ್‌ಗೂ ಕುತೂಹಲ ಕಾದಿರಿಸಿದೆ. ಸದ್ಯ ಈ ಸಿರೀಸ್‌ ಈ ವರ್ಷ ಒಟಿಟಿಗೆ ಆಗಮಿಸುವುದು ಅನುಮಾನ. ಇತ್ತೀಚಿಗಷ್ಟೇ ಇದರ ಶೂಟಿಂಗ್‌ ಪೂರ್ಣಗೊಂಡಿದೆ.
icon

(2 / 7)

ದೆಹಲಿ ಕ್ರೈಮ್ 3: 'ದೆಹಲಿ ಕ್ರೈಮ್ 3' ಸಿರೀಸ್‌ ಈಗಷ್ಟೇ ಶೂಟಿಂಗ್‌ ಆರಂಭಿಸಿದೆ. ಎಲ್ಲ ಅಂದುಕೊಂಡಂತೆ ಆದರೆ, 2025ರಲ್ಲಿ ಈ ಸಿರೀಸ್‌ ಸ್ಟ್ರೀಮಿಂಗ್‌ ಆರಂಭಿಸುವ ಸಾಧ್ಯತೆ ಇದೆ.
icon

(3 / 7)

ನೆಟ್‌ಫ್ಲಿಕ್ಸ್‌ ಒಟಿಟಿ ಇತ್ತೀಚೆಗಷ್ಟೇ ಕೊಹ್ರಾ ಸೀಸನ್ 2 ಸಿರೀಸ್ ಆಗಮನದ ಬಗ್ಗೆ ಘೋಷಣೆ ಮಾಡಿದೆ. ಆದರೆ ಈ ಸಿರೀಸ್‌ ಯಾವಾಗಿನಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂಬ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.   
icon

(4 / 7)

ವಿಜಯ್‌ ಸೇತುಪತಿ, ಶಾಹಿದ್‌ ಕಪೂರ್‌, ರಾಶಿ ಖನ್ನಾ ಮುಖ್ಯಭೂಮಿಕೆಯ  ಫರ್ಜಿ ಸಿರೀಸ್‌ ಸಹ ಕುತೂಹಲ ಮೂಡಿಸಿತ್ತು. ಆದರೆ, ಈ ಸಿರೀಸ್‌ನ ಮುಂದುವರಿದ ಭಾಗ ಸೀಸನ್‌ 2 ಯಾವಾಗ ಶುರು ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. 2025ರಲ್ಲಿ ಈ ಸಿರೀಸ್‌ ಸ್ಟ್ರೀಮ್‌ ಆಗುವ ಸಾಧ್ಯತೆ ಇದೆ.
icon

(5 / 7)

ನೆಟ್‌ಫ್ಲಿಕ್ಸ್‌ನಲ್ಲಿ 'ಕಾಲಾ ಪಾನಿ 2' ಎರಡನೇ ಸೀಸನ್ 2023ರ ನವೆಂಬರ್ 13ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿತ್ತು. ಆದಾಗ್ಯೂ, ಈ ವರೆಗೂ ಈ ಸಿರೀಸ್‌ ಒಟಿಟಿಗೆ ಬಂದಿಲ್ಲ.
icon

(6 / 7)

ಮಿರ್ಜಾಪುರ 3 ಸಿರೀಸ್‌ ಇದೇ ವರ್ಷ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಪ್ರಸಾರಕಂಡಿದೆ.  4ನೇ ಸೀಸನ್‌ 2026ಕ್ಕೆ ಬರುವ ಸಾಧ್ಯತೆಗಳಿವೆ.
icon

(7 / 7)

ಇತರ ಗ್ಯಾಲರಿಗಳು